ಬುಕ್ಕಿವರೆ ತಿರುವಿನ ಬಳಿ ಬರುವಾಗ ಎದುರಾಯ್ತು ಆಘಾತ | ನಡೀತು ಈ ಘಟನೆ
head-on collision between a car and another vehicle was reported near Bukkivare under Bellur gram panchayat limits in Hosanagara taluk of Shivamogga district. Three people have been reported to have sustained serious injuries in the incident.
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 16, 2024
ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬೆಳ್ಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬುಕ್ಕಿವರೆ ಬಳಿಯಲ್ಲಿ ಕಾರು ಹಾಗೂ ಇನ್ನೊಂದು ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗದ ಕಡೆಯಿಂದ ಬರುತ್ತಿದ್ದ ಕಾರು ಬುಕ್ಕಿವರೆ ಸಮೀಪ ಸಿಗುವ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ಬೆನ್ನಲ್ಲೆ ಸ್ಥಳದಲ್ಲಿದ್ದವರು ಗಾಯಾಳುಗಳ ನೆರವಿಗೆ ದಾವಿಸಿದ್ದಾರೆ. ಅಲ್ಲಿದ್ದವರನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳುಗಳು ಸದ್ಯ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
SUMMARY | head-on collision between a car and another vehicle was reported near Bukkivare under Bellur gram panchayat limits in Hosanagara taluk of Shivamogga district. Three people have been reported to have sustained serious injuries in the incident.
KEYWORDS | head-on collision between a car and another vehicle, Bukkivare , Bellur gram panchayat limits, Hosanagara taluk of Shivamogga district, serious injuries in the incident