ನಾಳೆ ಶಿವಮೊಗ್ಗಕ್ಕೆ ವಿಮಾನದಲ್ಲಿ ಬರಲಿದ್ದಾರೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ | ಮಹತ್ವದ ಭೇಟಿ !

Forest Minister Eshwar B. Khandre will arrive in Shivamogga tomorrow

ನಾಳೆ ಶಿವಮೊಗ್ಗಕ್ಕೆ ವಿಮಾನದಲ್ಲಿ ಬರಲಿದ್ದಾರೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ | ಮಹತ್ವದ ಭೇಟಿ !
Forest Minister Eshwar B. Khandre

SHIVAMOGGA | MALENADUTODAY NEWS | Jul 10, 2024  

ನಾಳೆ ಶಿವಮೊಗ್ಗಕ್ಕೆ ಅರಣ್ಯ ಸಚಿವ  ಈಶ್ವರ ಬಿ. ಖಂಡ್ರೆ ರವರು ಆಗಮಿಸ್ತಿದ್ದಾರೆ. ಅವರ ಪ್ರವಾಸದ ವೇಳಾಪಟ್ಟಿಯನ್ನ ರಿಲೀಸ್‌ ಮಾಡಲಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಆಗಿರುವ ಈಶ್ವರ್‌ ಖಂಡ್ರೆಯವರು ನಾಳೆ ಬೆಳಗ್ಗೆ  11.40 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Indigo 65-7731 ಪ್ಲೈಟ್‌ನಲ್ಲಿ ಹೊರಟು ಶಿವಮೊಗ್ಗ ವಿಮಾನ ನಿಲ್ಧಾಣ 12.40 ಕ್ಕೆ ಬಂದಿಳಿಯಲಿದ್ದಾರೆ 

ಶಿವಮೊಗ್ಗ ಹುಷಾರ್‌ | ಮನೆ ಬಾಗಿಲಲ್ಲಿ, ಲಾಕ್‌ ಮಾಡಿ ನಿಲ್ಲಿಸಿದ್ರೂ ಸೇಫ್‌ ...

ಸಚಿವ ಈಶ್ವರ್‌ ಬಿ ಖಂಡ್ರೆ

ಆ ಬಳಿಕ 2 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು 2.00 ಗಂಟೆಗೆ ಅರಣ್ಯ ಭವನದಲ್ಲಿ ಶಿವಮೊಗ್ಗ ಜಿಲ್ಲೆಯ ಅರಣ್ಯ ಅಧಿಕಾರಿಗಳೊಂದಿಗೆ ಪರಾಮರ್ಶನಾ ಸಭೆ ನಡೆಸಲಿದ್ದಾರೆ. ಆ ಬಳಿಕ ಸಂಜೆ ಐದು ಗಂಟೆಗೆ ಸುದ್ದಿಗೋಷ್ಟಿ ನಡೆಸಲಿದ್ದಾರೆ. ತದನಂತರ ಆರುಗಂಟೆ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ.   

Forest Minister Eshwar B. Khandre will arrive in Shivamogga tomorrow. His schedule has been released. He will depart from Kempegowda International Airport at 11.40 am on Indigo flight 65-7731 and land at Shivamogga Airport at 12.40 pm.