ರೈತರಿಗೆ ದೊಡ್ಡ ಸುದ್ದಿ | ತುಂಗಾ ಜಲಾಶಯದಿಂದ ನಾಲೆಗಳಿಗೆ ನೀರು | ಸಾರ್ವಜನಿಕರಿಗೆ ಎಚ್ಚರಿಕೆ | ವೇಳಾಪಟ್ಟಿ ಇಲ್ಲಿದೆ

Karnataka Neeravari Nigam Limited has announced that water will be released into the Tunga right and left bank canals from July 10th for the 2024-25 monsoon cro

ರೈತರಿಗೆ ದೊಡ್ಡ ಸುದ್ದಿ | ತುಂಗಾ ಜಲಾಶಯದಿಂದ ನಾಲೆಗಳಿಗೆ ನೀರು | ಸಾರ್ವಜನಿಕರಿಗೆ ಎಚ್ಚರಿಕೆ  | ವೇಳಾಪಟ್ಟಿ ಇಲ್ಲಿದೆ
Karnataka Neeravari Nigam Limited

SHIVAMOGGA | MALENADUTODAY NEWS | Jul 10, 2024  

ತುಂಗಾ ಎಡ-ಬಲ ದಂಡೆ ಕಾಲುವೆಗೆ ನೀರು : ಎಚ್ಚರಿಕೆಯಿಂದಿರಲು ಸೂಚನೆ

ತುಂಗಾ ಬಲದಂಡೆ ಮತ್ತು ಎಡದಂಡೆ ಕಾಲುವೆಯಲ್ಲಿ 2024-25 ನೇ ಸಾಲಿನ ಮುಂಗಾರು ಬೆಳೆಗೆ ಜು.10 ರಿಂದ ನೀರು ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ  ಪ್ರಕಟಣೆ ನೀಡಿದೆ

ಕರ್ನಾಟಕ ನೀರಾವರಿ ನಿಗಮ ನಿಯಮಿತ 

ಈ ಹಿನ್ನೆಲೆಯಲ್ಲಿ ತುಂಗಾ ನದಿಯ ಅಚ್ಚಕಟ್ಟು ರೈತರು ಹಾಗೂ ಸಾರ್ವಜನಿಕರು ಜನ, ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮುನ್ನೆಚ್ಚರಿಕೆ ನೀಡಿದ್ದಾರೆ.

The Karnataka Neeravari Nigam Limited has announced that water will be released into the Tunga right and left bank canals from July 10th for the 2024-25 monsoon crop.