ಹೊಸನಗರ ಕಾಣಸಿಕ್ಕ ತಲೆಬುರುಡೆ ಚಿಟ್ಟೆ (death's-head hawkmoth)

death's-head hawkmoth butterfly has been spotted at Karanagiri in Hosanagara taluk

ಹೊಸನಗರ ಕಾಣಸಿಕ್ಕ ತಲೆಬುರುಡೆ ಚಿಟ್ಟೆ (death's-head hawkmoth)
death's-head hawkmoth, butterfly has been spotted at Karanagiri ,Hosanagara taluk

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಸೊನೆಲೆ ಗ್ರಾಮದಲ್ಲಿ ಅಪರೂಪಕ್ಕೆ ಕಾಣಸಿಗುವ ತಲೆಬುರುಡೆ ತೋರುವ ಚಿಟ್ಟೆಯೊಂದು ಕಾಣಸಿಕ್ಕಿದೆ. ಇದನ್ನ ಇಂಗ್ಲೀಷ್‌ನಲ್ಲಿ  death's-head hawkmoth ಎಂದು ಕರೆಯಲಾಗುತ್ತದೆ. ಇಲ್ಲಿನ ಕಾರಣಗಿರಿ ಗಣೇಶ್‌ರವರ ಕ್ಯಾಮಾರದಲ್ಲಿ ಈ ಚಿಟ್ಟೆಯು ಸೆರೆಯಾಗಿದೆ. 

ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಈ ಚಿಟ್ಟೆಗಳನ್ನ Acherontia (Acherontia atropos, Acherontia styx and Acherontia lachesis) ಎಂಬ ಗುಂಪುಗಳಿಗೆ ಸೇರಿದವು ಎಂದು ವಿವರಿಸಲಾಗಿದೆ. ಆನಂತರ ಎಷ್ಯಾದಲ್ಲಿಯು ಈ ರೀತಿಯ ಚಿಟ್ಟೆಗಳು ಕಾಣ ಸಿಕ್ಕಿವೆ. ಸದ್ಯ ಇದು ಹೊಸನಗರದಲ್ಲಿ ಕಂಡು ಬಂದಿರುವುದು ವಿಶೇಷ ಎನಿಸಿದೆ. 

ವಿಕಿಪಿಡಿಯಾದಲ್ಲಿರುವ ಮಾಹಿತಿ ಪ್ರಕಾರ, ಇವು ಗಾತ್ರದಲ್ಲಿಯು ದೊಡ್ಡದಾಗಿದ್ದು, ಚಿಟ್ಟೆಯ ಎದೆಗೂಡಿನ ಬಳಿಯಲ್ಲಿ ಮನುಷ್ಯನ ತಲೆಬುರುಡೆಯ ರೀತಿಯ ಮಾರ್ಕ್‌ ಕಂಡು ಬರುತ್ತದೆ. ಜಗತ್ತಿನಲ್ಲಿ ಇವುಗಳ ಬಗ್ಗೆ  ತೀರಾ ಅಪರೂಪ ಹಾಗೂ ವಿಶೇಷ ಅನ್ನಿಸುವ ಮಾಹಿತಿಗಳು ಗೂಗಲ್‌ನಲ್ಲಿ ಲಭ್ಯವಿದೆ.

SUMMARY | A death's-head hawkmoth butterfly has been spotted at Karanagiri in Hosanagara taluk

KEY WORDS  | A death's-head hawkmoth butterfly has been spotted at Karanagiri in Hosanagara taluk