Thursday, 22 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

DINA BHAVISHYA | ದಿನ ಭವಿಷ್ಯ | ಹೇಗಿದೆ ಇವತ್ತಿನ ರಾಶಿ ಫಲ | ನೋವಿಗೆ ಸಿಗಲಿದೆ ಪರಿಹಾರ

13
Last updated: April 2, 2025 3:05 pm
13
Share
SHARE

SHIVAMOGGA | MALENADUTODAY NEWS | Apr 2, 2025

vijayakarnaka

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Apr 2, 2025 | DINA BHAVISHYA | ಜಾತಕ ಫಲ 

ಮೇಷ  | ದಿನವಿಡಿ ಒತ್ತಡವಿರಲಿದೆ, ಮಾನಸಿಕ ಕಿರಿಕಿರಿ, ಕುಟುಂಬದಲ್ಲಿ ವಿವಾದ, ಒಂದಲ್ಲ ಒಂದು ಅಡೆತಡೆ ಇರಲಿದೆ, ಯೋಚಿಸದೆ ಮುಂದೆ ನಡೆಯಿರಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸೀಮಿತ. 

vijayakarnaka

ವೃಷಭ | ಹೊಸ ದಾರಿ, ಹೊಸ ಹೆಜ್ಜೆಗೆ ಪ್ರಯತ್ನ. ಸಂಬಂಧಿಕರೊಂದಿಗಿನ ವಿವಾದ ಪರಿಹಾರ ಮಾಡಿಕೊಳ್ಳುವಿರಿ. ಸಿಹಿ ಸುದ್ದಿ ಬರಲಿದೆ. ಹಠಾತ್  ಧನಲಾಭ.  ವ್ಯವಹಾರದಲ್ಲಿ ಹೊಂದಾಣಿಕೆ, ಉದ್ಯೋಗದಲ್ಲಿ ಕೆಲಸದ ಹೊರೆ. 

ಮಿಥುನ | ಸಂತೋಷದ ದಿನ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಧನಲಾಭ, ದೂರದ ಪ್ರಯಾಣ,  ಅಡೆತಡೆ ಇರಲಿದೆ. ವ್ಯಹವಾರ ಹಾಗೂ ಉದ್ಯೋಗದಲ್ಲಿ ಕಿರಿಕಿರಿ. 

ಕರ್ಕಾಟಕ   | ಹೊಸಬರ  ಭೇಟಿ. ದಿನವಿಡಿ ಸಂತೋಷವಿರಲಿದೆ ಹಾಗೂ ಸಿಹಿ ಸುದ್ದಿ ಸಿಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಆಪ್ತ ವಿವಾದ ಪರಿಹಾರ , ವ್ಯವಹಾರದಲ್ಲಿ ಸುಗಮ ದಾರಿ, ಉದ್ಯೋಗದಲ್ಲಿ ನೆಮ್ಮದಿಯ ದಿನ.

ಸಿಂಹ  | ಯಶಸ್ಸು ನಿಮ್ಮದೆ, ಶ್ರಮವೂ ನಿಮ್ಮದೆ, ವಿವಾದದಲ್ಲಿ ಪಾಲ್ಗೊಳ್ಳಬೇಡಿ. ಶುಭ ಕಾರ್ಯ. ಸಾಲ ವಸೂಲಿ.  ವ್ಯವಹಾರದಲ್ಲಿ ಭರವಸೆಯ ದಿನ, ಉದ್ಯೋಗದಲ್ಲಿ ಸಿಗಲಿದೆ ಉತ್ತೇಜನ.

ಕನ್ಯಾ  | ಮನೆಯಲ್ಲಿ ಕಿರಿಕಿರಿ, ಕುಟುಂಬಸ್ಥರೊಂದಿಗೆ ಸಿಡಿಮಿಡಿ, ಸಂಬಂಧಿಕರೊಂದಿಗೆ ವಾದ . ಸಾಲ ಪ್ರಯತ್ನ .  ಅನಾರೋಗ್ಯ. ಕುಟುಂಬದಲ್ಲಿ ಸಮಸ್ಯೆ . ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿಯ ದಿನ

ತುಲಾ  | ದಿನ ಚೆನ್ನಾಗಿರಲಿದೆ, ಆದರೆ ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆ. ವ್ಯರ್ಥ ಖರ್ಚು. ಹೆಚ್ಚುವರಿ ಜವಾಬ್ದಾರಿ. ಒತ್ತಡ ಜಾಸ್ತಿ, ವ್ಯವಹಾರ ನಿರಾಶಾದಾಯಕ. ಉದ್ಯೋಗದಲ್ಲಿ ಕೆಲಸ ಕಡಿಮೆ 

ವೃಶ್ಚಿಕ  | ಹೊಸ ಅವಕಾಸ,  ಉದ್ಯೋಗಾವಕಾಶ ಸಿಗಲಿದೆ. ವ್ಯವಹಾರಗಳಲ್ಲಿ ಯಶಸ್ಸಿನ ದಿನ. ಸಿಹಿ ಸುದ್ದಿ. ಆರ್ಥಿಕತೆಯಲ್ಲಿ ಚೇತರಿಕೆ, ಧನಲಾಭ.

ಧನಸ್ಸು  | ದಿನವಿಡಿ ಉತ್ಸಾಹ, ಹೊಸ ಹೊಸ ಕೆಲಸ ಮಾಡುವಿರಿ, ಹೊಸ ದಾರಿ ಹುಡುಕುವಿರಿ, ಕುಟುಂಬದಲ್ಲಿ  ನೆಮ್ಮದಿ ಇರಲಿದೆ. ವ್ಯಾಪಾರ, ಉದ್ಯೋಗಗಳಲ್ಲಿ ಪ್ರಗತಿಯ ದಿನ

ಮಕರ  | ಮಾತು ಕಡಿಮೆ ಮೌನದಿಂದಿರಿ, ನೆಮ್ಮದಿ ಸಿಗಲಿದೆ. ವಾದಕ್ಕೆ ಇಳಿದರೆ, ಸಮಸ್ಯೆ ಎದುರಾಗಬಹುದು, ಓಡಾಟ ಜಾಸ್ತಿ, ಮಾನಸಿಕ ಕಿರಿಕಿರಿ, ವ್ಯವಹಾರ ನಿರಾಶಾದಾಯಕ. ಹೆಚ್ಚುವರಿ ಜವಾಬ್ದಾರಿ. 

ಕುಂಭ  | ವ್ಯವಹಾರದಲ್ಲಿ ಈ ದಿನ ಸಾಮಾನ್ಯ, ಉದ್ಯೋಗದಲ್ಲಿ ವಿವಾದ ಏರ್ಪಡುವ ಸಂಭವ, ದುಡ್ಡುಕಾಸು ವಿಷಯದಲ್ಲಿ ಜಾಗ್ರತೆ ವಹಿಸಿ, ಅನಾರೋಗ್ಯ, ಕೌಟುಂಬಿಕ ಸಮಸ್ಯೆ,ಇತ್ಯಾದಿ ವಿಚಾರಕ್ಕೆ ಸಮಸ್ಯೆ 

ಮೀನ  | ಹೊಸ ದಿನ ಹೊಸ ದಾರಿಗೆ ಪ್ರಯತ್ನ, ಪ್ರತಿಫಲ ಮುಂದೊಂದು ದಿನ ಸಿಗಲೇಬೇಕು, ಯೋಚನೆ ಬೇಡ,  ಪರಿಸ್ಥಿತಿ ಅನುಕೂಲಕರವಾಗಿದೆ.  ಕೌಟುಂಬಿಕ ನೆಮ್ಮದಿ. ವ್ಯವಹಾರದಲ್ಲಿ ಪ್ರಗತಿ, ಉದ್ಯೋಗದಲ್ಲಿ ಸಾಮಾನ್ಯ ದಿನ 

 

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ

malenadutoday add
Share This Article
Email Copy Link Print
Previous Article ಸಾಲ ಭಾದೆ, ವಿಷ ಸೇವಿಸಿ ರೈತ ಆತ್ಮಹತ್ಯೆ
Next Article ಕತ್ತಲಿನ ನಡುವೆ, ಹೈ ಸೆಕ್ಯುರಿಟಿಯಲ್ಲಿ ಬೇಲಿ ತೆರವು ! ಪೊಲೀಸರು ಫೇಲ್​ ಆಗಿದ್ದರಿಂದಲೇ ಉದ್ಭವಿಸಿತೆ ವಿ…ವಾದ?
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಶರಾವತಿ ಹಿನ್ನೀರಿನಲ್ಲಿ ಊಟಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲು

By 13
today as per hindu calenda astrology horoscope today hindu panchanga  sakal today rashi bhavishya,Today astrology in kannada  ಜಾತಕ ಫಲ  Today rashi bhavishya ಈ ದಿನದ ಭವಿಷ್ಯ
STATE NEWS

sakal today rashi bhavishya / ಅಚ್ಚರಿಯದ್ದೆ ವಿಶೇಷ! ಈ ದಿನದ ಭವಿಷ್ಯ! ಮಿಸ್​ ಮಾಡದೇ ಓದಿ

By Malenadu Today

GRUHA LAKSHMI ಯೋಜನೆಯ ಜುಲೈ, ಆಗಸ್ಟ್‌ ಹಣ ರಿಲೀಸ್‌ಗೆ ಡೇಟ್‌ ಫಿಕ್ಸ್‌ | ದಸರಾ ಗಿಫ್ಟ್‌ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

By 13

ಕುತೂಹಲ ಮೂಡಿಸಿದ ಶಿವಮೊಗ್ಗ ಪದವೀಧರರ ಸಹಕಾರ ಸಂಘದ ನಿರ್ದೇಶಕರ ಚುನಾವಣೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up