holehonnuru |ಒಂದೇ ದಿನ 12 ಗಣಪತಿ ವಿಸರ್ಜನೆ | 30 ಮಂದಿ ಅರೆಸ್ಟ್ | ಊರು ಬಿಟ್ಟ ಯುವಕರು | ಅರೆಬಿಳಚಿಯಲ್ಲಿ ಹೇಗಿದೆ ಪರಿಸ್ಥಿತಿ
holehonnuru arebilachi camp incident , ಭದ್ರಾವತಿ ತಾಲ್ಲೂಕು, ಅರೆಬಿಳಚಿಯಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಪ್ರಕರಣ ಸಂಬಂಧ ಮೂರು ಎಫ್‌ಐಆರ್ ದಾಖಲಾಗಿದೆ
SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 shimoga Fast news
ಶಿವಮೊಗ್ಗ ಜಿಲ್ಲೆ ಅರಬಿಳಚಿ ಕ್ಯಾಂಪ್‌ನಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ, ಗಣಪತಿ ಮೆರವಣಿಗೆಯ ವೇಳೆ ಡೊಳ್ಳು ಭಾರಿಸುವ ವಿಚಾರದಲ್ಲಿ ಎರಡು ಸಂಘಟನೆಗಳ ನಡುವೆ ಆರಂಭವಾದ ಗಲಾಟೆ ದೊಡ್ಡದಾಗಿತ್ತು. ಈ ವೇಳೆ ಪೊಲೀಸರು ಸೇರಿದಂತೆ ಹಲವರಿಗೆ ಗಾಯವಾಗಿತ್ತು.
ಸದ್ಯ ಸ್ಥಳದಲ್ಲಿ ಶಾಂತಿ ನೆಲಸಿದ್ದು ಎರಡು ಪೊಲೀಸ್ ತುಕಡಿಗಳು ಅರಬಿಳಚಿ ಕ್ಯಾಂಪ್‌ನಲ್ಲಿ ಮೊಕ್ಕಾಂ ಹೂಡಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯ ಜೊತೆಗೆ ಅಧಿಕಾರಿಗಳು ಸಹ ಸ್ಥಳದಲ್ಲಿದ್ದಾರೆ. ಅಲ್ಲದೆ ಅರೆಬಿಳಚಿ ಕ್ಯಾಂಪ್‌ನ ಎಲ್ಲಾ 12 ಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ.
ಇನ್ನೂ ಗಲಾಟೆ ಸಂಬಂಧ ಮೂರು ಎಫ್‌ಐಆರ್ ದಾಖಲಾಗಿದ್ದು ಒಟ್ಟು 30 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ನಡುವೆ ಹಲವರು ಪೊಲೀಸರ ಭಯದಿಂದು ಊರು ತೊರೆದಿದ್ದಾರೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ