ಆಂಧ್ರದಿಂದ ಉಡುಪಿ ವ್ಯಕ್ತಿಗೆ ಗಾಂಜಾ ಸಪ್ಲೆ | ಆಗರದಹಳ್ಳಿ ಕ್ಯಾಂಪ್‌ ಮೇಲೆ ರೇಡ್‌, ಇಬ್ಬರು ಅರೆಸ್ಟ್‌

ganja, which was brought from Visakhapatnam in Andhra Pradesh to a man in Udupi via Shivamogga, was seized. The Holehonnur police raided the Agadahalli camp and arrested two persons.

ಆಂಧ್ರದಿಂದ ಉಡುಪಿ ವ್ಯಕ್ತಿಗೆ ಗಾಂಜಾ ಸಪ್ಲೆ | ಆಗರದಹಳ್ಳಿ ಕ್ಯಾಂಪ್‌ ಮೇಲೆ ರೇಡ್‌,  ಇಬ್ಬರು ಅರೆಸ್ಟ್‌
ganja, Visakhapatnam in Andhra Pradesh, Udupi, Shivamogga, Holehonnur police, Agadahalli camp,

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 27, 2024  

ಹೊಳೆಹೊನ್ನೂರು | ಶಿವಮೊಗ್ಗದ ಹೊಳೆಹೊನ್ನೂರು ಆಗರದಹಳ್ಳಿ ಕ್ಯಾಂಪ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾವನ್ನ ಹೊಳೆಹೊನ್ನೂರು ಪೊಲೀಸ್‌ ಠಾಣೆ ಪೊಲೀಸರು ದಾಳಿ ನಡೆಸಿ ಜಪ್ತು ಮಾಡಿದ್ದಾರೆ.  ಈ ಸಂಬಂಧ  ಆಗರದಹಳ್ಳಿ ಕ್ಯಾಂಪ್‍ನ ಸಂಜೀವ್‍ರಾಜ್ (40) ಹಾಗೂ ಸಿದ್ಧರ ಕಾಲೊನಿಯ ಗುರುಪ್ರಸಾದ್ (24) ಬಂಧಿಸಿದ್ದಾರೆ. 



ಆಗರದಹಳ್ಳಿ ಕ್ಯಾಂಪ್‍ನ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರ ತಂಡ 6.5 ಕೆ.ಜಿ. ಒಣ ಗಾಂಜಾ ಸೀಜ್‌ ಮಾಡಿದೆ.  ಈ ಗಾಂಜವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತರಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಇತ್ತು. 

ಅಲ್ಲದೆ ಇದನ್ನ ಉಡುಪಿಯ ವ್ಯಕ್ತಿಯೊಬ್ಬರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.  

SUMMARY |  ganja, which was brought from Visakhapatnam in Andhra Pradesh to a man in Udupi via Shivamogga, was seized. The Holehonnur police raided the Agadahalli camp and arrested two persons.


KEYWORDS | ganja, Visakhapatnam in Andhra Pradesh, Udupi, Shivamogga, Holehonnur police,    Agadahalli camp,