SHIVAMOGGA | MALENADUTODAY NEWS | Feb 21, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Feb 21, 2025 | DINA BHAVISHYA | ಜಾತಕ ಫಲ
ಮೇಷ | ಸಂಬಂಧಿಕರೊಂದಿಗೆ ಕಿರಿಕಿರಿ, ಅನಿರೀಕ್ಷಿತ ಪ್ರಯಾಣ, ಆರೋಗ್ಯ ಸಮಸ್ಯೆ, ಒತ್ತಡದ ದಿನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ

ವೃಷಭ | ಸಂದರ್ಭ ಅನುಕೂಲಕರ. ಸಮಾಜದಲ್ಲಿ ಗೌರವ. ವಸ್ತು ಲಾಭ. ಕೆಲಸ ಸರಾಗವಾಗಿ ನಡೆಯುತ್ತವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಇರಲಿ ಹೊಂದಾಣಿಕೆ.
ಮಿಥುನ | ಹಳೆಯ ಸಾಲ ವಾಪಸ್. ಹೊಸ ಕೆಲಸ ಮಾಡುವ ಇಚ್ಛೆ. ವ್ಯವಹಾರದಲ್ಲಿ ಅಭಿವೃದ್ಧಿ. ಉದ್ಯೋಗದಲ್ಲಿನ ಸಮಸ್ಯೆ ಇತ್ಯರ್ಥ .
ಕರ್ಕಾಟಕ | ಆಧ್ಯಾತ್ಮಿಕ ಚಿಂತನೆ. ಅನಾರೋಗ್ಯ. ಹಠಾತ್ ಪ್ರಯಾಣ & ದಣಿವು. ವ್ಯವಹಾರ ಮತ್ತು ಉದ್ಯೋಗದಲ್ಲಿ ವಿಶೇಷವೇನಿಲ್ಲ.
ಸಿಂಹ | ಕುಟುಂಬದಲ್ಲಿ ಕಿರಿಕಿರಿ. ಅಶಾಂತಿ. ಜಗಳ. ಪರಿಶ್ರಮದ ದಿನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸ್ವಲ್ಪ ತೊಂದರೆ.
ಕನ್ಯಾ | ಶುಭ ಸುದ್ದಿ . ಆಸ್ತಿ ಖರೀದಿ. ಮನರಂಜನೆಯಲ್ಲಿ ದಿನಕಳೆಯುವಿರಿ. ವ್ಯವಹಾರ ಮತ್ತು ಉದ್ಯೋಗದ ಅಡೆತಡೆ ನಿವಾರಣೆ.
ತುಲಾ | ಆರ್ಥಿಕ ಪರಿಸ್ಥಿತಿ ಸರಿಯಾಗುತ್ತಿಲ್ಲ. ಕೆಲಸ ಮುಂದೆ ಸಾಗುವುದಿಲ್ಲ. ಅನಾರೋಗ್ಯ. ಕುಟುಂಬ ಸದಸ್ಯರೊಂದಿಗೆ ಕಿರಿಕಿರಿ, ತಮ್ಮ ಮನಸ್ಸಿನೊಂದಿಗೆನೇ ಕಿರಿಕಿರಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಏರಿಳಿತ.
ವೃಶ್ಚಿಕ | ಒಳ್ಳೆಯ ಸುದ್ದಿ ಕೇಳುವಿರಿ. ಆಸ್ತಿ ವಿವಾದ ಬಗೆಹರಿಯುತ್ತವೆ, ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಕೆಲವು ಬದಲಾವಣೆ
ಧನಸ್ಸು | ಸಮಸ್ಯೆಗಳು ದೂರವಾಗುವುದು. ದೂರ ಪ್ರಯಾಣ. ಅನಾರೋಗ್ಯ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಮಾಧಾನ ಇರಲಿದೆ.
ಮಕರ | ಆರ್ಥಿಕ ಪರಿಸ್ಥಿತಿ ಸುಧಾರಣೆ. ದೇವರ ದರ್ಶನಕ್ಕೆ ತೆರಳುವಿರಿ, ದೇವಾಲಯದಲ್ಲಿದ್ದರೂ ಮನಸ್ಸಿಗೆ ಕಿರಿಕಿರಿ ತಪ್ಪದು, ಮುಂದೆ ಶುಭವಾಗಲಿದೆ. ಸೂಚನೆ ಸಿಗಲಿದೆ, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ತೇಜನಕಾರಿ.
ಕುಂಭ | ಹಳೆಯ ದಿನಗಳನ್ನ ನೆನೆಯುವಿರಿ, ಹೊಸದೇನೋ ಯೋಚನೆ ಮನಸ್ಸಿಗೆ ಬರಲಿದೆ. ಕೆಲಸ ಸರಾಗವಾಗಿ ನಡೆಯುತ್ತಿದೆ. ಮುಂದಿನ ಕಾಲಘಟ್ಟದ ಯೋಚನೆ ಬಾದಿಸುತ್ತದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ತೃಪ್ತಿಕರವಾಗಿರುತ್ತದೆ.
ಮೀನ | ಕುಟುಂಬ ಸದಸ್ಯರೊಂದಿಗೆ ವಿವಾದ. ಕೆಲಸದಲ್ಲಿ ವಿಳಂಬ. ಹಣಕಾಸಿನ ವಿಷಯದಲ್ಲಿ ಈ ದಿನ ನಿರಾಶಾದಾಯಕ. ಶ್ರಮ ಹೆಚ್ಚು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ