ಶಿವಮೊಗ್ಗಕ್ಕೆ ಬಂದ ಗಣಪ! ಎಷ್ಟು ಚೆಂದ ಕಾಣಿಸ್ತಿದ್ದ ನೀವೇ ನೋಡಿ Photo story
The lively moments of Ganeshotsava held in Shimoga can be seen in the photosಶಿವಮೊಗ್ಗದಲ್ಲಿ ನಡೆದ ಗಣೇಶೋತ್ಸವದ ಸಡಗರದ ಕ್ಷಣಗಳು ಫೋಟೋಗಳಲ್ಲಿ ನೋಡಬಹುದು
KARNATAKA NEWS/ ONLINE / Malenadu today/ Sep 18, 2023 SHIVAMOGGA NEWS
ಶಿವಮೊಗ್ಗದಲ್ಲಿ ಗಣೇಶನ ಆಗಮನವಾಗಿದೆ ಜನರು ಭಕ್ತಿ ಭಾವದಿಂದ ಗಣಪತಿಯನ್ನು ಮನೆಗೆ ಬರಮಾಡಿಕೊಂಡಿದ್ಧಾರೆ. ಶಿವಮೊಗ್ಗ ಸಿಟಿಯಲ್ಲಿ ಗಣೇಶೋತ್ಸವ ಕ್ಷಣಗಳು ಹೇಗಿ ಎಂಬುದಕ್ಕೆ ಕೆಲವು ಫೋಟೋ ವಿಶೇಷವಾಗಿ ಗಮನ ಸೆಳೆಯುತ್ತಿವೆ ಅದರ ಝಲಕ್ ಇಲ್ಲಿದೆ ನೋಡಿ