SHIVAMOGGA | MALENADUTODAY NEWS | Mar 26, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Mar 26, 2025 | DINA BHAVISHYA | ಜಾತಕ ಫಲ
ಮೇಷ | ಪರಿಶ್ರಮದ ದಿನ, ಧನ ಲಾಭ, ಸ್ನೇಹಿತರ ಸಹಾಯ, ದಿನವಿಡಿ ಶುಭ, ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ನಿಮ್ಮಿಷ್ಟದ ದಿನ.

ವೃಷಭ | ಸಾಲದ ಪ್ರಯತ್ನ. ಆಲೋಚನೆಗಳು ಜಾರಿಯಾಗುವುದಿಲ್ಲ. ಪ್ರಯತ್ನ ಪಟ್ಟರೂ ಫಲಿತಾಂಶ ಸಾಮಾನ್ಯ. ಕೆಲಸದಲ್ಲಿ ಅಡೆತಡೆ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿ.
ಮಿಥುನ | ಕೆಲಸ ಮುಂದೂಡಲ್ಪಡುತ್ತದೆ. ಓಡಾಟ ಜಾಸ್ತಿ. ಮಾನಸಿಕ ಒತ್ತಡ. ಆಧ್ಯಾತ್ಮಿಕ ಚಟುವಟಿಕೆ. ವ್ಯವಹಾರ, ಉದ್ಯೋಗದಲ್ಲಿ ವಿವಾದ.
ಕರ್ಕಾಟಕ | ವಿವಾದ ಬಗೆಹರಿಸುವಿರಿ. ಮನಸ್ಸು ಸಮಾಧಾನಕರವಾಗಿರಲಿದೆ. ಸಾಲ ವಸೂಲಿ ಮತ್ತು ತೀರಿಸುವಿರಿ. ವ್ಯವಹಾರದಲ್ಲಿ ಯಶಸ್ಸು. ಉದ್ಯೋಗದಲ್ಲಿ ವಿಶೇಷ ಅನುಭವ.
ಸಿಂಹ | ಆರ್ಥಿಕ ಅಭಿವೃದ್ಧಿ. ಕೆಲಸ ಜಾಸ್ತಿ. ಲಾಭದ ದಿನ, ದೇವಾಲಯಕ್ಕೆ ಭೇಟಿ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಹೊಸ ಭರವಸೆ.
ಕನ್ಯಾ | ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಚೇತರಿಕೆ. ವ್ಯವಹಾರದಲ್ಲಿ ತೊಂದರೆ. ಅನಾರೋಗ್ಯ , ಉದ್ಯೋಗದಲ್ಲಿ ಕಷ್ಟದ ದಿನ.
ತುಲಾ | ಧನಲಾಭ, ಆಸ್ತಿ ವಿವಾದ. ಮನೆಯಲ್ಲಿ ಕಿರಿಕಿರಿ, ಅನಾರೋಗ್ಯ, ಸಾಲದ ಸಂಕಷ್ಟ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ವೃಶ್ಚಿಕ | ವ್ಯವಹಾರ ಸುಗಮವಾಗಿ ನಡೆಯುತ್ತದೆ. ಕುಟುಂಬದಲ್ಲಿನ ವಿವಾದ ಬಗೆಹರಿಯುತ್ತವೆ. ದಿನವಿಡಿ ಸಾಮಾನ್ಯವಾಗಿರಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿಯು ಈ ದಿನ ಎಂದಿನಂತೆ ಇರಲಿದೆ.
ಧನಸ್ಸು | ಈ ದಿನ ಅನುಕೂಲಕರವಾಗಿಲ್ಲ. ವ್ಯವಹಾರಗಳಲ್ಲಿ ಅಡೆತಡೆ. ಅನಾರೋಗ್ಯ. ಆರ್ಥಿಕ ಪರಿಸ್ಥಿತಿ ಚೂರು ಸರಿಹೋಗಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಸ ಹೊಸ ಸಮಸ್ಯೆ
ಮಕರ | ಹೊಸ ಕೆಲಸದ ಆರಂಭ. ಹೊಸಬರ ಪರಿಚಯ. ಈ ದಿನ ಸಾಮಾನ್ಯ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಅಡೆತಡೆ ನಿವಾರಣೆ
ಕುಂಭ | ಖರ್ಚಿನ ದಿನ. ಸಂಬಂಧಿಕರೊಂದಿಗೆ ಸಮಾಧಾನದಿಂದಿರಿ, ಆರೋಗ್ಯ ಸಮಸ್ಯೆ. ದೂರದ ಪ್ರಯಾಣ. ವ್ಯವಹಾರ ಮತ್ತು ಉದ್ಯೋಗದಲ್ಲಿ ಒತ್ತಡದ ದಿನ
ಮೀನ | ಸಮಸ್ಯೆಗಳು ಬಗೆಹರಿಯುತ್ತವೆ. ಶುಭ ಸುದ್ದಿ. ಖ್ಯಾತಿ ಹೆಚ್ಚಾಗಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ತೃಪ್ತಿಕರವಾಗಿರಲಿದೆ .
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ