Instagram trending facts 30 ಇನ್ಸ್ಟಾಗ್ರಾಮ್ ಪ್ರತಿನಿತ್ಯಾ ಸಾವಿರಾರು ವಿಡಿಯೋಗಳನ್ನು ಬೆರಳಿನಲ್ಲಿ ಸ್ಕ್ರೋಲ್ ಮಾಡುತ್ತಾ ನೋಡುವ ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರಮ್. ಆದರೆ ಈ ಪ್ಲಾಟ್ ಫಾರಮ್ ಬಗ್ಗೆ ಬಹಳ ಜನರಿಗೆ ಬಹಳಷ್ಟು ವಿಷಯಗಳು ಗೊತ್ತಿಲ್ಲ. ಅಂತಹ ವಿಷಯಗಳನ್ನು ಗಮನಿಸುವುದಾದರೆ, ಪ್ರಪಂಚದಾದ್ಯಂತ 2.35 ಬಿಲಿಯನ್ಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್ಸ್ಟಾಗ್ರಾಮ್, ಜಗತ್ತಿನ ಅತಿದೊಡ್ಡ ಫೋಟೋ ಮತ್ತು ವೀಡಿಯೊ ಹಂಚಿಕೊಳ್ಳುವ ಸೋಶಿಯಲ್ ಮೀಡಿಯಾ ಎನಿಸಿಕೊಂಡಿದೆ.
2010ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೆವಿನ್ ಸಿಸ್ಟ್ರೋಮ್ ಮತ್ತು ಮೈಕ್ ಕ್ರೈಗರ್ ಇನ್ಸ್ಟಾಗ್ರಾಮ್ನ್ನ ಮೊದಲ ಬಾರಿಗೆ ಸ್ಥಾಪನೆ ಮಾಡಿದರು.
Instagram trending facts 30
ಪ್ರಸ್ತುತ ವಿಶ್ವದಲ್ಲಿಯೇ ಭಾರತ 326.6 ಮಿಲಿಯನ್ ಇನ್ಸ್ಟಾಗ್ರಾಮ್ ಬಳಕೆದಾರರನ್ನು ಹೊಂದಿದೆ. ಈ ಮೂಲ ಜಗತ್ತಿನ್ಲಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ದೇಶವಾಗಿದೆ.
ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) 599 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಇನ್ಸ್ಟಾದ ನಂಬರ್ ಒನ್ ಅಕೌಂಟ್ ಹೊಂದಿದ್ದಾನೆ.

ಅಂದಹಾಗೆ, ನಿಮಗೆ ಗೊತ್ತಿರಲಿ, ಪ್ರಪಂಚದ 5.07 ಬಿಲಿಯನ್ ಇಂಟರ್ನೆಟ್ ಬಳಕೆದಾರರ ಪೈಕಿ 46.35% ಜನರು ಇನ್ಸ್ಟಾಗ್ರಾಮ್ ಅಕೌಂಟ್ನ್ನು ಬಳಸುತ್ತಾರೆ.
ಒಟ್ಟಾರೆ, ಇನ್ಸ್ಟಾಗ್ರಾಮ್ 32 ಭಾಷೆಗಳಲ್ಲಿ ಲಭ್ಯವಿದೆ ಇನ್ಸ್ಟಾಗ್ರಾಮ್ನಲ್ಲಿ 95,000,000 ನಿಮಿಷಗಳಿಗಿಂತ ಹೆಚ್ಚು ವೀಡಿಯೊ ಇದೆ ಎನ್ನಲಾಗುತ್ತದೆ. ಇದೆಲ್ಲವನ್ನೂ ವೀಕ್ಷಿಸಲು ಸುಮಾರು 180.6 ವರ್ಷಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

trending facts
