ನೋಡಿ ಸ್ವಾಮಿ ರಾತ್ರಿ ಕಳೆಯವಷ್ಟರಲ್ಲಿ ಆಗುಂಬೆ ರೈತನ ವರ್ಷದ ಕೂಳನ್ನ ತಿಂದು ಹಾಕಿದ ಕಾಡಾನೆ

After the wild elephant menace in and around Puradalu, the menace of wild elephants has started in Agumbe.

ನೋಡಿ ಸ್ವಾಮಿ ರಾತ್ರಿ ಕಳೆಯವಷ್ಟರಲ್ಲಿ ಆಗುಂಬೆ ರೈತನ ವರ್ಷದ ಕೂಳನ್ನ ತಿಂದು ಹಾಕಿದ ಕಾಡಾನೆ
wild elephant menace, Puradalu, wild elephants,Agumbe.

 SHIVAMOGGA | MALENADUTODAY NEWS | ಮಲೆನಾಡು ಟುಡೆ 

Oct 11, 2024 | SHIVAMOGGA NEWS |   ತೀರ್ಥಹಳ್ಳಿ : ಪುರದಾಳು ಸುತ್ತಮುತ್ತ ಕಾಡಾನೆ ಹಾವಳಿ ಬೆನ್ನಲ್ಲೆ ಇದೀಗ ಆಗುಂಬೆಯಲ್ಲಿ ಕಾಡಾನೆಗಳ ಹಾವಳಿ ಆರಂಭವಾಗಿದೆ. 

ನಿನ್ನೆ ಗುರುವಾರ ರಾತ್ರಿ ಕಾಡಾನೆ ದಾಳಿ ನಡೆಸಿದ್ದು ಭತ್ತದ ಗದ್ದೆಯ ತುಂಬೆಲ್ಲಾ ಓಡಾಡಿ ಬೆಳೆ ನಾಶ ಮಾಡಿದೆ. 

ಆಗುಂಬೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾರೇಕುಂಬ್ರಿ ಗ್ರಾಮದ ಗಣೇಶ್ ಎಂಬುವರ ಜಮೀನು ಕಾಡಾನೆಯ ದಾಳಿಯಿಂದ ಪೂರ್ಣ ಹಾಳಾಗಿದೆ. . 

ಮೂರು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಓಡಾಡುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. 

ಆದಾಗ್ಯು ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದುರ. ಇನ್ನೂ ಬೆಳೆ ಹಾನಿಯಾದ ಹೊಲದ ರೈತ ಕಣ್ಣೀರಿಟ್ಟಿದ್ದು,  ಈಗ ನಾನೇನು ಮಾಡಲಿ ಎಂದು ಅಲವತ್ತು ಕೊಂಡಿದ್ದಾರೆ. 

SUMMARY  |After the wild elephant menace in and around Puradalu, the menace of wild elephants has started in Agumbe. 


KEYWORDS  | wild elephant menace,  Puradalu, wild elephants,Agumbe.