SHIVAMOGGA | MALENADUTODAY NEWS | Feb 3, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Feb 3, 2025 | DINA BHAVISHYA | ಜಾತಕ ಫಲ
ಮೇಷ | ಹೊಸ ಸಾಲ ಆಗಲಿದೆ. ಅನಿರೀಕ್ಷಿತ ಪ್ರಯಾಣ, ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ. ವೆಚ್ಚ ಜಾಸ್ತಿ ಉದ್ಯೋಗದಲ್ಲಿ ಹೊಸ ಜವಾಬ್ದಾರಿ.
ವೃಷಭ | ಹೊಸ ಪರಿಚಯ ಸಿಗಲಿದೆ, ಕುಟುಂಬದಲ್ಲಿ ಶುಭ ಕಾರ್ಯ. ಆಸ್ತಿ ಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಈ ದಿನ ಹೆಚ್ಚು ವಿಶೇಷವಿಲ್ಲ
ಮಿಥುನ | ಧನ ಲಾಭ. ಆಸ್ತಿ ವಿವಾದ ಇತ್ಯರ್ಥ. ಗೃಹ ಮತ್ತು ವಾಹನ ಯೋಗ. ವ್ಯವಹಾರಗಳಲ್ಲಿ ಲಾಭ. ಉದ್ಯೋಗದಲ್ಲಿ ವಿಶೇಷ ಮನ್ನಣೆ.
ಕರ್ಕಾಟಕ | ಮಾನಸಿಕ ಅಡಚಣೆ. ಆಂತರಿಕ ಸಮಸ್ಯೆ. ಪೂರ್ವಸಿದ್ಧತೆಯಿಲ್ಲದ ಓಡಾಟ. ಸಾಲಗಾರರ ಒತ್ತಡ. ವ್ಯಾಪಾರದಲ್ಲಿ ನಿರಾಸೆ. ಉದ್ಯೋಗದಲ್ಲಿ ಬದಲಾವಣೆ.
ಸಿಂಹ | ದೀರ್ಘ ಪ್ರಯಾಣ. ಆಸ್ತಿ ವಿವಾದ. ಸಂಬಂಧಿಕರೊಂದಿಗೆ ಜಗಳ. ವ್ಯವಹಾರಗಳಲ್ಲಿ ಹತಾಶೆ. ಉದ್ಯೋಗಗಳಲ್ಲಿ ಕೆಲಸದ ಹೊರೆ.
ಕನ್ಯಾ | ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ. ಒಳ್ಳೆಯ ಸುದ್ದಿ ಕೇಳುವಿರಿ. ಮನೆಯಲ್ಲಿ ನೆಮ್ಮದಿ, ಹಣ ಲಾಭ, ವ್ಯಾಪಾರ ಜೋರಾಗಿ ನಡೆಯುತ್ತವೆ. ಉದ್ಯೋಗದಲ್ಲಿ ಈ ದಿನ ಯಶಸ್ಸು.
ತುಲಾ | ದಿನವೆಲ್ಲಾ ಸಂತೋಷ. ಆಸ್ತಿ ವಿವಾದ ಇತ್ಯರ್ಥ. ಶುಭ ವಾರ್ತೆ ಕೇಳುವುದು. ವಾಹನ ಖರೀದಿ. ಉದ್ಯೋಗಿಗಳಿಗೆ ಉತ್ತಮ ಮನ್ನಣೆ.
ವೃಶ್ಚಿಕ | ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಲಿವೆ. ವ್ಯವಹಾರದಲ್ಲಿ ಅನ್ಯ ಪರಿಣಾಮ. ಕೆಲಸದಲ್ಲಿ ಅಡಚಣೆ. ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರಿ.
ಧನಸ್ಸು | ಕುಟುಂಬ ಸದಸ್ಯರೊಂದಿಗೆ ಜಗಳ. ಆದಾಯಕ್ಕಿಂತ ಹೆಚ್ಚಿನ ಖರ್ಚು. ವ್ಯವಹಾರದಲ್ಲಿ ತೊಂದರೆ. ಉದ್ಯೋಗದಲ್ಲಿ ಹೊಸ ಪ್ರಯತ್ನ ವಿಫಲವಾಗುತ್ತವೆ.
ಮಕರ | ಆಪ್ತ ಸ್ನೇಹಿತರಿಂದ ಸಹಾಯ. ಧನ ಲಾಭ. ವಸ್ತು ಖರೀದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನವಿಡಿ ಉತ್ಸಾಹ
ಕುಂಭ | ಕುಟುಂಬ ಸದಸ್ಯರ ವಿರೋಧ. ಆದಾಯ ಹೆಚ್ಚು. ದೂರದ ಪ್ರಯಾಣ. ವ್ಯವಹಾರ ಸಾಮಾನ್ಯವಾಗಿರಲಿದೆ. ಕೆಲಸದಲ್ಲಿ ಕೆಲವು ಸಮಸ್ಯೆ.
ಮೀನ | ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ಹೊಸ ಸಂಪರ್ಕ. ಹೆಚ್ಚುವರಿ ಆದಾಯ. ಹಳೆಯ ಸ್ನೇಹಿತರ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ತೃಪ್ತಿಕರ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ