ಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿ ಮಿಸ್ಸಿಂಗ್ | ದಾಖಲಾಯ್ತು ಕೇಸ್
Shivamogga: A student, who had gone to school under Riponpet police station limits in Hosanagara taluk of Shivamogga district, has gone missing
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 5, 2024
ಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಬಗ್ಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ವಿದ್ಯಾರ್ಥಿಗಾಗಿ ಹುಡುಕಾಟ ನಡೆಸ್ತಿದ್ದಾರೆ.
ಹೊಸನಗರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ SSLC ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಶಾಲೆಗೆ ಹೋಗಿದ್ದವನು ವಾಪಸ್ ಆಗಿಲ್ಲ. ಕಳೇದ ಸೋಮವಾರ ಶಾಲೆಗೆ ತೆರಳಿದ್ದ ಆತ ಮಧ್ಯಾಹ್ನದ ನಂತರ ಶಾಲೆಯಿಂದ ಹೊರಕ್ಕೆ ಹೋಗಿದ್ದಾನೆ. ಆನಂತರದಿಂದ ವಿದ್ಯಾರ್ಥಿ ಕಾಣುತ್ತಿಲ್ಲ. ಈ ಸ್ಥಳೀಯವಾಗಿ ವಿಚಾರಿಸಿದ ಪೋಷಕರು ಆ ಬಳಿಕ ಪೊಲೀಶರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿಗಾಗಿ ಹುಡುಕಾಡುತ್ತಿದ್ದಾರೆ
SUMMARY | Shivamogga: A student, who had gone to school under Riponpet police station limits in Hosanagara taluk of Shivamogga district, has gone missing
KEY WORDS | Shivamogga, Riponpete police station limits ,Hosanagara taluk of Shivamogga district, missing