ಪುರದಾಳು ಭೀಮ ಪಡೆಯನ್ನ ಹಿಡಿಯಲು ಬಂದ ಸಕ್ರೆಬೈಲ್‌ ಕ್ಯಾಂಪ್‌ ಟೀಂ

forest department has finally come forward to prevent the increasing menace of wild elephants at Puradalu in Shivamogga. In this regard, sakrebail elephant camp has started operations through elephants. For this, three elephants – Aale, Bahadur and Somanna – have been brought to Puradalu village from the elephant camp at Sakrebail.

ಪುರದಾಳು ಭೀಮ ಪಡೆಯನ್ನ ಹಿಡಿಯಲು ಬಂದ ಸಕ್ರೆಬೈಲ್‌ ಕ್ಯಾಂಪ್‌ ಟೀಂ
forest department , prevent the increasing menace of wild elephants , Puradalu in Shivamogga, sakrebailu elephant camp,   operations through elephants, Aale, Bahadur , Somanna ,Puradalu village ,elephant camp at Sakrebailu,

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024  

ಶಿವಮೊಗ್ಗದ ಪುರದಾಳುವಿನಲ್ಲಿ ಹೆಚ್ಚಿದ ಕಾಡಾನೆಗಳ ಉಪಟಳ ತಪ್ಪಿಸಲು ಕೊನೆಗೂ ಅರಣ್ಯ ಇಲಾಖೆ ಮುಂದಾಗಿದೆ. ಈ ಸಂಬಂಧ ಸಕ್ರೆಬೈಲ್‌ ಆನೆ ಬಿಡಾರದ ಆನೆಗಳ ಮೂಲಕ ಕಾರ್ಯಾಚರಣೆ ನಡೆಸಲು ಆರಂಭಿಸಿದೆ. ಇದಕ್ಕಾಗಿ  ಸಕ್ರೆಬೈಲಿನ ಆನೆ ಬಿಡಾರದಿಂದ ಆಲೆ, ಬಹದ್ದೂರು ಮತ್ತು ಸೋಮಣ್ಣ ಎಂಬ ಮೂರು ಆನೆಗಳನ್ನು ಪುರದಾಳು ಗ್ರಾಮಕ್ಕೆ ಕರೆತರಲಾಗಿದೆ. 

ಸದ್ಯ ಕಾಡಾನೆಗಳ ಚಲನವಲನಗಳನ್ನ ಗಮನಿಸುವ ಪ್ರಕ್ರಿಯೆ ನಡೆಯುತ್ತಿದ್ದು ಇಲ್ಲಿ ಬಲಿಷ್ಟವಾಗಿರುವ ವೈಲ್ಡ್‌ ಟಸ್ಕರ್‌ ಸೇರಿದಂತೆ ಇರುವ ಕಾಡಾನೆಗಳನ್ನು ಓಡಿಸುವ ಅಥವಾ ಸೆರೆಹಿಡಿಯುವ ಕಾರ್ಯಾಚರಣೆಯನ್ನ ನಡೆಸಲಾಗುತ್ತದೆ. 

ಶೆಟ್ಟಿಹಳ್ಳಿ ಅಭಯಯಾರಣ್ಯದ ಮೂಲಕ ಕಾರ್ಯಾಚರಣೆ ಆರಂಭವಾಗಿದ್ದು ಪುರದಾಳು, ಮಲೇಶಂಕರ, ಆಲದೇವರ ಹಸೂರು, ಸಿರಿಗೆರೆ, ಬೇಳೂರು ಸುತ್ತಮುತ್ತ ಕಾರ್ಯಾಚರಣೆ ನಡೆಲಿದೆ. 

SUMMARY | The forest department has finally come forward to prevent the increasing menace of wild elephants at Puradalu in Shivamogga. In this regard, sakrebail elephant camp has started operations through elephants. For this, three elephants – Aale, Bahadur and Somanna – have been brought to Puradalu village from the elephant camp at Sakrebail. 



KEYWORDS | forest department , prevent the increasing menace of wild elephants , Puradalu in Shivamogga, sakrebailu elephant camp,   operations through elephants, Aale, Bahadur , Somanna ,Puradalu village ,elephant camp at Sakrebailu,