12 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ | ಶಿವಮೊಗ್ಗಕ್ಕಿಂದು ಹೊಳಲು | ಹವಾಮಾನ ವರದಿ

According to the Meteorological Department, a yellow alert has been issued for 12 districts today. A yellow alert has been issued for Belagavi, Dharwad, Haveri, Uttara Kannada, Udupi, Chitradurga, Tumakuru, Hassan, Kodagu, Ramanagara, Mandya and Mysuru districts

12 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ | ಶಿವಮೊಗ್ಗಕ್ಕಿಂದು ಹೊಳಲು | ಹವಾಮಾನ ವರದಿ
Meteorological Department, a yellow alert,  12 districts today, Belagavi, Dharwad, Haveri, Uttara Kannada, Udupi, Chitradurga, Tumakuru, Hassan, Kodagu, Ramanagara, Mandya , Mysuru districts, 

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 23, 2024  

ಶಿವಮೊಗ್ಗ | ರಾಜ್ಯದಲ್ಲಿ ಇವತ್ತು ಸಹ ಹಲವೆಡೆ ಮಳೆ ಮುಂದುವರಿಯಲಿದೆ. ಆದಾಗ್ಯು ಮಲೆನಾಡು ಶಿವಮೊಗ್ಗದ ಮಟ್ಟಿಗೆ ಇವತ್ತು ಮಳೆ ಬಿಡುವು ನೀಡಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ತನ್ನ ಮನ್ಸೂಚನೆಯಲ್ಲಿ ತಿಳಿಸಿದೆ. 

ಹವಾಮಾನ ಇಲಾಖೆಯ ಪ್ರಕಾರ ಇವತ್ತು 12 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್  ನೀಡಲಾಗಿದೆ. 

ಈ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಹವಾಮಾನ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಾರ,  ದಕ್ಷಿಣ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. 

ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಕನ್ನಡ ಜಿಲ್ಲೆಯ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

SUMMARY | According to the Meteorological Department, a yellow alert has been issued for 12 districts today. A yellow alert has been issued for Belagavi, Dharwad, Haveri, Uttara Kannada, Udupi, Chitradurga, Tumakuru, Hassan, Kodagu, Ramanagara, Mandya and Mysuru districts. 



KEYWORDS | Meteorological Department, a yellow alert,  12 districts today, Belagavi, Dharwad, Haveri, Uttara Kannada, Udupi, Chitradurga, Tumakuru, Hassan, Kodagu, Ramanagara, Mandya , Mysuru districts,