ಮುಪ್ಪಾನೆ ಲಾಂಚ್ ರಿಪೇರಿ ಪೂರ್ಣ | ಇವತ್ತಿನಿಂದ ಮತ್ತೆ ಓಡಾಟ | ಲಾಂಚ್ ಪ್ರಯಾಣಿಕರಿಗೆ ಶುಭಸುದ್ದಿ
muppane lanch stops , ಮುಪ್ಪಾನೆ ಲಾಂಚ್ ಸ್ಥಗಿತ , ಮುಪ್ಪಾನೆ ಲಾಂಚ್, ಮತ್ತೆ ಲಾಂಚ್ ಓಪನ್,
SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 20, 2024
ಇತ್ತೀಚೆಗೆ ತಾಂತ್ರಿಕ ದೋಷದಿಂದ ಮುಪ್ಪಾನೆ ಲಾಂಚ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಲಾಂಚ್ ರಿಪೇರಿ ಆಗಿದ್ದು, ಇವತ್ತು ಅಂದರೆ ಶುಕ್ರವಾರದಿಂದ ಲಾಂಚ್ ಸಂಚಾರ ಆರಂಭವಾಗಲಿದೆ.
ಈ ಬಗ್ಗೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಹಲ್ಕೆ-ಮುಪ್ಪಾನೆ ಲಾಂಚ್ ಸಂಚಾರ ಮತ್ತೆ ಆರಂಭವಾಗುವುದರಿಂದ ಈ ಭಾಗದ ದ್ವೀಪದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.
ಕಳೆದ ಸೆಪ್ಟೆಂಬರ್ 8 ರಂದು ಇಲ್ಲಿ ಲಾಂಚ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಲಾಂಚ್‌ನ್ನ ರಿಪೇರಿಗೆ ಒಳಪಡಿಸಲಾಗಿದ್ದು, ಇದೀಗ ಲಾಂಚ್‌ನ ರಿಪೇರಿ ಪೂರ್ಣ ರೀತಿಯಲ್ಲಿ ಮುಗಿದಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ