Generated by Rank Math SEO, this is an llms.txt file designed to help LLMs better understand and index this website. # Malenadu Today ## Sitemaps - [XML Sitemap](https://malenadutoday.com/sitemap_index.xml): Includes all crawlable and indexable pages. ## ಲೇಖನಗಳು - [ಶಿವಮೊಗ್ಗದಲ್ಲಿ ನಡೆದ ಎಲ್ಲಾ ಸುದ್ದಿಗಳು ನಿಮ್ಮ ಮಲೆನಾಡು ಟುಡೆ ಇ -ಪೇಪರ್​​ನಲ್ಲಿ ](https://malenadutoday.com/malenadu-today-e-paper-13-10-2026/): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾದ 'ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್' ವಸ್ತ್ರ ಮತ್ತು ಹೋಮ್ ಫರ್ನಿಷಿಂಗ್ ಬೃಹತ್ ಮಳಿಗೆಯು ಸೋಮವಾರ ವಿಧ್ಯುಕ್ತವಾಗಿ ಲೋಕಾರ್ಪಣೆಗೊಂಡಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಜ್ಯೋತಿ ಬೆಳಗುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. - [ಶಿವಮೊಗ್ಗ : ಹಿರಿಯ ಪತ್ರಕರ್ತ ನಂಜುಂಡಪ್ಪ ನಿಧನಕ್ಕೆ ಸಂತಾಪ,ಪತ್ರಿಕಾ ಭವನದ ಆವರಣದಲ್ಲಿ ಸಭೆ](https://malenadutoday.com/senior-journalist-nanjundappa-passes-away/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಹಿರಿಯ ಪತ್ರಕರ್ತ, ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ (75) ಅವರ ನಿಧನಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಪತ್ರಿಕಾ ಭವನದ ಆವರಣದಲ್ಲಿ ಸಂತಾಪ ಸಭೆ ನಡೆಸಲಾಯಿತು. - [ಶಿವಮೊಗ್ಗ : ಗೊರಬಲುವಿನಲ್ಲಿ 2 ಸಾವಿರ, ರಾಶಿಇಡಿಯಲ್ಲಿ 600 ರೂಪಾಯಿ ರೇಟ್​ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ರೇಟ್​​](https://malenadutoday.com/shivamogga-areca-nut-price-today-3/): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಅಡಿಕೆ ದರದಲ್ಲಿ ಬದಲಾವಣೆಯಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಇವತ್ತು ಕೂಡ ಅಡಿಕೆ ದರದಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು, ಯಾವ ವೆರೈಟಿ ದರ ಹೇಗಿದೆ ನೋಡೋಣ ಬನ್ನಿ. - [ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರಕ್ಕೆ ಪಶುವೈದ್ಯರ ನೇಮಕ: ಅ.17ಕ್ಕೆ ನೇರ ಸಂದರ್ಶನ](https://malenadutoday.com/sakrebailu-elephant-camp-recruitment-2026/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದ ಆನೆಗಳ ಆರೈಕೆ, ಚಿಕಿತ್ಸೆ ಹಾಗೂ ವನ್ಯಜೀವಿ ರಕ್ಷಣಾ ಕಾರ್ಯಗಳಿಗಾಗಿ ಹೊರಗುತ್ತಿಗೆ ಆಧಾರದಲ್ಲಿ ಪಶುವೈದ್ಯರೊಬ್ಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಅಕ್ಟೋಬರ್ 16 ರವರೆಗೆ ವಿಸ್ತರಿಸಲಾಗಿದೆ. - [ಶಿವಮೊಗ್ಗ : ಅ.14ರಂದು ಶಿವಮೊಗ್ಗ ಸಿನಿ ದಸರಾ, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆಗಮನ, ಗಣ್ಯರಿಗೆ ಸನ್ಮಾನ](https://malenadutoday.com/shivamogga-cini-dasara-2026-starts-oct-14/): ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ: ಮಲೆನಾಡಿನ ಕಿರುಚಿತ್ರ ಪ್ರತಿಭೆಗಳಿಗೆ ವೇದಿಕೆ, ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವ ಹಾಗೂ ರಾಜ್‌–ಅನಂತ್‌ ಗೀತೆಗಳ ಸಂಗೀತ ಸಂಭ್ರಮ. ಇವೆಲ್ಲವನ್ನೂ ಒಳಗೊಂಡ ಶಿವಮೊಗ್ಗ ಸಿನಿ ದಸರಾ ಅ.14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. - [ಶಿವಮೊಗ್ಗ : ಜಿಲ್ಲೆಯೊಂದರಲ್ಲಿಯೇ 1,800 ಕೋಟಿ ಹಣ ಬಿಡುಗಡೆಗೆ ಬಾಕಿ : ಶೀಘ್ರವೇ ಬಿಡುಗಡೆಗೊಳಿಸುವಂತೆ ಗುತ್ತಿಗೆದಾರರ ಸಂಘದಿಂದ ಆಗ್ರಹ](https://malenadutoday.com/shivamogga-contractors-demand-immediate-release/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಜಿಲ್ಲೆಯಲ್ಲಿ 2022–23ನೇ ಸಾಲಿನಿಂದ ಸುಮಾರು 1,800 ಕೋಟಿ ಬಾಕಿ ಹಣ ವಿವಿಧ ಇಲಾಖೆಗಳಿಂದ ಬಿಡುಗಡೆ ಆಗಬೇಕು. ಕಾಮಗಾರಿಗಳು ನಡೆಯುತ್ತಿದ್ದು, ಬಿಲ್‌ಗಳನ್ನೂ ಸಲ್ಲಿಸಲಾಗುತ್ತಿದೆ. ಆದರೆ, ಸಣ್ಣಪುಟ್ಟ ಕಾಮಗಾರಿಗಳಿಗೆ ಮಾತ್ರ ಹಣ ಬಿಡುಗಡೆಯಾಗುತ್ತಿದೆ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಲೆನಾಡು ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಚ್.ಸಿ. ಉಮೇಶ್ ಹೇಳಿದರು. - [ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ; ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ!](https://malenadutoday.com/bjp-mahila-morcha-protests-in-shivamogga/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಹಾಗೂ ಪ್ರೊಫೇಸರ್ ಹಂಗೋಮ್ಟಾ ಭಿಮೋಲ್ ಹಾಕೋಜಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.  - [ಶಿವಮೊಗ್ಗ: ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶನ; ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲದೆ, ಬಿ.ಎಸ್.ಸಿ. ಟೆಕ್ಸ್ಟೈಲ್ಸ್ ವ್ಯವಸ್ಥಾಪಕರ ಮೇಲೂ ಎಫ್‌ಐಆರ್ ದಾಖಲು](https://malenadutoday.com/union-minister-v-somanna-black-flag-protest/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಪಾರೇಖ್ ಮಾಲ್‌ನಲ್ಲಿ ನೂತನವಾಗಿ ಆರಂಭಿಸಲಾದ ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಕಾರ್ಯಕರ್ತರ ವಿರುದ್ಧ ಮಾತ್ರವಲ್ಲದೆ ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್‌ನ ವ್ಯವಸ್ಥಾಪಕರ ವಿರುದ್ಧವೂ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಸುಳ್ಳು ಸುದ್ದಿ ತಡೆಗೆ ಕೋರ್ಟ್ ಮೆಟ್ಟಿಲೇರಿದ ಸಿದ್ದರಾಮಯ್ಯ! ಮಾಧ್ಯಮ, ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಕೋರಿ ಅರ್ಜಿ](https://malenadutoday.com/siddaramaiah-moves-bengaluru-court-seeking-injunction-against-fake-news/): ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ತಮ್ಮ ವಿರುದ್ಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ, ಅವಹೇಳನಕಾರಿ ಮತ್ತು ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸುಳ್ಳು ಸುದ್ದಿಗಳ ಪ್ರಸಾರಕ್ಕೆ ತಡೆಯಾಜ್ಞೆ ನೀಡುವಂತೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಇಂದು ಮಂಗಳವಾರ ಮಧ್ಯಂತರ ಆದೇಶ ಹೊರಬೀಳಲಿದೆ. - [ಇಂದಿನ ದಿನಭವಿಷ್ಯ: ಅಕ್ಟೋಬರ್ 13, ಮಂಗಳವಾರ | 12 ರಾಶಿಗಳ ಸಾಮಾನ್ಯ ಫಲ! ಯಾರಿಗೆ ಶುಭಫಲ?](https://malenadutoday.com/today-rashi-bhavishya-13-october-2026-kannada-daily-horoscope/): ಮಲೆನಾಡು ಟುಡೆ ಸುದ್ದಿ / ಶೃಂಗೇರಿ / ಇಂದು ಅಕ್ಟೋಬರ್ 13, 2026ರ ಮಂಗಳವಾರ. ಶೃಂಗೇರಿ ಶ್ರೀ ಶಾರದಾ ಪೀಠದ ಅಧಿಕೃತ ಪಂಚಾಂಗದ ಪ್ರಕಾರ, ಇಂದು ಶ್ರೀ ಪರಾಭವ ಸಂವತ್ಸರ, ಆಶ್ವಯುಜ ಮಾಸ, ಶುಕ್ಲ ಪಕ್ಷದ ತೃತೀಯ ತಿಥಿ ಹಾಗೂ ವಿಶಾಖ ನಕ್ಷತ್ರವಿದೆ. ಶರನ್ನವರಾತ್ರಿ ಆಚರಣೆಯ ಮೂರನೇ ದಿನ ಇದಾಗಿದೆ. - [ತೀರ್ಥಹಳ್ಳಿಗೆ ರೈಲು ಕೊಡಿ, ಶೃಂಗೇರಿ ರೈಲು ತೀರ್ಥಹಳ್ಳಿ ಮೂಲಕವೇ ಹಾದುಹೋಗಲಿ: ಸಚಿವ ಸೋಮಣ್ಣಗೆ ಶಾಸಕ ಆರಗ ಜ್ಞಾನೇಂದ್ರ ಮನವಿ](https://malenadutoday.com/araga-jnanendra-urges-v-somanna-to-provide-railway-connectivity-to-thirthahalli/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ಪ್ರಮುಖ ತಾಲೂಕು ಕೇಂದ್ರವಾದ ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಶಿವಮೊಗ್ಗದಿಂದ ಶೃಂಗೇರಿಗೆ ಪ್ರಸ್ತಾಪಿಸಲಾಗಿರುವ ಹೊಸ ರೈಲು ಮಾರ್ಗವನ್ನು ತೀರ್ಥಹಳ್ಳಿ ಮೂಲಕವೇ ನಿರ್ಮಿಸಬೇಕು. ಜೊತೆಗೆ ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಎಲ್ಲ ರೈಲುಗಳಿಗೂ ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. - [ರೈಲ್ವೆ ಅಭಿವೃದ್ಧಿಗೆ ₹9,000 ಕೋಟಿ ಮಂಜೂರು: ಯಾವ ಕಾಮಗಾರಿಗಳಿಗೆ ಎಷ್ಟು ಹಣ? ಶಿವಮೊಗ್ಗಕ್ಕೆ ಎಷ್ಟು! ವಿವರ ನೀಡಿದ ಸಚಿವ ವಿ. ಸೋಮಣ್ಣ](https://malenadutoday.com/%e2%82%b99000-crore-for-konkan-railway-development-v-somanna-details-karnataka-rail-projects/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೊಂಕಣ ರೈಲ್ವೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ₹9,000 ಕೋಟಿ ಮಂಜೂರು ಮಾಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ₹52,000 ಕೋಟಿ ವೆಚ್ಚದ ವಿವಿಧ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ ಹೊಸ ರೈಲು ಮಾರ್ಗಗಳ ನಿರ್ಮಾಣ, ಮಾರ್ಗಗಳ ದ್ವಿಗುಣೀಕರಣ, ರೈಲ್ವೆ ನಿಲ್ದಾಣಗಳ ಆಧುನೀಕರಣ ಹಾಗೂ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. - [ಶಿವಮೊಗ್ಗ :  ಕೇಂದ್ರ ಸಚಿವರ ಕಾರು ಮುತ್ತಿಗೆ, ಶಿವಮೊಗ್ಗಕ್ಕೆ ನಿಖಿಲ್​ ಕುಮಾರ್​ ಸ್ವಾಮಿ ಭೇಟಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/malenadutoday-e-paper-12-10-2026/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ದಸರಾ ಉದ್ಘಾಟನೆಯಲ್ಲೇ ವಂದೇ ಮಾತರಂ ವಿವಾದ: ಪೂರ್ಣ ಗಾಯನಕ್ಕೆ ಕಾಂಗ್ರೆಸ್ ಆಕ್ಷೇಪ, ಬಿಜೆಪಿ ತೀವ್ರ ತಿರುಗೇಟು ಶಿವಮೊಗ್ಗ ನಗರದ ಕೋಟೆ ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ ವಿಚಾರವು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭಾರಿ ವಾಗ್ವಾದ ಹಾಗೂ ವಿವಾದಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರದ ನಿರ್ದೇಶನದಂತೆ 2 ಚರಣಗಳನ್ನು ಮಾತ್ರ ಹಾಡಬೇಕಿತ್ತು ಎಂದು ಆಕ್ಷೇಪಿಸಿದ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿ ವೇದಿಕೆಯಿಂದ ಹೊರನಡೆದರು. ಅಲ್ಲದೆ ಪಾಲಿಕೆ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಮತ್ತೊಂದೆಡೆ, ವಂದೇ ಮಾತರಂ ಪೂರ್ಣವಾಗಿ ಹಾಡಿರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ನಾಯಕರು ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಖಂಡಿಸಿದರು. ಈ ವಿವಾದದ ಬೆನ್ನಲ್ಲೇ ಮಹಾನಗರ ಪಾಲಿಕೆ ಆಯುಕ್ತರು ತುರ್ತು ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳಲ್ಲಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ. - [ಶಿವಮೊಗ್ಗ : ಬೆಟ್ಟೆ, ರಾಶಿಇಡಿ ಸೇರಿದಂತೆ ಇನ್ನಿತರೇ ವೆರೈಟಿ ಅಡಿಕೆಗಳ ರೇಟ್​​ ಎಷ್ಟಿದೆ ಇವತ್ತು.](https://malenadutoday.com/shivamogga-apmc-market-arecanut-price-today/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿನ ವಿವಿಧ ವೆರೈಟಿಗಳ ಅಡಿಕೆ ದರಪಟ್ಟಿ ಈಗ  ತಾನೇ ಬಿಡುಗಡೆಯಾಗಿದೆ. ಮೊನ್ನೆಗೆ ಹೋಲಿಸಿದರೆ ಅಂದರೆ 09-10-2026 ರಕ್ಕೆ ಹೋಲಿಸಿದರೆ ಇವತ್ತು ಅಕ್ಟೋಬರ್​ 12 ರಂದು  ಬೆಟ್ಟೆ, ಗೊರಬಲು, ರಾಶಿಇಡಿ, ಸೇರಿದಂತೆ ವಿವಿಧ ವೆರೈಟಿ ಅಡಿಕೆಗಳ ರೇಟ್​ನ ಸಂಪೂರ್ಣ ದರಪಟ್ಟಿ ಈ ಕೆಳಗಿನಂತಿದೆ. - [ಹಿರಿಯ ಪತ್ರಕರ್ತ, ‘ವಾಯ್ಸ್ ಆಫ್ ಶಿವಮೊಗ್ಗ’ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ ನಿಧನ](https://malenadutoday.com/voice-of-shivamogga-editor-bhandigadi-r-nanjundappa-passes-away-at-75/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗದ ಹಿರಿಯ ಪತ್ರಕರ್ತ ಹಾಗೂ ‘ವಾಯ್ಸ್ ಆಫ್ ಶಿವಮೊಗ್ಗ’ ಪತ್ರಿಕೆಯ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ (75) ಅವರು ಸೋಮವಾರ (ಅಕ್ಟೋಬರ್ 12) ಮಧ್ಯಾಹ್ನ ನಿಧನರಾಗಿದ್ದಾರೆ. ಹಿರಿಯ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ನಂಜುಂಡಪ್ಪ ಅವರ ನಿಧನದ ಸುದ್ದಿ ಶಿವಮೊಗ್ಗದ ಪತ್ರಿಕಾ ವಲಯದಲ್ಲಿ ಶೋಕ ಮೂಡಿಸಿದೆ. ಅವರ ಅಗಲಿಕೆಗೆ ನಗರದ ಮಾಧ್ಯಮ ಬಳಗ ಸಂತಾಪ ವ್ಯಕ್ತಪಡಿಸಿದೆ.ನಂಜುಂಡಪ್ಪ ಅವರು ಪತ್ನಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. - [ಶಿವಮೊಗ್ಗ : ಉದ್ಯೋಗಾವಕಾಶದೊಂದಿಗೆ ಜನತೆಗೆ ಗುಣಮಟ್ಟದ ಸೇವೆಯನ್ನು ನೀಡಲಿ: ಬಿಎಸ್​ಸಿ ಟೆಕ್ಸ್​​ ಟೈಲ್ಸ್​ ಉಧ್ಘಾಟಿಸಿ ಸಂಸದ ಬಿವೈಆರ್​​ ಹೇಳಿದ್ದೇನು](https://malenadutoday.com/bsc-textiles-new-branch-inaugurated-in-shimoga/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕರ್ನಾಟಕದ ಪ್ರಸಿದ್ಧ ಬಟ್ಟೆ ಮಳಿಗೆಗಳಲ್ಲಿ ಒಂದಾದ ಬಿ.ಎಸ್.ಸಿ. ಟೆಕ್ಸ್ ಟೈಲ್ಸ್' (BSC Textiles) ನೂತನ ಶಾಖೆ ಇಂದು ಶಿವಮೊಗ್ಗದಲ್ಲಿ ಶುರುವಾಗಿದೆ. ನಗರದ ಬಿ.ಹೆಚ್. ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಮಳಿಗೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಸಮ್ಮುಖದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿದರು. - [ಶಿವಮೊಗ್ಗದಲ್ಲಿ ಜೆಡಿಎಸ್ ರೈತ ಸ್ವಾಭಿಮಾನ ಯಾತ್ರೆ : ವಿಧಾನಸೌಧದ ಮುಂದೆ ಉಗ್ರ ಹೋರಾಟದ ಎಚ್ಚರಿಕೆ](https://malenadutoday.com/nikhil-kumaraswamy-demands-rs-25000-crop-loss/): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ/ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತ್ಯಾಜವಳ್ಳಿ ಹಾಗೂ ಆಯನೂರು ಗ್ರಾಮಗಳಿಗೆ ಭೇಟಿ ನೀಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಳೆ ಕೊರತೆಯಿಂದ ಸಂಪೂರ್ಣವಾಗಿ ಒಣಗಿದ ಮೆಕ್ಕೆಜೋಳದ ಬೆಳೆಗಳನ್ನು ಖುದ್ದಾಗಿ ಪರಿಶೀಲಿಸಿದರು. - [ಶಿವಮೊಗ್ಗ-ಬೀರೂರು ರೈಲು ಮಾರ್ಗ ಡಬ್ಲಿಂಗ್‌ಗೆ ಚುರುಕು: ಶೃಂಗೇರಿ-ಶಿವಮೊಗ್ಗ ಹೊಸ ರೈಲು ಮಾರ್ಗ ಪ್ರಸ್ತಾವನೆ – ಕೇಂದ್ರ ಸಚಿವ ವಿ. ಸೋಮಣ್ಣ](https://malenadutoday.com/shivamogga-railway-infrastructure-push/): ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಚುರುಕು ನೀಡಲಾಗುತ್ತಿದ್ದು, ಶಿವಮೊಗ್ಗ ಮತ್ತು ಬೀರೂರು ನಡುವಿನ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ (ಡಬ್ಲಿಂಗ್) ಸರ್ವೆ ಪ್ರಕ್ರಿಯೆ ಈಗಾಗಲೇ ವೇಗವಾಗಿ ಸಾಗಿದೆ. ಇದರ ಜೊತೆಗೆ ಶೃಂಗೇರಿ ಹಾಗೂ ಶಿವಮೊಗ್ಗ ನಡುವಿನ ನೂತನ ರೈಲು ಮಾರ್ಗದ ಪ್ರಸ್ತಾವನೆಯೂ ಸಹ ಪ್ರಗತಿಯಲ್ಲಿದ್ದು, ಮುಂಬರುವ 15 ರಿಂದ 20 ದಿನಗಳ ಅವಧಿಯಲ್ಲಿ ಈ ಕುರಿತು ಪೂರ್ಣ ವಿವರ ಹಂಚಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.  - [ಶಿವಮೊಗ್ಗ : ಪಲ್ಟಿಯಾಗಿ ತೋಟಕ್ಕೆ ಬಿದ್ದ ಕಾರು, ಪೊಲೀಸರು ಪರಿಶೀಲಿಸಿದಾಗ ಕಾದಿತ್ತು ಶಾಕ್​​ ?](https://malenadutoday.com/mystery-car-accident-in-shimoga/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಕಾರೊಂದು ತೋಟಕ್ಕೆ ಪಲ್ಟಿಯಾಗಿ ಬಿದ್ದಿದ್ದು, ಕಾರಿನ ಮಾಲೀಕರು ಸ್ಥಳದಿಂದ ನಾಪತ್ತೆಯಾಗಿರುವ ಅಪರೂಪದ ಘಟನೆ ವರದಿಯಾಗಿದೆ. - [ಶಿವಮೊಗ್ಗ: ವಂದೇ ಮಾತರಂ ವಿಚಾರ,  ಜಿಲ್ಲಾ ಕಾಂಗ್ರೆಸ್​ನಿಂದ ಜಿಲ್ಲಾಧಿಕಾರಿಗಳಿಗೆ ದೂರು](https://malenadutoday.com/shivamogga-congress-complaint-to-dc/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಸರ್ಕಾರದ ಆದೇಶದಂತೆ ರಾಜ್ಯದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ನಿಯಮವಿದ್ದರೂ, ಶಿವಮೊಗ್ಗದ ಕೋಟಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್. ಚನ್ನಬಸಪ್ಪ ಅವರ ಸೂಚನೆಯಂತೆ ಗೀತೆಯನ್ನು ಪೂರ್ಣವಾಗಿ ಹಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಜಿಲ್ಲಾಧಿಕಾರಿಗೆ ದೂರು ನೀಡಿದೆ.    - [ಶಿವಮೊಗ್ಗ : ಯುವ ಕಾಂಗ್ರೆಸ್​​ನಿಂದ ಕೇಂದ್ರ ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ, ಕಪ್ಪು ಬಾವುಟ ಪ್ರದರ್ಶನ, ಕಾರಣವೇನು ?](https://malenadutoday.com/shivamogga-youth-congress-protests/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಶಿವಮೊಗ್ಗಕ್ಕೂ ವ್ಯಾಪಿಸಿದ್ದು, ನಗರಕ್ಕೆ ಆಗಮಿಸಿದ ಕೇಂದ್ರ ಸಚಿವ ಸೋಮಣ್ಣ ಅವರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಸ್ ನಿಲ್ದಾಣ ಸಮೀಪದ ಅಶೋಕ್ ಸರ್ಕಲ್‌ನಲ್ಲಿ ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ವಾಹನವನ್ನು ತಡೆದು ಘೋಷಣೆಗಳನ್ನು ಕೂಗಿದರು. ಈ ವೇಳೆ ಸಚಿವರ ವಾಹನಗಳನ್ನು ಮುಂದೆ ಕಳುಹಿಸಲು ಪೊಲೀಸರು ಹರಸಾಹಸಪಡಬೇಕಾಯಿತು. - [ಬೀರೂರು ಹತ್ತಿರ, ಹೆದ್ದಾರಿಯಲ್ಲಿ ಸಾರಿಗೆ ಬಸ್‌–ಬೈಕ್ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಯುವಕರ ಸಾವು](https://malenadutoday.com/birur-road-accident-two-youths-killed-in-bus-bike-collision-on-nh-206/): ಮಲೆನಾಡು ಟುಡೆ ಸುದ್ದಿ / ಬೀರೂರು /ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೀರೂರಿನ ಪಲ್ಸ್ ಕ್ಲಬ್ ಮುಂಭಾಗದಲ್ಲಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಬ್ಯಾಗಡೇಹಳ್ಳಿ ಗ್ರಾಮದ ಇಬ್ಬರು ಯುವಕರು ಜೀವ ಕಳೆದುಕೊಂಡಿದ್ದಾರೆ. - [ಶಿವಮೊಗ್ಗ ಜಿಲ್ಲೆಯ ರೈಲು ಪ್ರಯಾಣಿಕರಿಗೆ ದಸರಾ ಕೊಡುಗೆ; ಸಂಸದ ಬಿ.ವೈ. ರಾಘವೇಂದ್ರ ಮಹತ್ವದ ಮಾತು](https://malenadutoday.com/shivamogga-rail-news-lhb-coaches-for-6-trains-from-october-20/): ಮಲೆನಾಡು ಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಈ ಬದಲಾವಣೆಯಿಂದ ಉತ್ತಮ ರೈಲು ಪ್ರಯಾಣದ ಅನುಭವ ದೊರೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗ ಮತ್ತು ಮಲೆನಾಡು ಭಾಗದ ರೈಲು ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದ ಜಿಲ್ಲೆಯ ಜನರಿಗೆ ಪ್ರಯೋಜನವಾಗುತ್ತಿದೆ. ರೈಲು ಸೇವೆಗಳನ್ನು ಆಧುನೀಕರಿಸುವುದರ ಜೊತೆಗೆ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಉತ್ತಮ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. - [ಶಿವಮೊಗ್ಗ ದಸರಾ ಉದ್ಘಾಟನೆಯಲ್ಲೇ ವಂದೇ ಮಾತರಂ ವಿವಾದ! ನಿನ್ನೆ ನಡೆದಿದ್ದೇನು? ಕಾಂಗ್ರೆಸ್ ಮುಖಂಡರು ಕಾರ್ಯಕ್ರಮ ಬಹಿಷ್ಕರಿಸಿದ್ದೇಕೆ?](https://malenadutoday.com/shivamogga-dasara-vande-mataram-row-congress-walkout-bjp-reaction/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಉದ್ಘಾಟನೆ ವೇಳೆ ಭಾನುವಾರ (ನಿನ್ನೆ) ವಂದೇ ಮಾತರಂ ಗೀತೆ ಪೂರ್ಣವಾಗಿ ಹಾಡಿದ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರದ ನಿರ್ದೇಶನದಂತೆ ವಂದೇ ಮಾತರಂ ಗೀತೆಯ 2 ಚರಣಗಳನ್ನು ಮಾತ್ರ ಹಾಡಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ದಸರಾ ಕಾರ್ಯಕ್ರಮವನ್ನು ಬಹಿಷ್ಕರಿಸಿ ವೇದಿಕೆಯಿಂದ ಹೊರನಡೆದರು. ಮತ್ತೊಂದೆಡೆ, ವಂದೇ ಮಾತರಂ ಪೂರ್ಣವಾಗಿ ಹಾಡಿರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ನಾಯಕರು ಕಾಂಗ್ರೆಸ್ ಮುಖಂಡರ ನಡೆಯನ್ನು ಟೀಕಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ದಸರಾ ಆಚರಣೆ ಸಮಿತಿಗಳ ಪ್ರಮುಖರ ತುರ್ತು ಸಭೆ ನಡೆಸಿದರು. - [ಸಾಗರ ತಾಲೂಕಿನ ಆಲಳ್ಳಿ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು!](https://malenadutoday.com/sagar-alalli-hosakere-two-boys-drown-while-swimming/): ಮಲೆನಾಡು ಟುಡೆ ಸುದ್ದಿ / ತಾಳಗುಪ್ಪ / ಸಾಗರ ತಾಲೂಕಿನ ಶಿರೂರು ಆಲಳ್ಳಿ ಗ್ರಾಮದ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತಪಟ್ಟ ಬಾಲಕರನ್ನು ಆಲಳ್ಳಿ ಮುಳುಕೇರಿಯ ಷಣ್ಮುಖ ಅವರ ಪುತ್ರ ಲೇಖನ್ (13) ಹಾಗೂ ಆಲಳ್ಳಿ ಗ್ರಾಮದ ಗಣೇಶ್ ಅವರ ಪುತ್ರ ಪುನೀತ್ (11) ಎಂದು ಗುರುತಿಸಲಾಗಿದೆ. - [ಶಿವಮೊಗ್ಗ :  ನಾಳೆಯಿಂದ ಶಿವಮೊಗ್ಗ ದಸರಾ ಸಂಭ್ರಮ ಆರಂಭ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/malenadutoday-e-paper-10-10-2026/): ಮಲೆನಾಡು ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಅಕ್ಟೋಬರ್ 11ರಿಂದ 11 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಮಹೋತ್ಸವವು ಆರಂಭವಾಗಲಿದೆ. ನಾಡಹಬ್ಬದ ಅಂಗವಾಗಿ ನಗರದ ವಿವಿಧ ವೇದಿಕೆಗಳಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ, ಸಿನಿಮಾ, ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೊದಲ ದಿನ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆಚರಣೆಗೆ ಚಾಲನೆ ದೊರೆಯಲಿದ್ದು, ಅಂಬಾರಿ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಲಿದೆ. ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಯುವ ದಸರಾ ಅಂಗವಾಗಿ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ ಹಾಗೂ ಕುವೆಂಪು ರಂಗಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. - [ಶಿವಮೊಗ್ಗದಲ್ಲಿ ಕನಕದಾಸರ ಗಾಯನ ಸ್ಪರ್ಧೆ: ಪ್ರಥಮ ಬಹುಮಾನ 50 ಸಾವಿರ, ಯಾರೆಲ್ಲಾ ಭಾಗವಹಿಸಬಹುದು?](https://malenadutoday.com/state-level-kanakadasa-singing-competition/): ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಕನಕದಾಸರ ಕೃತಿಗಳ ಪರಿಚಯ, ಪ್ರಸಾರ ಹಾಗೂ ದಾಸ ಸಾಹಿತ್ಯದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯು ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯ ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ನೀಡಲಾಗುವುದು ಎಂದು ವಿದ್ವಾನ್ ಶೃಂಗೇರಿ ನಾಗರಾಜ್ ಹೇಳಿದರು. - [ಶಿವಮೊಗ್ಗ : ಮಾನಸಿಕ ಆರೋಗ್ಯ ಸಲಹೆಗಾರರ/ಸಮಾಲೋಚಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ](https://malenadutoday.com/shivamogga-recruitment-2026/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಾಲಾ ಶಿಕ್ಷಣ ಇಲಾಖೆಯು ಸಮಗ್ರ ಶಿಕ್ಷಣ ಕರ್ನಾಟಕದಡಿ 2026-27ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ 7 ಬಿ.ಆರ್.ಸಿ. ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಮಾನಸಿಕ ಆರೋಗ್ಯ ಸಲಹೆಗಾರ/ಸಮಾಲೋಚಕರ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. - [ಶಿವಮೊಗ್ಗ : ನಾನು ರೌಡಿನೇ, ಹೆಸರು ಕೇಳಿದ್ರೆ ನಡುಗೋಗ್ತೀರ! ಶಿವಮೊಗ್ಗ ರಸ್ತೆಯಲ್ಲಿ ಫುಲ್ ಟೈಟ್ ಆಗಿ ವೃದ್ಧನ ಬಾಡಿ ಶೋ-ಆಫ್! ವಿಡಿಯೋ ನೋಡಿ ](https://malenadutoday.com/drunk-elderly-mans-bizarre-roadside-body-show-off/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಎಣ್ಣೆ ಅಂದ್ರೆ ಹಾಗೆನೆ ಅದನ್ನ ಹೊಡ್ದ್​ಮೇಲೆ ಕೆಲವ್ರು ತಮ್​​ ಪಾಡಿಗ್​ ತಾವ್​ ಇದ್ರೆ, ಇನ್​ ಕೆಲವ್ರು ಏನೇನೋ ಮಾತಾಡಿ ಸಣ್ಣ ಪುಟ್ಟ ಕಿರಿಕ್​ ಮಾಡ್ಕೊಳ್ತಾರೆ. ಆದ್ರೆ ಇನ್​ ಕೆಲವ್​​ ಮಾಸ್ಟರ್​ ಪೀಸ್​​ಗಳು ರಸ್ತೆ ಬದೀಲಿ ಕೊಡೋ ಹಾವ್ಳಿ ಮಾತ್ರ ಬೇರೆ ತರಾನೆ ಇರುತ್ತೆ. ಅವ್ವು ಕೆಲವ್ರಿಗೆ ಭಯ ತರ್ಸಿದ್ರೆ, ಕೆಲವರಿಗೆ ನಗು, ಇನ್​ ಕೆಲವ್ರಿಗೆ ಕೋಪಾನು ತರ್ಸುತ್ತೆ, ಇದೀಗ ಶಿವಮೊಗ್ಗದ ರಸ್ತೆಯಲ್ಲಿ ಓರ್ವ ವೃದ್ದ ಮಾಡಿರೋ ಹಾವ್ಳಿ ಎಲ್ಲರಿಗೂ ನಗು ತರ್ಸಿದ್ದು, ಅಬ್ಬಾ ಯಾರೀ ವೃದ್ಧ ಅನ್ನಿಸುವಂತೆ ಮಾಡಿದೆ. - [ಭದ್ರಾವತಿ: ಮಾಧವಾಚಾರ್ ವೃತ್ತದ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಆತ್ಮಹತ್ಯೆ ಶಂಕೆ](https://malenadutoday.com/unidentified-body-found-in-bhadra-river/): ಮಲೆನಾಡು ಟುಡೆ ಸುದ್ದಿ / ಭದ್ರಾವತಿ : ತಾಲೂಕಿನ ಭದ್ರಾವತಿ ನಗರದ ಮಾಧವಾಚಾರ್ ಸರ್ಕಲ್ ಸಮೀಪವಿರುವ ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸಮೀಪದ ಹೊಸ ಸೇತುವೆಯಿಂದ ಹಾರಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.  - [ಶಿವಮೊಗ್ಗ: ಅಕ್ಟೋಬರ್ ತಿಂಗಳ ಉಚಿತ ಪಡಿತರ ಅಕ್ಕಿ ಹಾಗೂ ರಾಗಿ ವಿತರಣೆ ಪ್ರಾರಂಭ,](https://malenadutoday.com/shivamogga-free-ration-scheme-october-2026/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಯೋಜನೆಯಡಿ 2026ರ ಅಕ್ಟೋಬರ್ ಮಾಹೆಯ ಅಕ್ಕಿ ಮತ್ತು ರಾಗಿ ಉಚಿತವಾಗಿ ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ. - [ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ?](https://malenadutoday.com/shivamogga-court-sentences-20-year-imprisonment/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 22 ವರ್ಷದ ಯುವಕನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ. - [ಇಂದಿನ ರಾಶಿಭವಿಷ್ಯ : ಮಹಾಲಯ ಅಮಾವಾಸ್ಯೆ; ಹಸ್ತ ನಕ್ಷತ್ರ, ಇಂದ್ರ ಯೋಗದ ದಿನ](https://malenadutoday.com/indina-rashi-bhavishya-october-10-2026-kannada/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇಂದು ಅಕ್ಟೋಬರ್ 10, 2026, ಶನಿವಾರ: ಶೃಂಗೇರಿ ಶ್ರೀಮಠದ ಪಂಚಾಂಗದ ಪ್ರಕಾರ ಇಂದು ಅಮಾವಾಸ್ಯೆ ತಿಥಿ ರಾತ್ರಿ 8.18ರವರೆಗೆ ಇರಲಿದೆ. ಬಳಿಕ ಶುಕ್ಲಪಕ್ಷದ ಪ್ರತಿಪದೆ ಆರಂಭವಾಗಲಿದೆ. ಹಸ್ತ ನಕ್ಷತ್ರ ರಾತ್ರಿ 9.52ರವರೆಗೆ ಇರಲಿದೆ. ಇಂದು ಇಂದ್ರ ಯೋಗ ಇದೆ. ಇಂದು ಮಹಾಲಯ ಅಮಾವಾಸ್ಯೆ. ರಾಹುಕಾಲ ಬೆಳಗ್ಗೆ 9.21ರಿಂದ 10.50ರವರೆಗೆ, ಯಮಗಂಡ ಮಧ್ಯಾಹ್ನ 1.47ರಿಂದ 3.15ರವರೆಗೆ ಹಾಗೂ ಗುಳಿಕಕಾಲ ಬೆಳಗ್ಗೆ 6.24ರಿಂದ 7.53ರವರೆಗೆ ಇರಲಿದೆ. - [ಶಿವಮೊಗ್ಗದಲ್ಲಿ ಅ.13ಕ್ಕೆ ಉಚಿತ ಉದ್ಯೋಗ ಮೇಳ ITI, ಡಿಪ್ಲೊಮಾ, ಪದವೀಧರರಿಗೆ ಅವಕಾಶ](https://malenadutoday.com/shivamogga-job-fair-october-13-2026-walk-in-interview-for-iti-diploma-and-graduates/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಉದ್ಯೋಗ ನಿರೀಕ್ಷೆಯಲ್ಲಿರುವ ಯುವಕ, ಯುವತಿಯರಿಗೆ ಅಕ್ಟೋಬರ್ 13ರಂದು ನೇರ ಉದ್ಯೋಗ ಮೇಳ ಆಯೋಜಿಸಲಾಗಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನಡೆಯಲಿರುವ ಈ ಮೇಳದಲ್ಲಿ ಖಾಸಗಿ ಕಂಪನಿಯು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಉದ್ಯೋಗ ಮೇಳಕ್ಕೆ ಪ್ರವೇಶ ಉಚಿತವಾಗಿದ್ದು, 18ರಿಂದ 35 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ. ಈ ಕುರಿತಾಗಿ ವಾರ್ತಾ ಇಲಾಖೆಯ ಮೂಲಕ ನೀಡಲಾಗಿರುವ ಪ್ರಕಟಣೆಯ ವಿವರ ಹೀಗಿದೆ. - [ರೈಲು ಪ್ರಯಾಣಿಕರಿಗೆ ಮಾಹಿತಿ: ಅ.20ರಿಂದ ಮೈಸೂರು–ತಾಳಗುಪ್ಪ ಸೇರಿ 6 ರೈಲುಗಳಲ್ಲಿ ಈ ಬದಲಾವಣೆ ಜಾರಿ](https://malenadutoday.com/south-western-railway-lhb-coach-upgrade-2026-mysuru-talaguppa-and-5-other-train-pairs/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೈಋತ್ಯ ರೈಲ್ವೆಯು ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಸೇರಿದಂತೆ 6 ಜೋಡಿ ರೈಲುಗಳ ಹಳೆಯ ಸಾಂಪ್ರದಾಯಿಕ ಬೋಗಿಗಳನ್ನು ಬದಲಾಯಿಸಿ, ಅವುಗಳ ಬದಲಿಗೆ ಆಧುನಿಕ ಲಿಂಕೆ ಹಾಫ್‌ಮನ್ ಬುಷ್ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ. - [₹600 ಲಂಚ ಪಡೆದ ಪ್ರಕರಣ: ಉಪ ವಲಯ ಅರಣ್ಯಾಧಿಕಾರಿಗೆ 5 ವರ್ಷ ಕಠಿಣ ಜೈಲು, ₹6 ಲಕ್ಷ ದಂಡ](https://malenadutoday.com/600-bribe-case-forest-officer-gets-5-years-rigorous-imprisonment-6-lakh-fine/): ಮಲೆನಾಡು ಟುಡೆ ಸುದ್ದಿ / ಹೊಸಪೇಟೆ / ಕಸಿದುಕೊಂಡಿದ್ದ ಮೊಬೈಲ್ ಫೋನ್ ಹಿಂದಿರುಗಿಸಲು ₹600 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಟಿ. ಪಂಪಾಪತಿ ನಾಯ್ಕ ಅವರಿಗೆ ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹6 ಲಕ್ಷ ದಂಡ ವಿಧಿಸಿದೆ. - [ಶಿವಮೊಗ್ಗ ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ; ನಿಮ್ಮ ಕ್ಷೇತ್ರ ಯಾರಿಗೆ ಮೀಸಲು? ಇಲ್ಲಿದೆ ಗಮನಿಸಿ!](https://malenadutoday.com/shivamogga-taluk-panchayat-reservation-list-2026-seven-taluks-and-objection-deadline/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಆವರ್ತನೆ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ. ಹೊಸನಗರ, ಶಿವಮೊಗ್ಗ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ ಪ್ರಕಟವಾಗಿದ್ದು, ಸಾರ್ವಜನಿಕರು ಅಕ್ಟೋಬರ್ 19ರ ಸಂಜೆ 5 ಗಂಟೆಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿವಿಧ ಪ್ರವರ್ಗಗಳಡಿ ಮೀಸಲಿಡಲಾಗಿದೆ. ಇದರೊಂದಿಗೆ ಹಲವು ಕ್ಷೇತ್ರಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಚುನಾವಣಾ ಕ್ಷೇತ್ರಗಳ ಮೀಸಲಾತಿ ವಿವರ ಹೀಗಿದೆ. - [ನಾಳೆಯಿಂದ ಶಿವಮೊಗ್ಗ ದಸರಾ ಮಹೋತ್ಸವ ಆರಂಭ | ಮೈಲಾರೇಶ್ವರ, ಕಾಲಭೈರವೇಶ್ವರ ಸನ್ನಿಧಿಯಲ್ಲಿಯು ನಡೆಯಲಿದೆ ವಿಶೇಷ ಕಾರ್ಯಕ್ರಮ](https://malenadutoday.com/shivamogga-dasara-2026-begins-october-11-festival-details/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಾಳೆ ಅಂದರೆ ಅಕ್ಟೋಬರ್ 11ರಂದು ಚಾಲನೆ ದೊರೆಯಲಿದೆ. ನವರಾತ್ರಿಯ ಮೊದಲ ದಿನ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಬೆಳ್ಳಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ 11 ದಿನಗಳ ದಸರಾ ಉತ್ಸವ ಆರಂಭವಾಗಲಿದೆ. ವಿಜಯದಶಮಿಯಂದು ಸಕ್ರೆಬೈಲಿನ ಗಜಪಡೆಯೊಂದಿಗೆ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಉತ್ಸವದ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. - [ಬಸರಿಕಟ್ಟೆಗೆ ಹೋಗಿ ಬರುವುದಾಗಿ ತೆರಳಿದ ಇಬ್ಬರು ಯುವತಿಯರು ನಾಪತ್ತೆ!](https://malenadutoday.com/two-young-women-missing-in-kalasa-chikkamagaluru/): ಮಲೆನಾಡು ಟುಡೆ ಸುದ್ದಿ / ಕಳಸ / ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೋಟದೂರು ಗ್ರಾಮದ ಮೈತ್ರಿಕಾನ್ ಎಸ್ಟೇಟ್‌ನಿಂದ ಬಸರಿಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದಾರೆ. - [ಶಿವಮೊಗ್ಗದಲ್ಲಿ ನಡೆದ ಎಲ್ಲ ಪ್ರಮುಖ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/malenadutoday-e-paper/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಗುರುವಾರ ವಿಧ್ಯುಕ್ತವಾಗಿ ಚಾಲನೆ ನೀಡಿ ಆಹ್ವಾನಿಸಲಾಯಿತು. - [ಶಿವಮೊಗ್ಗ : ಮದ್ಯಪಾನ ಮಾಡಿ ಮನಸ್ತಾಪದಿಂದ ಮನೆಬಿಟ್ಟು ಹೋದ ವ್ಯಕ್ತಿ; ಮಾಹಿತಿ ನೀಡಲು ಮನವಿ](https://malenadutoday.com/shimoga-missing-person-parashuram/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ :  ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ  32 ವರ್ಷದ ಪರಶುರಾಮ್ಎಂಬ ವ್ಯಕ್ತಿ ಸೆ.14 ರಂದು ಅತಿಯಾದ ಮದ್ಯಪಾನ ಮಾಡಿ ಮನೆಯಲ್ಲಿ ಮನಸ್ತಾಪ ಮಾಡಿಕೊಂಡು ಹೊರಗೆ ಹೋಗಿದ್ದು, ಕಾಣೆಯಾಗಿದ್ದಾರೆ.  - [ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ದರ ? ](https://malenadutoday.com/shivamogga-arecanut-price-today-9/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಪ್ರತಿದಿನ ಅಡಿಕೆ ಧಾರಣೆಯಲ್ಲಿ ನಿರಂತರ ಏರಿಳಿತಗಳು ಉಂಟಾಗುತ್ತಲೇ ಇವೆ. ಪ್ರಸ್ತುತ ಯಾವುದೇ ತಳಿಯ ಅಡಿಕೆ ದರದಲ್ಲೂ ಹೆಚ್ಚಿನ ಸ್ಥಿರತೆ ಕಂಡುಬರುತ್ತಿಲ್ಲ.  - [ಶಿವಮೊಗ್ಗ: ಮೆಸೇಜ್ ಮಾಡಿದಾಗ 50 ಸಾವಿರ ಹಾಕು ಅಂದ್ಲು ಸೋನಲ್ ; ನಂಬಿದ ವೃದ್ಧ ಕಳೆದುಕೊಂಡಿದ್ದು 10 ಲಕ್ಷ! ](https://malenadutoday.com/shimoga-senior-citizen-scammed/): ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ವೃದ್ಧರೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.  - [ಶಿವಮೊಗ್ಗ : ಸೂಡಾ ಅಧ್ಯಕ್ಷ ಸಿಜೆ ಮಧು ಸೂದನ್​ರಿಗೆ ರಾಹುಲ್​ ಗಾಂಧಿಯವರ ಆಶಯದ ಕುರಿತಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?](https://malenadutoday.com/minister-madhu-bangarappa-felicitates-suda-chairman/): ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇತ್ತೀಚೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾಗಿ ನೇಮಕಗೊಂಡಿರುವ ಸಿ.ಜೆ. ಮಧುಸೂದನ್ ಅವರನ್ನು ಭೇಟಿಯಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.  - [ಶಿವಮೊಗ್ಗ: ಅಕ್ರಮ ಸಂಬಂಧವನ್ನು ಮುಚ್ಚಿಕೊಂಡು ಮುಂದುವರಿಸಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದಂತಿದೆ – ಕೆ.ಎಸ್. ಈಶ್ವರಪ್ಪ](https://malenadutoday.com/ks-eshwarappa-slams-cm-statement-on-honeytrap/): ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ನಿಮ್ಮ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ, ಎಚ್ಚರದಿಂದಿರಿ ಎಂದು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್​​​ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಮಾತು ಅಕ್ರಮ ಸಂಬಂಧವನ್ನು ಮುಚ್ಚಿಕೊಂಡು ಮುಂದುವರಿಸಿ ಎಂದು ಹೇಳಿದಂತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು. - [ಶಿವಮೊಗ್ಗಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ: ರೈಲ್ವೇ ಯೋಜನೆ ಕುರಿತು ಬಿವೈ ರಾಘವೇಂದ್ರರೊಂದಿಗೆ ಚರ್ಚೆ, ಬಿ,ಎಸ್,​ಸಿ ಶೋರೂಂ ಉದ್ಘಾಟನೆ ](https://malenadutoday.com/union-minister-v-somanna-shimoga-visit/):  ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ :ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಕ್ಟೋಬರ್ 12ರಂದು ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 6:30ಕ್ಕೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ವಿಶೇಷ ಪರಿಶೀಲನಾ ರೈಲಿನ ಮೂಲಕ ತುಮಕೂರು, ಅರಸೀಕೆರೆ ಮತ್ತು ಬೀರೂರು ಮಾರ್ಗವಾಗಿ ಹೊರಡಲಿರುವ ಅವರು, ಬೆಳಿಗ್ಗೆ 10:30ಕ್ಕೆ ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.  - [ಶಿವಮೊಗ್ಗ : ಕುತೂಹಲ ಮೂಡಿಸಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ರಾಜಕೀಯ ನಡೆ, ಸೈಕಲ್ ತುಳಿಯುತ್ತಾರೋ..? ಜನಸೇನಾಗೆ ಜೈ..? ಬಿಜೆಪಿಗೆ ಘರ್‌ವಾಪ್ಸಿ ಮಾಡ್ತಾರಾ..? ](https://malenadutoday.com/ks-eshwarappa-political-move/): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಸಾಮಾಜ ವಾದಿ ಪಕ್ಷದಿಂದಲೂ ಆಹ್ವಾನ ಬಂದಿದೆ. ಇತ್ತ ಪಕ್ಕದ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ನೇತೃತ್ವದ ಜನಸೇನಾದಿಂದಲೂ ಕರೆ ಬಂದಿದೆ. ಈಗಾಗಲೇ 3 ಬಾರಿ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರ ಸಭೆ ನಡೆಸಿರುವ ಮಾಜಿ ಡಿಸಿಎಂ ರಾಜಕೀಯ ನಡೆ ಕುತೂಹಲ ಮೂಡುವಂತೆ ಮಾಡಿದೆ.  - [ಭದ್ರಾವತಿ : ಗಾಂಧಿ ಪಾರ್ಕ್​​​ನಲ್ಲಿ ಈ ರೀತಿ ಮಾಡಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ವಿರುದ್ದ ಪೊಲೀಸರಿಗೆ ದೂರು?](https://malenadutoday.com/emergency-police-response-resolv-public-nuisance/): ಮಲೆನಾಡು ಟುಡೆ ಸುದ್ದಿ / ಭದ್ರಾವತಿ: ಸಾರ್ವಜನಿಕರಿಗೆ ತೊಂದರೆ ಉಂಟಾದಾಗ ಮೊದಲಿಗೆ ನೆನಪಿಗೆ ಬರುವುದೇ 112 ಸಿಬ್ಬಂದಿ. ಯಾವುದೇ ಸ್ಥಳವಿರಬಹುದು, ಯಾವುದೇ ಪ್ರಕರಣವಿರಬಹುದು, ಕ್ಷಣಮಾತ್ರದಲ್ಲಿ ಸ್ಥಳಕ್ಕೆ ತೆರಳಿ ಸೂಕ್ತ ಪರಿಹಾರ ನೀಡುತ್ತಾರೆ. ಅದರಂತೆ ಭದ್ರಾವತಿಯ ಗಾಂಧಿ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದ್ದ ಇಬ್ಬರು ಯುವಕರಿಗೆ 112 ಪೊಲೀಸರು ಬುದ್ಧಿ ಹೇಳಿದ್ದಾರೆ.  - [ಪೋಷಕರೇ ಹುಷಾರ್! ಇದು ಮಕ್ಕಳಾಟವಲ್ಲ! ಫ್ರೀ ಫೈರ್ ಗೇಮ್ ಐಡಿ ಹೆಸರಿನಲ್ಲಿ ₹4.11 ಲಕ್ಷ ವಂಚನೆ ; 13 ವರ್ಷದ ವಿದ್ಯಾರ್ಥಿ ಆತ್ಮಹ@ತ್ಯೆ](https://malenadutoday.com/free-fire-game-id-fraud-13-year-old-student-dies-by-suicide/): ಮಲೆನಾಡು ಟುಡೆ ಸುದ್ದಿ /ದಾವಣಗೆರೆ/ ಆನ್‌ಲೈನ್ ಫ್ರೀ ಫೈರ್ ಗೇಮ್‌ನ ಐಡಿ ನೀಡುವುದಾಗಿ ನಂಬಿಸಿ ಸ್ನೇಹಿತರು ಸುಮಾರು ₹4.11 ಲಕ್ಷ ಹಣ ಪಡೆದು, ಮತ್ತಷ್ಟು ಹಣ ತರುವಂತೆ ಬೆದರಿಕೆ ಹಾಕಿದ್ದರಿಂದ ಮನನೊಂದ 13 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ............ ತಾಲೂಕಿನಲ್ಲಿ ವರದಿ ಆಗಿದೆ. ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಆನ್‌ಲೈನ್ ಫ್ರೀ ಫೈರ್ ಗೇಮ್‌ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರದಲ್ಲಿ ಸಿಲುಕಿಕೊಂಡಿದ್ದ ಎನ್ನಲಾಗಿದೆ. ಆತನ ಸ್ನೇಹಿತರು ಫ್ರೀ ಫೈರ್ ಗೇಮ್ ಐಡಿ ನೀಡುವುದಾಗಿ ನಂಬಿಸಿ ಸುಮಾರು ₹4.11 ಲಕ್ಷ ಹಣ ವಸೂಲಿ ಮಾಡಿದ್ದರಷ್ಟೆ ಅಲ್ಲದೆ ಮತ್ತಷ್ಟು ದುಡ್ಡಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ. ಈ ಕಾರಣಕ್ಕೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತಾಗಿ ಪೋಷಕರು ನೀಡಿದ ದೂರಿನನ್ವಯ ಜಿಲ್ಲೆಯ ಪೊಲೀಸರು ಕೇಸ್ ಮಾಡಿದ್ದಾರೆ. - [ಇಂದಿನ ರಾಶಿಭವಿಷ್ಯ ಹೇಗಿದೆ: ಚತುರ್ದಶಿ, ಉತ್ತರ ಫಲ್ಗುಣಿ ನಕ್ಷತ್ರ; ಬ್ರಹ್ಮ ಯೋಗದ ದಿನ](https://malenadutoday.com/indina-rashi-bhavishya-october-9-2026-kannada/): ಮಲೆನಾಡು ಟುಡೆ / ಶಿವಮೊಗ್ಗ/ ಅಕ್ಟೋಬರ್ 9, 2026, ಶುಕ್ರವಾರ: ಶೃಂಗೇರಿ ಶ್ರೀಮಠದ ಪಂಚಾಂಗದ ಪ್ರಕಾರ ಇಂದು ಕೃಷ್ಣಪಕ್ಷದ ಚತುರ್ದಶಿ ತಿಥಿ ರಾತ್ರಿ 8.47ರವರೆಗೆ ಇರಲಿದೆ. ಬಳಿಕ ಅಮಾವಾಸ್ಯೆ ಆರಂಭವಾಗಲಿದೆ. ಉತ್ತರ ಫಲ್ಗುಣಿ ನಕ್ಷತ್ರ ರಾತ್ರಿ 9.41ರವರೆಗೆ ಇರಲಿದ್ದು, ನಂತರ ಹಸ್ತ ನಕ್ಷತ್ರ ಪ್ರವೇಶಿಸಲಿದೆ. ಇಂದು ಬ್ರಹ್ಮ ಯೋಗ ಇದೆ.ಮಹಾಲಯ ಪಕ್ಷದ ಹಿನ್ನೆಲೆಯಲ್ಲಿ ಪಿತೃಕಾರ್ಯಗಳಿಗೆ ಮಹತ್ವ ಇರುವ ದಿನವಾಗಿದೆ. ರಾಹುಕಾಲ ಬೆಳಗ್ಗೆ 10.50ರಿಂದ ಮಧ್ಯಾಹ್ನ 12.18ರವರೆಗೆ, ಯಮಗಂಡ ಮಧ್ಯಾಹ್ನ 3.15ರಿಂದ ಸಂಜೆ 4.44ರವರೆಗೆ ಹಾಗೂ ಗುಳಿಕಕಾಲ ಬೆಳಗ್ಗೆ 7.53ರಿಂದ 9.21ರವರೆಗೆ ಇರಲಿದೆ. ## ಪುಟಗಳು - [HOME](https://malenadutoday.com/home/): {{post_excerpt length:55}} - [Editorial Team](https://malenadutoday.com/editorial-team/): ಸಂಪಾದಕೀಯ ಬಳಗ - [Editorial Policy](https://malenadutoday.com/editorial-policy/): ಸಂಪಾದಕೀಯ ನೀತಿ - [Disclaimer](https://malenadutoday.com/disclaimer/): Disclaimer (ಹಕ್ಕು ನಿರಾಕರಣೆ) - [Terms and Conditions](https://malenadutoday.com/terms-and-conditions/): Terms and Conditions (ನಿಯಮಗಳು ಮತ್ತು ನಿಬಂಧನೆಗಳು)Malenadu Today (malenadutoday.com) ವೆಬ್‌ಸೈಟ್ ಅನ್ನು ಬಳಸುವ ಮೂಲಕ, ನೀವು ಈ ಕೆಳಗಿನ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ: - [Privacy Policy](https://malenadutoday.com/privacy-policy-2/): Privacy Policy (ಗೌಪ್ಯತಾ ನೀತಿ)Malenadu Today (malenadutoday.com) ವೆಬ್‌ಸೈಟ್‌ಗೆ ಭೇಟಿ ನೀಡುವ ನಮ್ಮ ಓದುಗರ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಗೌಪ್ಯತಾ ನೀತಿಯು ನಾವು ಯಾವ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಅದನ್ನು ಹೇಗೆ ಬಳಸುತ್ತೇವೆ ಎಂಬುದನ್ನು ವಿವರಿಸುತ್ತದೆ. - [Contact Us](https://malenadutoday.com/contact-us/): ಸಂಪರ್ಕಿಸಿ (Contact Us) - [About Us](https://malenadutoday.com/about-us-malnadtoday-shivamogga/): ನಮ್ಮ ಬಗ್ಗೆ ## - [Story: ಶಿವಮೊಗ್ಗದಲ್ಲಿ ನಡೆದ ಎಲ್ಲಾ ಸುದ್ದಿಗಳು ನಿಮ್ಮ ಮಲೆನಾಡು ಟುಡೆ ಇ -ಪೇಪರ್​​ನಲ್ಲಿ ](https://malenadutoday.com/?p=41695): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾದ 'ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್' ವಸ್ತ್ರ ಮತ್ತು... - [Story: ಶಿವಮೊಗ್ಗ : ಹಿರಿಯ ಪತ್ರಕರ್ತ ನಂಜುಂಡಪ್ಪ ನಿಧನಕ್ಕೆ ಸಂತಾಪ,ಪತ್ರಿಕಾ ಭವನದ ಆವರಣದಲ್ಲಿ ಸಭೆ](https://malenadutoday.com/?p=41692): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಹಿರಿಯ ಪತ್ರಕರ್ತ, ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ... - [Story: ಶಿವಮೊಗ್ಗ : ಗೊರಬಲುವಿನಲ್ಲಿ 2 ಸಾವಿರ, ರಾಶಿಇಡಿಯಲ್ಲಿ 600 ರೂಪಾಯಿ ರೇಟ್​ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ರೇಟ್​​](https://malenadutoday.com/?p=41688): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಅಡಿಕೆ ದರದಲ್ಲಿ ಬದಲಾವಣೆಯಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಇವತ್ತು ಕೂಡ... - [Story: ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರಕ್ಕೆ ಪಶುವೈದ್ಯರ ನೇಮಕ: ಅ.17ಕ್ಕೆ ನೇರ ಸಂದರ್ಶನ](https://malenadutoday.com/?p=41685): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದ ಆನೆಗಳ ಆರೈಕೆ, ಚಿಕಿತ್ಸೆ... - [Story: ಶಿವಮೊಗ್ಗ : ಅ.14ರಂದು ಶಿವಮೊಗ್ಗ ಸಿನಿ ದಸರಾ, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆಗಮನ, ಗಣ್ಯರಿಗೆ ಸನ್ಮಾನ](https://malenadutoday.com/?p=41682): ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ: ಮಲೆನಾಡಿನ ಕಿರುಚಿತ್ರ ಪ್ರತಿಭೆಗಳಿಗೆ ವೇದಿಕೆ, ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವ ಹಾಗೂ ರಾಜ್‌–ಅನಂತ್‌ ಗೀತೆಗಳ... - [Story: ಶಿವಮೊಗ್ಗ : ಜಿಲ್ಲೆಯೊಂದರಲ್ಲಿಯೇ 1,800 ಕೋಟಿ ಹಣ ಬಿಡುಗಡೆಗೆ ಬಾಕಿ : ಶೀಘ್ರವೇ ಬಿಡುಗಡೆಗೊಳಿಸುವಂತೆ ಗುತ್ತಿಗೆದಾರರ ಸಂಘದಿಂದ ಆಗ್ರಹ](https://malenadutoday.com/?p=41678): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಜಿಲ್ಲೆಯಲ್ಲಿ 2022–23ನೇ ಸಾಲಿನಿಂದ ಸುಮಾರು 1,800 ಕೋಟಿ ಬಾಕಿ ಹಣ ವಿವಿಧ ಇಲಾಖೆಗಳಿಂದ... - [Story: ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ; ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ!](https://malenadutoday.com/?p=41674): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಹಾಗೂ ಪ್ರೊಫೇಸರ್ ಹಂಗೋಮ್ಟಾ... - [Story: ಶಿವಮೊಗ್ಗ: ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶನ; ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲದೆ, ಬಿ.ಎಸ್.ಸಿ. ಟೆಕ್ಸ್ಟೈಲ್ಸ್ ವ್ಯವಸ್ಥಾಪಕರ ಮೇಲೂ ಎಫ್‌ಐಆರ್ ದಾಖಲು](https://malenadutoday.com/?p=41665): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಪಾರೇಖ್ ಮಾಲ್‌ನಲ್ಲಿ ನೂತನವಾಗಿ ಆರಂಭಿಸಲಾದ ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ... - [Story: ಸುಳ್ಳು ಸುದ್ದಿ ತಡೆಗೆ ಕೋರ್ಟ್ ಮೆಟ್ಟಿಲೇರಿದ ಸಿದ್ದರಾಮಯ್ಯ! ಮಾಧ್ಯಮ, ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಕೋರಿ ಅರ್ಜಿ](https://malenadutoday.com/?p=41662): ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ತಮ್ಮ ವಿರುದ್ಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ, ಅವಹೇಳನಕಾರಿ ಮತ್ತು... - [Story: ಇಂದಿನ ದಿನಭವಿಷ್ಯ: ಅಕ್ಟೋಬರ್ 13, ಮಂಗಳವಾರ | 12 ರಾಶಿಗಳ ಸಾಮಾನ್ಯ ಫಲ! ಯಾರಿಗೆ ಶುಭಫಲ?](https://malenadutoday.com/?p=41659): ಮಲೆನಾಡು ಟುಡೆ ಸುದ್ದಿ / ಶೃಂಗೇರಿ / ಇಂದು ಅಕ್ಟೋಬರ್ 13, 2026ರ ಮಂಗಳವಾರ. ಶೃಂಗೇರಿ ಶ್ರೀ ಶಾರದಾ ಪೀಠದ... - [Story: ತೀರ್ಥಹಳ್ಳಿಗೆ ರೈಲು ಕೊಡಿ, ಶೃಂಗೇರಿ ರೈಲು ತೀರ್ಥಹಳ್ಳಿ ಮೂಲಕವೇ ಹಾದುಹೋಗಲಿ: ಸಚಿವ ಸೋಮಣ್ಣಗೆ ಶಾಸಕ ಆರಗ ಜ್ಞಾನೇಂದ್ರ ಮನವಿ](https://malenadutoday.com/?p=41655): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ಪ್ರಮುಖ ತಾಲೂಕು ಕೇಂದ್ರವಾದ ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಶಿವಮೊಗ್ಗದಿಂದ... - [Story: ರೈಲ್ವೆ ಅಭಿವೃದ್ಧಿಗೆ ₹9,000 ಕೋಟಿ ಮಂಜೂರು: ಯಾವ ಕಾಮಗಾರಿಗಳಿಗೆ ಎಷ್ಟು ಹಣ? ಶಿವಮೊಗ್ಗಕ್ಕೆ ಎಷ್ಟು! ವಿವರ ನೀಡಿದ ಸಚಿವ ವಿ. ಸೋಮಣ್ಣ](https://malenadutoday.com/?p=41651): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೊಂಕಣ ರೈಲ್ವೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ₹9,000 ಕೋಟಿ... - [Story: ಶಿವಮೊಗ್ಗ :  ಕೇಂದ್ರ ಸಚಿವರ ಕಾರು ಮುತ್ತಿಗೆ, ಶಿವಮೊಗ್ಗಕ್ಕೆ ನಿಖಿಲ್​ ಕುಮಾರ್​ ಸ್ವಾಮಿ ಭೇಟಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/?p=41645): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ದಸರಾ ಉದ್ಘಾಟನೆಯಲ್ಲೇ ವಂದೇ ಮಾತರಂ ವಿವಾದ: ಪೂರ್ಣ ಗಾಯನಕ್ಕೆ ಕಾಂಗ್ರೆಸ್ ಆಕ್ಷೇಪ, ಬಿಜೆಪಿ... - [Story: ಶಿವಮೊಗ್ಗ : ಬೆಟ್ಟೆ, ರಾಶಿಇಡಿ ಸೇರಿದಂತೆ ಇನ್ನಿತರೇ ವೆರೈಟಿ ಅಡಿಕೆಗಳ ರೇಟ್​​ ಎಷ್ಟಿದೆ ಇವತ್ತು.](https://malenadutoday.com/?p=41642): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿನ ವಿವಿಧ ವೆರೈಟಿಗಳ ಅಡಿಕೆ ದರಪಟ್ಟಿ ಈಗ  ತಾನೇ... - [Story: ಹಿರಿಯ ಪತ್ರಕರ್ತ, ‘ವಾಯ್ಸ್ ಆಫ್ ಶಿವಮೊಗ್ಗ’ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ ನಿಧನ](https://malenadutoday.com/?p=41639): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗದ ಹಿರಿಯ ಪತ್ರಕರ್ತ ಹಾಗೂ ‘ವಾಯ್ಸ್ ಆಫ್ ಶಿವಮೊಗ್ಗ’ ಪತ್ರಿಕೆಯ ಸಂಪಾದಕ ಭಂಡಿಗಡಿ... - [Story: ಶಿವಮೊಗ್ಗ : ಉದ್ಯೋಗಾವಕಾಶದೊಂದಿಗೆ ಜನತೆಗೆ ಗುಣಮಟ್ಟದ ಸೇವೆಯನ್ನು ನೀಡಲಿ: ಬಿಎಸ್​ಸಿ ಟೆಕ್ಸ್​​ ಟೈಲ್ಸ್​ ಉಧ್ಘಾಟಿಸಿ ಸಂಸದ ಬಿವೈಆರ್​​ ಹೇಳಿದ್ದೇನು](https://malenadutoday.com/?p=41635): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕರ್ನಾಟಕದ ಪ್ರಸಿದ್ಧ ಬಟ್ಟೆ ಮಳಿಗೆಗಳಲ್ಲಿ ಒಂದಾದ ಬಿ.ಎಸ್.ಸಿ. ಟೆಕ್ಸ್ ಟೈಲ್ಸ್' (BSC Textiles)... - [Story: ಶಿವಮೊಗ್ಗದಲ್ಲಿ ಜೆಡಿಎಸ್ ರೈತ ಸ್ವಾಭಿಮಾನ ಯಾತ್ರೆ : ವಿಧಾನಸೌಧದ ಮುಂದೆ ಉಗ್ರ ಹೋರಾಟದ ಎಚ್ಚರಿಕೆ](https://malenadutoday.com/?p=41631): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ/ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತ್ಯಾಜವಳ್ಳಿ ಹಾಗೂ ಆಯನೂರು ಗ್ರಾಮಗಳಿಗೆ ಭೇಟಿ ನೀಡಿದ ಜೆಡಿಎಸ್... - [Story: ಶಿವಮೊಗ್ಗ-ಬೀರೂರು ರೈಲು ಮಾರ್ಗ ಡಬ್ಲಿಂಗ್‌ಗೆ ಚುರುಕು: ಶೃಂಗೇರಿ-ಶಿವಮೊಗ್ಗ ಹೊಸ ರೈಲು ಮಾರ್ಗ ಪ್ರಸ್ತಾವನೆ – ಕೇಂದ್ರ ಸಚಿವ ವಿ. ಸೋಮಣ್ಣ](https://malenadutoday.com/?p=41627): ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಚುರುಕು ನೀಡಲಾಗುತ್ತಿದ್ದು, ಶಿವಮೊಗ್ಗ ಮತ್ತು ಬೀರೂರು... - [Story: ಶಿವಮೊಗ್ಗ : ಪಲ್ಟಿಯಾಗಿ ತೋಟಕ್ಕೆ ಬಿದ್ದ ಕಾರು, ಪೊಲೀಸರು ಪರಿಶೀಲಿಸಿದಾಗ ಕಾದಿತ್ತು ಶಾಕ್​​ ?](https://malenadutoday.com/?p=41623): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಕಾರೊಂದು ತೋಟಕ್ಕೆ ಪಲ್ಟಿಯಾಗಿ ಬಿದ್ದಿದ್ದು,... - [Story: ಹೊಸನಗರ: ಪಂಪ್‌ಸೆಟ್‌ಗೆ ನೀರು ತುಂಬಲು ತೆರಳಿದ್ದ ವ್ಯಕ್ತಿ ಕೆರೆಗೆ ಬಿದ್ದು ಸಾವು](https://malenadutoday.com/?p=41617): ಮಲೆನಾಟು ಟುಡೆ ಸುದ್ದಿ / ಹೊಸನಗರ: ಪಂಪ್‌ಸೆಟ್‌ನ ಫುಟ್‌ವಾಲ್ವ್‌ಗೆ ನೀರು ತುಂಬಲು ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು... - [Story: ಶಿವಮೊಗ್ಗ : ಯುವ ಕಾಂಗ್ರೆಸ್​​ನಿಂದ ಕೇಂದ್ರ ಸಚಿವ ಸೋಮಣ್ಣ ಕಾರಿಗೆ ಮುತ್ತಿಗೆ, ಕಪ್ಪು ಬಾವುಟ ಪ್ರದರ್ಶನ, ಕಾರಣವೇನು ?](https://malenadutoday.com/?p=41613): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಶಿವಮೊಗ್ಗಕ್ಕೂ... - [Story: ಬೀರೂರು ಹತ್ತಿರ, ಹೆದ್ದಾರಿಯಲ್ಲಿ ಸಾರಿಗೆ ಬಸ್‌–ಬೈಕ್ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಯುವಕರ ಸಾವು](https://malenadutoday.com/?p=41609): ಮಲೆನಾಡು ಟುಡೆ ಸುದ್ದಿ / ಬೀರೂರು /ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು... - [Story: ಶಿವಮೊಗ್ಗ ಜಿಲ್ಲೆಯ ರೈಲು ಪ್ರಯಾಣಿಕರಿಗೆ ದಸರಾ ಕೊಡುಗೆ; ಸಂಸದ ಬಿ.ವೈ. ರಾಘವೇಂದ್ರ ಮಹತ್ವದ ಮಾತು](https://malenadutoday.com/?p=41598): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ನವರಾತ್ರಿ ಮತ್ತು ದಸರಾ... - [Story: ಶಿವಮೊಗ್ಗ ದಸರಾ ಉದ್ಘಾಟನೆಯಲ್ಲೇ ವಂದೇ ಮಾತರಂ ವಿವಾದ! ನಿನ್ನೆ ನಡೆದಿದ್ದೇನು? ಕಾಂಗ್ರೆಸ್ ಮುಖಂಡರು ಕಾರ್ಯಕ್ರಮ ಬಹಿಷ್ಕರಿಸಿದ್ದೇಕೆ?](https://malenadutoday.com/?p=41594): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಉದ್ಘಾಟನೆ ವೇಳೆ ಭಾನುವಾರ (ನಿನ್ನೆ) ವಂದೇ ಮಾತರಂ ಗೀತೆ... - [Story: ಸಾಗರ ತಾಲೂಕಿನ ಆಲಳ್ಳಿ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು!](https://malenadutoday.com/?p=41590): ಮಲೆನಾಡು ಟುಡೆ ಸುದ್ದಿ / ತಾಳಗುಪ್ಪ / ಸಾಗರ ತಾಲೂಕಿನ ಶಿರೂರು ಆಲಳ್ಳಿ ಗ್ರಾಮದ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು... - [Story: ಶಿವಮೊಗ್ಗ :  ನಾಳೆಯಿಂದ ಶಿವಮೊಗ್ಗ ದಸರಾ ಸಂಭ್ರಮ ಆರಂಭ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/?p=41586): ಶಿವಮೊಗ್ಗ :  ನಾಳೆಯಿಂದ ಶಿವಮೊಗ್ಗ ದಸರಾ ಸಂಭ್ರಮ ಆರಂಭ; 11 ದಿನಗಳ ಉತ್ಸವಕ್ಕೆ ಸಿದ್ಧತೆ ಮಲೆನಾಡು ಸುದ್ದಿ / ಶಿವಮೊಗ್ಗ:... - [Story: ಶಿವಮೊಗ್ಗದಲ್ಲಿ ಕನಕದಾಸರ ಗಾಯನ ಸ್ಪರ್ಧೆ: ಪ್ರಥಮ ಬಹುಮಾನ 50 ಸಾವಿರ, ಯಾರೆಲ್ಲಾ ಭಾಗವಹಿಸಬಹುದು?](https://malenadutoday.com/?p=41583): ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಕನಕದಾಸರ ಕೃತಿಗಳ ಪರಿಚಯ, ಪ್ರಸಾರ ಹಾಗೂ ದಾಸ ಸಾಹಿತ್ಯದ ಮಹತ್ವವನ್ನು ಜನರಿಗೆ ತಲುಪಿಸುವ... - [Story: ಶಿವಮೊಗ್ಗ : ಮಾನಸಿಕ ಆರೋಗ್ಯ ಸಲಹೆಗಾರರ/ಸಮಾಲೋಚಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ](https://malenadutoday.com/?p=41579): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಾಲಾ ಶಿಕ್ಷಣ ಇಲಾಖೆಯು ಸಮಗ್ರ ಶಿಕ್ಷಣ ಕರ್ನಾಟಕದಡಿ 2026-27ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ... - [Story: ಶಿವಮೊಗ್ಗ : ನಾನು ರೌಡಿನೇ, ಹೆಸರು ಕೇಳಿದ್ರೆ ನಡುಗೋಗ್ತೀರ! ಶಿವಮೊಗ್ಗ ರಸ್ತೆಯಲ್ಲಿ ಫುಲ್ ಟೈಟ್ ಆಗಿ ವೃದ್ಧನ ಬಾಡಿ ಶೋ-ಆಫ್! ವಿಡಿಯೋ ನೋಡಿ ](https://malenadutoday.com/?p=41575): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಎಣ್ಣೆ ಅಂದ್ರೆ ಹಾಗೆನೆ ಅದನ್ನ ಹೊಡ್ದ್​ಮೇಲೆ ಕೆಲವ್ರು ತಮ್​​ ಪಾಡಿಗ್​ ತಾವ್​... - [Story: ಭದ್ರಾವತಿ: ಮಾಧವಾಚಾರ್ ವೃತ್ತದ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಆತ್ಮಹತ್ಯೆ ಶಂಕೆ](https://malenadutoday.com/?p=41570): ಮಲೆನಾಡು ಟುಡೆ ಸುದ್ದಿ / ಭದ್ರಾವತಿ : ತಾಲೂಕಿನ ಭದ್ರಾವತಿ ನಗರದ ಮಾಧವಾಚಾರ್ ಸರ್ಕಲ್ ಸಮೀಪವಿರುವ ಭದ್ರಾ ನದಿಯಲ್ಲಿ ಅಪರಿಚಿತ... - [Story: ಶಿವಮೊಗ್ಗ: ಅಕ್ಟೋಬರ್ ತಿಂಗಳ ಉಚಿತ ಪಡಿತರ ಅಕ್ಕಿ ಹಾಗೂ ರಾಗಿ ವಿತರಣೆ ಪ್ರಾರಂಭ,](https://malenadutoday.com/?p=41566): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಯೋಜನೆಯಡಿ... - [Story: ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ?](https://malenadutoday.com/?p=41563): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 22 ವರ್ಷದ... - [Story: ಇಂದಿನ ರಾಶಿಭವಿಷ್ಯ : ಮಹಾಲಯ ಅಮಾವಾಸ್ಯೆ; ಹಸ್ತ ನಕ್ಷತ್ರ, ಇಂದ್ರ ಯೋಗದ ದಿನ](https://malenadutoday.com/?p=41559): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇಂದು ಅಕ್ಟೋಬರ್ 10, 2026, ಶನಿವಾರ: ಶೃಂಗೇರಿ ಶ್ರೀಮಠದ ಪಂಚಾಂಗದ ಪ್ರಕಾರ... - [Story: ಶಿವಮೊಗ್ಗದಲ್ಲಿ ಅ.13ಕ್ಕೆ ಉಚಿತ ಉದ್ಯೋಗ ಮೇಳ ITI, ಡಿಪ್ಲೊಮಾ, ಪದವೀಧರರಿಗೆ ಅವಕಾಶ](https://malenadutoday.com/?p=41556): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಉದ್ಯೋಗ ನಿರೀಕ್ಷೆಯಲ್ಲಿರುವ ಯುವಕ, ಯುವತಿಯರಿಗೆ ಅಕ್ಟೋಬರ್ 13ರಂದು ನೇರ ಉದ್ಯೋಗ ಮೇಳ... - [Story: ರೈಲು ಪ್ರಯಾಣಿಕರಿಗೆ ಮಾಹಿತಿ: ಅ.20ರಿಂದ ಮೈಸೂರು–ತಾಳಗುಪ್ಪ ಸೇರಿ 6 ರೈಲುಗಳಲ್ಲಿ ಈ ಬದಲಾವಣೆ ಜಾರಿ](https://malenadutoday.com/?p=41554): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನೈಋತ್ಯ ರೈಲ್ವೆಯು ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಸೇರಿದಂತೆ 6 ಜೋಡಿ ರೈಲುಗಳ ಹಳೆಯ... - [Story: ₹600 ಲಂಚ ಪಡೆದ ಪ್ರಕರಣ: ಉಪ ವಲಯ ಅರಣ್ಯಾಧಿಕಾರಿಗೆ 5 ವರ್ಷ ಕಠಿಣ ಜೈಲು, ₹6 ಲಕ್ಷ ದಂಡ](https://malenadutoday.com/?p=41550): ಮಲೆನಾಡು ಟುಡೆ ಸುದ್ದಿ / ಹೊಸಪೇಟೆ / ಕಸಿದುಕೊಂಡಿದ್ದ ಮೊಬೈಲ್ ಫೋನ್ ಹಿಂದಿರುಗಿಸಲು ₹600 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ... - [Story: ಶಿವಮೊಗ್ಗ ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ; ನಿಮ್ಮ ಕ್ಷೇತ್ರ ಯಾರಿಗೆ ಮೀಸಲು? ಇಲ್ಲಿದೆ ಗಮನಿಸಿ!](https://malenadutoday.com/?p=41547): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆಯ 7 ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಗೆ ಆವರ್ತನೆ... - [Story: ನಾಳೆಯಿಂದ ಶಿವಮೊಗ್ಗ ದಸರಾ ಮಹೋತ್ಸವ ಆರಂಭ | ಮೈಲಾರೇಶ್ವರ, ಕಾಲಭೈರವೇಶ್ವರ ಸನ್ನಿಧಿಯಲ್ಲಿಯು ನಡೆಯಲಿದೆ ವಿಶೇಷ ಕಾರ್ಯಕ್ರಮ](https://malenadutoday.com/?p=41544): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಾಳೆ ಅಂದರೆ ಅಕ್ಟೋಬರ್ 11ರಂದು ಚಾಲನೆ ದೊರೆಯಲಿದೆ.... - [Story: ಬಸರಿಕಟ್ಟೆಗೆ ಹೋಗಿ ಬರುವುದಾಗಿ ತೆರಳಿದ ಇಬ್ಬರು ಯುವತಿಯರು ನಾಪತ್ತೆ!](https://malenadutoday.com/?p=41540): ಮಲೆನಾಡು ಟುಡೆ ಸುದ್ದಿ / ಕಳಸ / ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೋಟದೂರು ಗ್ರಾಮದ ಮೈತ್ರಿಕಾನ್ ಎಸ್ಟೇಟ್‌ನಿಂದ ಬಸರಿಕಟ್ಟೆಗೆ... - [Story: ಶಿವಮೊಗ್ಗದಲ್ಲಿ ನಡೆದ ಎಲ್ಲ ಪ್ರಮುಖ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/?p=41537): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ... - [Story: ಶಿವಮೊಗ್ಗ : ಮದ್ಯಪಾನ ಮಾಡಿ ಮನಸ್ತಾಪದಿಂದ ಮನೆಬಿಟ್ಟು ಹೋದ ವ್ಯಕ್ತಿ; ಮಾಹಿತಿ ನೀಡಲು ಮನವಿ](https://malenadutoday.com/?p=41534): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ :  ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ  32 ವರ್ಷದ ಪರಶುರಾಮ್ಎಂಬ ವ್ಯಕ್ತಿ ಸೆ.14... - [Story: ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ದರ ? ](https://malenadutoday.com/?p=41530): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಪ್ರತಿದಿನ ಅಡಿಕೆ ಧಾರಣೆಯಲ್ಲಿ ನಿರಂತರ ಏರಿಳಿತಗಳು ಉಂಟಾಗುತ್ತಲೇ ಇವೆ.... - [Story: ಶಿವಮೊಗ್ಗ: ಮೆಸೇಜ್ ಮಾಡಿದಾಗ 50 ಸಾವಿರ ಹಾಕು ಅಂದ್ಲು ಸೋನಲ್ ; ನಂಬಿದ ವೃದ್ಧ ಕಳೆದುಕೊಂಡಿದ್ದು 10 ಲಕ್ಷ! ](https://malenadutoday.com/?p=41527): ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ವೃದ್ಧರೊಬ್ಬರಿಗೆ... - [Story: ಶಿವಮೊಗ್ಗ : ಸೂಡಾ ಅಧ್ಯಕ್ಷ ಸಿಜೆ ಮಧು ಸೂದನ್​ರಿಗೆ ರಾಹುಲ್​ ಗಾಂಧಿಯವರ ಆಶಯದ ಕುರಿತಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?](https://malenadutoday.com/?p=41524): ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ತಮ್ಮ... - [Story: ಶಿವಮೊಗ್ಗ: ಅಕ್ರಮ ಸಂಬಂಧವನ್ನು ಮುಚ್ಚಿಕೊಂಡು ಮುಂದುವರಿಸಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದಂತಿದೆ – ಕೆ.ಎಸ್. ಈಶ್ವರಪ್ಪ](https://malenadutoday.com/?p=41520): ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ನಿಮ್ಮ ವಿರುದ್ಧ ಸ್ಟಿಂಗ್ ಆಪರೇಷನ್... - [Story: ಶಿವಮೊಗ್ಗಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ: ರೈಲ್ವೇ ಯೋಜನೆ ಕುರಿತು ಬಿವೈ ರಾಘವೇಂದ್ರರೊಂದಿಗೆ ಚರ್ಚೆ, ಬಿ,ಎಸ್,​ಸಿ ಶೋರೂಂ ಉದ್ಘಾಟನೆ ](https://malenadutoday.com/?p=41516):  ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ :ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಕ್ಟೋಬರ್... - [Story: ಶಿವಮೊಗ್ಗ : ಕುತೂಹಲ ಮೂಡಿಸಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ರಾಜಕೀಯ ನಡೆ, ಸೈಕಲ್ ತುಳಿಯುತ್ತಾರೋ..? ಜನಸೇನಾಗೆ ಜೈ..? ಬಿಜೆಪಿಗೆ ಘರ್‌ವಾಪ್ಸಿ ಮಾಡ್ತಾರಾ..? ](https://malenadutoday.com/?p=41512): ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಸಾಮಾಜ ವಾದಿ ಪಕ್ಷದಿಂದಲೂ ಆಹ್ವಾನ ಬಂದಿದೆ. ಇತ್ತ... - [Story: ಭದ್ರಾವತಿ : ಗಾಂಧಿ ಪಾರ್ಕ್​​​ನಲ್ಲಿ ಈ ರೀತಿ ಮಾಡಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ವಿರುದ್ದ ಪೊಲೀಸರಿಗೆ ದೂರು?](https://malenadutoday.com/?p=41509): ಮಲೆನಾಡು ಟುಡೆ ಸುದ್ದಿ / ಭದ್ರಾವತಿ: ಸಾರ್ವಜನಿಕರಿಗೆ ತೊಂದರೆ ಉಂಟಾದಾಗ ಮೊದಲಿಗೆ ನೆನಪಿಗೆ ಬರುವುದೇ 112 ಸಿಬ್ಬಂದಿ. ಯಾವುದೇ ಸ್ಥಳವಿರಬಹುದು,... - [Story: ಪೋಷಕರೇ ಹುಷಾರ್! ಇದು ಮಕ್ಕಳಾಟವಲ್ಲ! ಫ್ರೀ ಫೈರ್ ಗೇಮ್ ಐಡಿ ಹೆಸರಿನಲ್ಲಿ ₹4.11 ಲಕ್ಷ ವಂಚನೆ ; 13 ವರ್ಷದ ವಿದ್ಯಾರ್ಥಿ ಆತ್ಮಹ@ತ್ಯೆ](https://malenadutoday.com/?p=41505): ಮಲೆನಾಡು ಟುಡೆ ಸುದ್ದಿ /ದಾವಣಗೆರೆ/ ಆನ್‌ಲೈನ್ ಫ್ರೀ ಫೈರ್ ಗೇಮ್‌ನ ಐಡಿ ನೀಡುವುದಾಗಿ ನಂಬಿಸಿ ಸ್ನೇಹಿತರು ಸುಮಾರು ₹4.11 ಲಕ್ಷ... - [Story: ಇಂದಿನ ರಾಶಿಭವಿಷ್ಯ ಹೇಗಿದೆ: ಚತುರ್ದಶಿ, ಉತ್ತರ ಫಲ್ಗುಣಿ ನಕ್ಷತ್ರ; ಬ್ರಹ್ಮ ಯೋಗದ ದಿನ](https://malenadutoday.com/?p=41502): ಮಲೆನಾಡು ಟುಡೆ / ಶಿವಮೊಗ್ಗ/ ಅಕ್ಟೋಬರ್ 9, 2026, ಶುಕ್ರವಾರ: ಶೃಂಗೇರಿ ಶ್ರೀಮಠದ ಪಂಚಾಂಗದ ಪ್ರಕಾರ ಇಂದು ಕೃಷ್ಣಪಕ್ಷದ ಚತುರ್ದಶಿ... ## ವರ್ಗಗಳು - [AGRICULTURE](https://malenadutoday.com/agriculture/): Stay updated on agriculture news from the heart of Malenadu. Get the latest reports on crop updates, market prices, and government schemes for local farmers - [ARECANUT RATE](https://malenadutoday.com/agriculture/latest-arecanut-rates-market/): Your reliable source for areca nut rates today. Get the latest daily market prices, expert analysis, and updates on areca produce from the Malenadu region - [B Y VIJAYENDRA](https://malenadutoday.com/politics/b-y-vijayendra-political-career/): ಕರ್ನಾಟಕ ರಾಜಕಾರಣದಲ್ಲಿ ಬಿ.ವೈ. ವಿಜಯೇಂದ್ರ ಹಾಗೂ  ಬಿಜೆಪಿ ಪಕ್ಷದಲ್ಲಿ ಅವರ ಪ್ರತಿದಿನದ ಸುದ್ದಿ  ಸಂಪೂರ್ಣ ವಿಶ್ಲೇಷಣೆ - [BANGALORE NEWS TODAY](https://malenadutoday.com/state-news/bangalore-news-today/): BANGALORE NEWS TODAY - [BELIEVE IT OR NOT](https://malenadutoday.com/national-news/believe-it-or-not/): unbelievable facts and curious stories from the Malenadu today  in Believe It or Not section - [BHADRAVATI](https://malenadutoday.com/shivamogga/bhadravati/): ಐತಿಹಾಸಿಕ ಭದ್ರಾವತಿ (Bhadravati) ನಗರದ ಇತಿಹಾಸ, ಪ್ರಸ್ತುತ ಪರಿಸ್ಥಿತಿ, ಭದ್ರಾವತಿಯ ಕೈಗಾರಿಕೆಗಳು (industries), ಪ್ರವಾಸೋದ್ಯಮ (tourism) ಮತ್ತು ರಾಜಕೀಯ (politics) ಬದಲಾವಣೆಗಳ ಕುರಿತ ಸಮಗ್ರ ಮಾಹಿತಿ - [BS YEDIYURAPPA NEWS TODAY](https://malenadutoday.com/politics/bs-yediyurappa-news-today/): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B.S. Yediyurappa) ಅವರ ಇತ್ತೀಚಿನ ರಾಜಕೀಯ ನಡೆಗಳ ಸುದ್ದಿ ವಿಶ್ಲೇಷಣೆ - [COURT LIVE](https://malenadutoday.com/state-news/court-live/): COURT LIVE - [CRIME INVESTIGATION](https://malenadutoday.com/state-news/crime-investigation/): Uncover the truth with our Crime Investigation reports ಕ್ರೈಂ ಇನ್ವೆಸ್ಟಿಗೇಶನ್ (Crime investigation) , ಫೋರೆನ್ಸಿಕ್ ವಿಜ್ಞಾನ (forensic science), ಅಪರಾಧ ಪತ್ತೆಹಚ್ಚುವಿಕೆ (crime detection) ಮತ್ತು ಕರ್ನಾಟಕದ ಸವಾಲಿನ ಪ್ರಕರಣಗಳ (challenging cases)  ಸಂಪೂರ್ಣ ಮಾಹಿತಿ - [DISTRICT](https://malenadutoday.com/state-news/district/): Get daily updates and in-depth reports from Hassan, Chikkamagaluru, Shivamogga, and other key districts - [ePaper](https://malenadutoday.com/epaper-today/): Malenadu Today ePaper ಮಲೆನಾಡು ಟುಡೆ: ಶಿವಮೊಗ್ಗ, ಮಲೆನಾಡು ಮತ್ತು ಕರ್ನಾಟಕದ ಇತ್ತೀಚಿನ ಸುದ್ದಿಗಳು, ರಾಜಕೀಯ ಬೆಳವಣಿಗೆಗಳು, ದೈನಂದಿನ ಅಡಿಕೆ ಧಾರಣೆ ಹಾಗೂ ಇಂದಿನ ಜಾತಕದ ಸಮಗ್ರ ಮಾಹಿತಿಗಾಗಿ ನೀವಿಲ್ಲಿ ಸಂಪರ್ಕಿಸಬಹುದು : Malenadu Today News, Today's Malenadu News, Shivamogga News, Shivamogga ePaper, Karnataka ePaper, Kannada ePaper, ಮಲೆನಾಡು ಟುಡೆ ಸುದ್ದಿ, ಇಂದಿನ ಮಲೆನಾಡು ಸುದ್ದಿ, ಶಿವಮೊಗ್ಗ ಸುದ್ದಿ, ಶಿವಮೊಗ್ಗ ಇಪೇಪರ್, ಕರ್ನಾಟಕ ಇಪೇಪರ್, ಕನ್ನಡ ಇಪೇಪರ್, ಅಡಿಕೆ ಧಾರಣೆ, - [HOSANAGARA](https://malenadutoday.com/shivamogga/hosanagara/): Your trusted source for Hosanagara news. Get the latest local updates, events, and exclusive stories from the heart of Shivamogga district. - [INFORMATION NEWS](https://malenadutoday.com/state-news/information-news/): Expand your knowledge with our Informative News section. Get detailed articles, special reports - [JP STORY](https://malenadutoday.com/state-news/jp-story/): JP STORY Dive deep into exclusive JP Stories. This category features special reports, compelling narratives, and in-depth articles on key issues - [KING COBRA KARNATAKA AWARENESS](https://malenadutoday.com/wildlife/king-cobra-karnataka-awareness/): King Cobra awareness in Karnataka. Learn about conservation efforts, fascinating facts, and how to safely coexist with this iconic species in the Malenadu region. - [KS ESHWARAPPA](https://malenadutoday.com/politics/ks-eshwarappa/): trusted source for news on K S Eshwarappa. Get the latest updates, political analysis, and exclusive reports on the senior Karnataka politician - [MALNAD SUDDI](https://malenadutoday.com/malnad-suddi/): Discover something new with our malnad special content. This section features a diverse collection of news, articles, - [NATIONAL NEWS](https://malenadutoday.com/national-news/): Your source for National News from a regional perspective. Get the latest headlines, expert analysis, and major stories from across India, curated for our Malenadu audience - [OPINION](https://malenadutoday.com/national-news/opinion/): Read compelling opinions and expert analysis on the latest news. Our editorial columns offer diverse viewpoints on issues affecting the Malenadu region and beyond - [POLITICS](https://malenadutoday.com/politics/): Your source for political news from Malenadu. Get the latest updates, expert analysis, and exclusive reports on key leaders and parties across Karnataka. - [POWER CUT TODAY](https://malenadutoday.com/state-news/information-news/power-cut-today/): Your source for power cut schedules today. Get the latest alerts and real-time updates on planned and unplanned power outages in the Malenadu region - [RAIN](https://malenadutoday.com/state-news/information-news/rain-news-live/): Your live feed for rain news. Get real-time updates on rainfall, weather alerts, and important monsoon information from the heart of the Malenadu region. - [SAGARA](https://malenadutoday.com/shivamogga/sagara/): Your trusted source for Sagara news. Get the latest local updates, events, and exclusive stories from the heart of the Malenadu region - [SAKREBAIL ELEPHANT CAMP ACTIVITIES](https://malenadutoday.com/wildlife/sakrebail-elephant-camp-activities-49/): Your guide to Sakrebail Elephant Camp activities. Get exclusive updates, news on elephant conservation - [SHIKARIPURA](https://malenadutoday.com/shivamogga/shikaripura/): trusted source for Shikaripura news. Get the latest local updates, events, and exclusive stories from the heart of Shivamogga district - [SHIMOGA](https://malenadutoday.com/shivamogga/shimoga/): live feed for Shivamogga news. Get real-time updates on breaking news, local events, - [SHIVAMOGGA AIRPORT LATEST NEWS](https://malenadutoday.com/national-news/shivamogga-airport/): primary source for Shivamogga Airport news. Get the latest updates on flight schedules, new routes, and all major developments at the new airport - [SHIVAMOGGA CRIME NEWS TODAY](https://malenadutoday.com/shivamogga/shivamogga-crime-news-today/): trusted source for Shivamogga crime news today. Get the latest updates on police reports, investigations, and security alerts from the district. - [SHIVAMOGGA NAXAL INCIDENT](https://malenadutoday.com/shivamogga/shivamogga-naxal-incident/): trusted source for Naxal incident reports in Shivamogga. Get in-depth news and updates on anti-Naxal operations and security-related events in the Malenadu region. - [SHIVAMOGGA NEWS TODAY](https://malenadutoday.com/shivamogga/): SHIVAMOGGA NEWS TODAY Get the day's top headlines from Shivamogga. We bring you comprehensive coverage of all major news, events, and local stories happening in the district today - [SORABA](https://malenadutoday.com/shivamogga/soraba/): Your trusted source for Soraba news. Get the latest local updates, events, and exclusive stories from the heart of Shivamogga district - [STATE NEWS](https://malenadutoday.com/state-news/): Your comprehensive source for Karnataka State News. Get the latest headlines, policy updates, and political developments from across the state on MalenaduToday.com STATE NEWS - [THIRTHAHALLI](https://malenadutoday.com/shivamogga/thirthahalli/): trusted source for Thirthahalli news. Get the latest local updates, events, and exclusive stories from the heart of the Malenadu region - [TRAIN NEWS TODAY](https://malenadutoday.com/national-news/train-news-today/): Your reliable source for Train News Today. Get the latest real-time updates on schedules, delays, and new train services for your travel needs in the Malenadu region - [WILDLIFE](https://malenadutoday.com/wildlife/): Discover the wild side of Malenadu. Our Wildlife category features fascinating stories, news, and exclusive reports