SHIVAMOGGA | MALENADUTODAY NEWS | Dec 2, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Dec 2, 2024 | DINA BHAVISHYA | ಜಾತಕ ಫಲ
ಮೇಷ | ಆರ್ಥಿಕ ಸ್ಥಿತಿ ಸುಧಾರಣೆ. ಕೆಲಸ ಮುಂದೂಡಲಾಗುವುದು. ಸಂಬಂಧಿಕರೊಂದಿಗೆ ಮಾತುಕತೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಮಸ್ಯೆ.

ವೃಷಭ | ಆಧ್ಯಾತ್ಮಿಕ ಚಿಂತನೆ. ಹೊಸದೊಂದು ಮಾಹಿತಿ ಸಿಗಲಿದೆ. ಬಂಧುಮಿತ್ರರ ಮಿಲನ. ಪ್ರಮುಖ ನಿರ್ಧಾರ. ದೇವರ ದರ್ಶನ. ದಿನ ಅನುಕೂಲಕರ.
ಮಿಥುನ | ಉದ್ಯೋಗಗಳಲ್ಲಿ ಉನ್ನತ ಸ್ಥಾನ. ಖ್ಯಾತಿ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಸ್ನೇಹಿತರಿಂದ ಸಹಾಯ.
ಕರ್ಕಾಟಕ | ಖರ್ಚು ಜಾಸ್ತಿ. ಕೆಲಸ ವಿಳಂಬ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು. ವ್ಯವಹಾರ ಸಾಮಾನ್ಯ. ನೌಕರರ ಮೇಲೆ ಒತ್ತಡ.
ಸಿಂಹ | ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಅನಾರೋಗ್ಯ. ಕುಟುಂಬ ಸದಸ್ಯರೊಂದಿಗೆ ವಿವಾದ. ಅನಿರೀಕ್ಷಿತ ಘಟನೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಾಮಾನ್ಯ ದಿನ
ಕನ್ಯಾ | ಉದ್ಯೋಗ ಪ್ರಯತ್ನ ಸಫಲ.ಧನ ಲಾಭ,ವಸ್ತು ಲಾಭ. ವಾಹನಯೋಗ, ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ಅನುಕೂಲಕರ
ತುಲಾ | ಕುಟುಂಬದಲ್ಲಿ ತಲ್ಲಣ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಜವಾಬ್ದಾರಿಗಳು ಹೆಚ್ಚಾಗುತ್ತವೆ. ದೇವಾಲಯಗಳಿಗೆ ಭೇಟಿ
ವೃಶ್ಚಿಕ| ಉದ್ಯೋಗ ಲಭಿಸಲಿದೆ. ಕುಟುಂಬದಲ್ಲಿ ಸಾಮರಸ್ಯ. ವ್ಯವಹಾರದಲ್ಲಿ ಅನುಕೂಲ. ಆಸ್ತಿ ವಿವಾದ ಬಗೆಹರಿಯಲಿವೆ.
ಧನಸ್ಸು| ಕೆಲಸಗಳು ನಿಧಾನ. ದೀರ್ಘ ಪ್ರಯಾಣ, ಅನಿರೀಕ್ಷಿತ ಹಣ. ದೇವಾಲಯಕ್ಕೆ ಭೇಟಿ. ವ್ಯಾಪಾರ ಅಷ್ಟಕಷ್ಟೆ. ಉದ್ಯೋಗದಲ್ಲಿ ಬದಲಾವಣೆ, ಅನಾರೋಗ್ಯ.
ಮಕರ | ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಾಲ ತೀರಿಸುವ ದಿನ. ಹೊಸ ಸಂಪರ್ಕ. ಹಳೆಯ ಗೆಳೆಯರ ಮಿಲನ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ವಿಶೇಷತೆ ಇದೆ
ಕುಂಭ | ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಮುದಾಯದಲ್ಲಿ ಗೌರವ. ಆತ್ಮೀಯರೊಂದಿಗೆ ಸಂತೋಷದಿಂದ ದಿನ ಕಳೆಯುತ್ತಾರೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಭಿವೃದ್ಧಿ.
ಮೀನ | ಕೈಗೊಳ್ಳುವ ಕಾರ್ಯಗಳಲ್ಲಿ ವಿಘ್ನ. ಪೂರ್ವಸಿದ್ಧತೆಯಿಲ್ಲದ ಪ್ರಯಾಣ. ಸಂಬಂಧಿಕರೊಂದಿಗೆ ಮಾತುಕತೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ