ಹಾರ್ಟ್‌ ಅಟ್ಯಾಕ್‌ ಅಲ್ಲ ಹಾರ್ಟ್‌ ಫೈಲ್ಯೂರ್‌ | 9 ವರುಷದ ಮುದ್ದು ಪುಟಾಣಿಯ ಸಾವು

girl dies of heart failure ,Chamarajanagar

ಹಾರ್ಟ್‌ ಅಟ್ಯಾಕ್‌ ಅಲ್ಲ ಹಾರ್ಟ್‌ ಫೈಲ್ಯೂರ್‌ | 9 ವರುಷದ ಮುದ್ದು ಪುಟಾಣಿಯ ಸಾವು
girl dies of heart failure ,Chamarajanagar

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 7, 2025 ‌‌  

ಹಾರ್ಟ್‌ ಅಟ್ಯಾಕ್‌ ಹಾಗೂ ಹಾರ್ಟ್‌ ಫೈಲ್ಯೂರ್‌ ಏರಡು ಸಹ ಬೇರೆ ಬೇರೆಯಾದ ಗಂಭೀರ ಸಮಸ್ಯೆಗಳು. ಚಾಮರಾಜನಗರದ ಪುಟಾಣಿಯೊಬ್ಬರು ಹಾರ್ಟ್‌ ಫೆಲ್ಯೂರ್‌ನಿಂದ ಸಾವನ್ನಪ್ಪಿದ್ದಾರೆ. ಇಲ್ಲಿನ ಸೇಂಟ್‌ ಫ್ರಾನ್ಸಿಸ್‌ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ (9) ಹೃದಯಸ್ತಂಭನ ಅಥವಾ ಹಾರ್ಟ್‌ ಫೈಲ್ಯೂರ್‌ನಿಂದ ಸಾವನ್ನಪ್ಪಿದ್ದಾರೆ. ಶಾಲೆಯಲ್ಲಿ ಕ್ಲಾಸ್‌ಗೆ ಹೋಗುವಾಗ ಕುಸಿದುಬಿದ್ದ ಈಕೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಳು. ವೈದ್ಯರು ತೇಜಸ್ವಿನಿ ಹಾರ್ಟ್‌ ಪೈಲ್ಯೂರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಪೋಷಕರಿಗೆ ತಿಳಿಸಿದ್ದಾರೆ 

ಹಾರ್ಟ್‌ ಅಟ್ಯಾಕ್‌, ಹೃದಯಕ್ಕೆ ರಕ್ತ ಚಲನೆಯಾಗದ ಸಮಸ್ಯೆಯಿಂದ ಆದರೆ, ಹಾರ್ಟ್‌ ಫೈಲ್ಯೂರ್‌ ನಲ್ಲಿ ಹೃದಯಿಂದನೇ ದೇಹಕ್ಕೆ ರಕ್ತ ಚಲನೆಯಾಗದೇ ಸಾವು ಸಂಭವಿಸುವ ಅಪಾಯ ಎದುರಾಗುತ್ತದೆ. 

SUMMARY | 9-year-old girl dies of heart failure in Chamarajanagar

KEY WORDS |  girl dies of heart failure ,Chamarajanagar