ಮೂರು ದಿನಗಳಲ್ಲಿ ಮೂರು ಅಡಿ ನೀರು | ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಳ | ರೈತರಿಗೆ ಶುಭಸುದ್ದಿ

inflow of water to Bhadra reservoir has decreased due to reduced rainfall in Shivamogga

ಮೂರು ದಿನಗಳಲ್ಲಿ ಮೂರು ಅಡಿ ನೀರು  | ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಳ | ರೈತರಿಗೆ ಶುಭಸುದ್ದಿ
Bhadra reservoir, rainfall in Shivamogga, ಭದ್ರಾ ಡ್ಯಾಂ

SHIVAMOGGA | MALENADUTODAY NEWS | Jul 10, 2024  

ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಭದ್ರಾ ಜಲಾಶಯಕ್ಕೂ ನೀರಿನ ಹರಿವು ಕಡಿಮೆಯಾಗಿದೆ. ಕಳೆ 24 ಗಂಟೆಗಳಲ್ಲಿ ಭದ್ರಾ ಡ್ಯಾಂಗೆ 7356 ಕ್ಯೂಸೆಕ್ ನೀರು ಹರಿದು ಬಂದಿದೆ. ಜಲಾಶಯದ ಇವತ್ತಿನ ಮಟ್ಟ 135.2 ಅಡಿಯಷ್ಟಿದೆ. ಮೊನ್ನೆ ದಿನ ಡ್ಯಾಂ ಲೆವಲ್‌133.1 ಅಡಿಯಷ್ಟು ನೀರಿತ್ತು. ನಿನ್ನೆ  ಜಲಾಶಯದ ಮಟ್ಟ 134.2 ಅಡಿಯಷ್ಟಿತ್ತು. ಇವತ್ತು ಒಂದು ಅಡಿಯಷ್ಟು ಹೆಚ್ಚಳವಾಗಿದೆ. ಇನ್ನೂ ಜಲಾಶಯದಲ್ಲಿ 23 ಟಿಎಂಸಿ ನೀರಿದೆ. ಉಳಿದ ವಿವರ ಹೀಗಿದೆ.   

ಭದ್ರಾ ಜಲಾಶಯ

ಒಳ ಹರಿವು : 7356 ಕ್ಯೂಸೆಕ್

ಹೊರ ಹರಿವು : 157 ಕ್ಯೂಸೆಕ್

ಗರಿಷ್ಟ ಮಟ್ಟ : 186 ಅಡಿ

ಇಂದಿನ ಮಟ್ಟ 135.2ಅಡಿ

ಒಟ್ಟು : 71.5 TMC

ಇಂದು : 23.719 TMC

ಇವತ್ತಿನ ಅಡಿಕೆ ದರ ಎಷ್ಟಿದೆ ಗೊತ್ತಾ? | ಸರಕು ಬಳಿ ರಾಶಿ ಬೆಲೆಯಲ್ಲಿ ...

inflow of water to Bhadra reservoir has decreased due to reduced rainfall in Shivamogga.