Sunday, 18 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

DINA BHAVISHYA | ದಿನ ಭವಿಷ್ಯ | ಹೇಗಿರಲಿದೆ ಈ ದಿನದ ರಾಶಿಫಲ

13
Last updated: March 29, 2025 2:59 pm
13
Share
SHARE

SHIVAMOGGA | MALENADUTODAY NEWS | Mar 29, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Mar 29, 2025 | DINA BHAVISHYA | ಜಾತಕ ಫಲ 

ಮೇಷ | ಕೆಲಸ ನಿಧಾನವಾಗಲಿದೆ, ದಿನ ವೇಗದಲ್ಲಿ ಮುಗಿಯಲಿದೆ ಎಂದನಿಸುತ್ತದೆ. ವೆಚ್ಚದ ದಿನ. ಹೊಸ ಸಾಲ.  ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸರಳ.

ವೃಷಭ | ಕೈ ಹಿಡಿದ ಕೆಲಸ ಮುಗಿಸಿಬಿಡಿ, ಹೊಸ ಕೆಲಸಕ್ಕೆ ಕಾಯದಿರಿ, ಶುಭ ಸುದ್ದಿ, ಆರ್ಥಿಕ ಪರಿಸ್ಥಿತಿಯಲ್ಲಿ ಹೊಂದಾಣಿಕೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒಂದೆ ಹೆಜ್ಜೆ ಮುಂದೆ ಇಡುವಿರಿ

ಮಿಥುನ | ಹೊಸಬರ ಸಂಪರ್ಕ, ದೇವರ ಸೇವೆ, ಸಾಲದ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಮ್ಮದೆ ಮೇಲುಗೈ, ದಿನವಿಡಿ ಸಂತೋಷ ಮತ್ತು ಸಮಾಧಾನ ಇರಲಿದೆ

ಕರ್ಕಾಟಕ | ವೆಚ್ಚದ ದಿನ, ಮನೆಯಲ್ಲಿ ಸಮಸ್ಯೆ, ಆರ್ಥಿಕ ಚಿಂತನೆಯಲ್ಲಿ ಒತ್ತಡ ಹೆಚ್ಚಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಮನಸ್ಸಿಗೆ ಕಿರಿಕಿರಿ ಎನಿಸಬಹುದು.

ಸಿಂಹ | ಕುಟುಂಬದಲ್ಲಿ ಕಲಹ, ದುಡ್ಡು ಕಾಸು ವಿಚಾರದಲ್ಲಿ ಈ ದಿನ ನಿರಾಸೆ, ಕೆಲಸದ ಒತ್ತಡ ಮತ್ತು ಕೆಲಸ  ಹೆಚ್ಚಳದ ಸಮಸ್ಯೆ ಕಾಡಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸುಗಮವಾಗಿ ನಡೆಯುತ್ತದೆ.

ಕನ್ಯಾ | ಈ ದಿನದ ಯಶಸ್ಸು ಸಿಗಲಿದೆ. ಮನೆ ಹೊರಗೆ ಮತ್ತು ಒಳಗೆ ಗೌರವ ಸಿಗಲಿದೆ. ಮಾನಸಿಕ ನೆಮ್ಮದಿ,  . ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ.

ತುಲಾ | ದಿನವಿಡಿ ವಿಶೇಷವಿರುವುದು. ಹೊಸ ಆಹ್ವಾನ ಬರಬಹುದು. ಉದ್ಯೋಗ ಪ್ರಯತ್ನದಲ್ಲಿ ಯಶಸ್ಸು, ವ್ಯವಹಾರ ಮತ್ತು ಉದ್ಯೋಗಗಳಲ್ಲಿ ವಿಶೇಷವಾದ ದಿನ

ವೃಶ್ಚಿಕ | ಸಾಲ ಮತ್ತು ಸಾಲಗಾರರ ಒತ್ತಡ. ಎಲ್ಲೆಡೆ ಸಮಸ್ಯೆಗಳೇ ಎಂದೆನಿಸಿಬಹುದು. ದೇವರ ದರ್ಶನ ಪಡೆದು ಮಾನಸಿಕ ಕಿರಿಕಿರಿ ದೂರ ಮಾಡಿಕೊಳ್ಳುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಬದಲಾವಣೆ

ಧನಸ್ಸು | ಆರೋಗ್ಯ ಸಮಸ್ಯೆ, ಸಾಲ ಮಾಡುವಿರಿ. ಧನಲಾಭ. ಖರ್ಚು ವಿಪರೀತ. ಕುಟುಂಬ ಸದಸ್ಯರೊಂದಿಗೆ  ಕಿರಿಕಿರಿ. ಉದ್ಯೋಗ  ವ್ಯವಹಾರದಲ್ಲಿ ಒತ್ತಡ ಜಾಸ್ತಿ,

ಮಕರ |  ಕುಟುಂಬ ಸದಸ್ಯರೊಂದಿಗಿನ ವಿವಾದ ಇತ್ಯರ್ಥ, ಮಾನಸಿಕ ನೆಮ್ಮದಿ ಸಿಗಲಿದೆ, ವಿಶೇಷ ಕಾರ್ಯಕ್ರಮ ನಡೆಯಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಂದಾಣಿಕೆಯ ದಿನ.

ಕುಂಭ |  ಆರ್ಥಿಕ ಪರಿಸ್ಥಿತಿ ಚೇತರಿಕೆ, ನಿನ್ನೆಗಿಂತ ಇಂದು ಚೆಂದ ಎನಿಸಬಹುದು, ಒತ್ತಡಕ್ಕೆ ಸಿಲುಕದಿರಿ, ದುಡಿಮೆಯೇ ಇವತ್ತಿನ ವಿಶೇಷತೆ ವಾದ, ವೆಚ್ಚ, ವಿವಾದಕ್ಕೆ ಎಡೆಮಾಡಿಕೊಡಬೇಡಿ.  ಉದ್ಯೋಗ ಮತ್ತು ವ್ಯವಹಾರದಲ್ಲಿ ಬದಲಾವಣೆ.

ಮೀನ | ಹೊಸ ಕೆಲಸ, ಜವಾಬ್ದಾರಿ ಜಾಸ್ತಿ, ಮನೆಯಲ್ಲಿನ ಎಲ್ಲದಕ್ಕೂ ಹೆಗಲು ಕೊಡಲೇಬೇಕಾದ ಅನಿವಾರ್ಯತೆ. ಪ್ರಯತ್ನ ಫಲಕೊಡಲಿದೆ ದಿನ ಅನುಕೂಲಕರವಾಗಿರುತ್ತದೆ.  ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ.

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ

malenadutoday add
Share This Article
Email Copy Link Print
Previous Article ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿನ ಅಡಕೆ ದರ!?
Next Article ಯತ್ನಾಳ್‌ಗೆ ಕುಮಾರ ಬಲ | ಬೆಂಗಳೂರಲ್ಲಿ ರೆಬೆಲ್ಸ್‌ ಸಭೆ | ಮೇಲಿಂದ ಮೇಲೆ ಚರ್ಚೆ!
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

STATE NEWS

ರಾಶಿ ಭವಿಷ್ಯ – Astrology in Kannada | ಹಣಕಾಸಿನ ವಿಷಯದಲ್ಲಿ ಈ ರಾಶಿಯವರಿಗೆ ಶುಭಸುದ್ದಿ

By 13

KMF ನಿಂದ ಮೆಕ್ಕೆಜೋಳ ಖರೀದಿ | ರೈತರಿಗೆ ಸಿಹಿಸುದ್ದಿ | ರೇಟು ಎಷ್ಟು ಗೊತ್ತಾ?

By 13
STATE NEWS

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ KSRTC ಬಸ್​ | 30 ಜನರಿಗೆ ಗಾಯ

By 131

ತುಂಗಾ ನದಿಯಲ್ಲಿ ಕೈಕಾಲು ಕಟ್ಟಿದ ಕೊಲೆ ಮಾಡಿದ ಸ್ಥಿತಿಯಲ್ಲಿ ಶವ ಪತ್ತೆ | ಮೈಮೇಲಿದೆ ಮಾಮ್ ಡ್ಯಾಡ್ ಹಚ್ಚೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up