hindu Calendar/ ಈ ದಿನ ಶುಭಶಕುನ! ದಿನಭವಿಷ್ಯದಲ್ಲಿದೆ ಹೊಸ ವಿಷಯ

Malenadu Today

hindu Calendar today astrology in kannada Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಮೇಷ : ಒಳ್ಳೆಯ ಸುದ್ದಿ  ಸಿಗುವುದು, ಅನುಕೂಲಕರ ದಿನ, ವಸ್ತು ಲಾಭ, ವಾಹನ ವ್ಯವಹಾರ, ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಹೊಸ ಉತ್ಸಾಹ.

- Advertisement -

ವೃಷಭ |  ದುಡ್ಡುಕಾಸಿನ ತೊಂದರೆ. ಅನಾರೋಗ್ಯ. ವಿವಾದ. ದೇವಾಲಯಕ್ಕೆ  ಭೇಟಿ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ದಿನ ಸರಳವಾಗಿದೆ.

ಮಿಥುನ | ದಿನ ವಿಳಂಬ. ಹಣಕಾಸಿನ ವಿಷಯದಲ್ಲಿ ಈ ದಿನ ನಿರಾಸೆ. ಸಂಬಂಧಿಕರೊಂದಿಗೆ ಕಿರಿಕಿರಿ.  ಕೆಲಸ ಮಾಡಿದರೂ ಪ್ರತಿಫಲ ಸಿಗದೆ ಪರದಾಟ. ವ್ಯವಹಾರದಲ್ಲಿ ಈ ದಿನ ಸಾಮಾನ್ಯ,  ಉದ್ಯೋಗದಲ್ಲಿ ಒತ್ತಡ ಜಾಸ್ತಿ.

ಕರ್ಕಾಟಕ |  ದಿನವಿಡಿ ಉತ್ಸಾಹ, ಸಂಭ್ರಮ, ಸಂತೋಷ,  ವ್ಯವಹಾರದಲ್ಲಿ ಯಶಸ್ಸು. ಭೂಮಿ ವ್ಯವಹಾರದಲ್ಲಿ ಮೇಲುಗೈ . ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ವ್ಯವಹಾರದಲ್ಲಿಂದು ಲಾಭ. ಉದ್ಯೋಗದಲ್ಲಿ ತೊಂದರೆ ಇಲ್ಲದೆ ದಿನ ನಡೆಯುವುದು.  

ಸಿಂಹ | ಓಡಾಟ ಜಾಸ್ತಿ, ಹಣಕಾಸಿನ ಸಮಸ್ಯೆ, ಸಂಬಂಧಿಕರ ಜೊತೆ ಕಿರಿಕಿರಿ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಒತ್ತಡ ಹೆಚ್ಚು

ಕನ್ಯಾ | ಆರ್ಥಿಕತೆಯಲ್ಲಿ ಚೇತರಿಕೆ, ವಿವಾದ ಇತ್ಯರ್ಥ, ಆಸ್ತಿಲಾಭ, ಮನೆಯಲ್ಲಿ ಮಾತುಕತೆ, ಪ್ರೇಮ ವೈಫಲ್ಯ ಆಸ್ತಿ ಲಾಭ. ವ್ಯವಹಾರಗಳಲ್ಲಿ ಹೊಂದಾಣಿಕೆ. ಉದ್ಯೋಗದಲ್ಲಿ ಹೊಸ ವಿಚಾರ. 

ತುಲಾ | ಆರ್ಥಿಕ ತೊಂದರೆ. ಸಾಲ ಜಾಸ್ತಿಯಾಗುತ್ತದೆ. ಹಠಾತ್ ಪ್ರಯಾಣ.ಆಂತರಿಕ ಒತ್ತಡ. ಆಧ್ಯಾತ್ಮಿಕ ಚಿಂತನೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಬದಲಾವಣೆ.

hindu Calendar

ವೃಶ್ಚಿಕ | ಕೆಲಸದಲ್ಲಿ ಯಶಸ್ಸು. ದಿನವಿಡಿ ಸಂತೋಷ, ಯಶಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ಬಡ್ತಿ.

ಧನಸ್ಸು |  ಹೊಸ ವಿಷಯ ಕಲಿಯುವಿರಿ. ಕೆಲಸ ಜಾಸ್ತಿ, ಶ್ರಮಕ್ಕೆ ತಕ್ಕ ಗೌರವ ಸಿಗಲಿದೆ. ಆಪ್ತ ಮಿತ್ರರಿಂದ ಧನ ಲಾಭ.  ವ್ಯಾಪಾರ ಮತ್ತು ಉದ್ಯೋಗದಲ್ಲಿ ಇವತ್ತು ಅಭಿವೃದ್ಧಿ.

ಮಕರ  | ಕೆಲಸದಲ್ಲಿ ಅಡೆತಡೆ. ವೆಚ್ಚದ ದಿನ. ಮಾನಸಿಕ ಅಶಾಂತಿ. ಅನಾರೋಗ್ಯ. ಸಂಬಂಧಿಕರೊಂದಿಗೆ ಕಿರಿಕಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಸೆ.

ಕುಂಭ  | ಖರ್ಚು. ಆರ್ಥಿಕ ತೊಂದರೆ. ಸಾಲ ಪ್ರಯತ್ನ. ಹಠಾತ್ ಪ್ರಯಾಣ. ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಗೊಂದಲ.

ಮೀನ  | ಸಂಪರ್ಕ ಹೆಚ್ಚಾಗುತ್ತದೆ. ಅಚ್ಚರಿಯ ವಿಷಯ ಕಲಿಯುವಿರಿ. ಕೆಲವು ಸಮಸ್ಯೆ ಬಗೆಹರಿಯಲಿವೆ. ವ್ಯವಹಾರ ವಿಸ್ತರಣೆ, ಉದ್ಯೋಗದಲ್ಲಿ ಹೊಸ ಸ್ಥಿತಿ.

hindu Calendar

Share This Article
Leave a Comment

Leave a Reply

Your email address will not be published. Required fields are marked *