ಭದ್ರಾ ಡ್ಯಾಂ ಭರ್ತಿ, ಒಳಹರಿವು ಎಷ್ಟಿದೆ? | ತುಂಗಾ ಡ್ಯಾಮ್‌ಗೆ ಹೆಚ್ಚಿದ ನೀರಿನ ಹರಿವು? ಡಿಟೇಲ್ಸ್ ಇಲ್ಲಿದೆ
dam level of tunga dam and Bhadra dam , ಶಿವಮೊಗ್ಗ ಜಿಲ್ಲೆಯಲ್ಲಿರುವ ತುಂಗಾ ಡ್ಯಾಮ್ ಹಾಗೂ ಭದ್ರಾ ಡ್ಯಾಮ್‌ಗಳ ನೀರಿನ ಮಟ್ಟದ ವಿವರ
SHIVAMOGGA | MALENADUTODAY NEWS | Sep 3, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ ಮಳೆ ಕೊಂಚ ಬಿಡುವು ನೀಡಿದೆಯಾದರೂ ತುಂಗಾ ನದಿ ಜಲಾನಯನ ಪ್ರದೇಶಗಳಲ್ಲಿ ಮಳೆ ನಿನ್ನೆ ಜೋರಾದಂತಿದೆ. ಇದಕ್ಕೆ ಪೂರಕವಾಗಿ ಗಾಜನೂರು ಬಳಿ ಇರುವ ತುಂಗಾ ಡ್ಯಾಮ್ 26997 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ಬೆಳಗ್ಗೆ ದಾಖಲಾಗಿರುವ ಅಂಕಿ ಅಂಶಕ್ಕೆ ಹೋಲಿಸಿದತೆ ಒಳಹರಿವಿನ ಪ್ರಮಾಣ ಇವತ್ತು ಹೆಚ್ಚಿದೆ. ಇನ್ನೂ ಇಷ್ಟೆ ಪ್ರಮಾಣದ ಅಂದರೆ 26997 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. ಈ ನೀರು ತುಂಗಭದ್ರಾ ಜಲಾಶಯವನ್ನ ಸೇರಲಿದೆ.
ಶಿವಮೊಗ್ಗ : ತುಂಗಾ ಜಲಾಶಯ
ಒಳ ಹರಿವು : 26997 ಕ್ಯೂಸೆಕ್
ಹೊರ ಹರಿವು : 26997 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
ಇನ್ನೂ ಭದ್ರಾ ಡ್ಯಾಮ್‌ನಲ್ಲಿ ಒಳಹರಿವು ಸ್ಥಿರವಾಗಿದ್ದು, ಹೆಚ್ಚಿನ ನೀರಿನ ಹರಿವು ಡ್ಯಾಮ್‌ಗೆ ಬರುತ್ತಿಲ್ಲ. ಇವತ್ತಿನ ಅಂಕಿ ಅಂಶದ ಪ್ರಕಾರ, 7248 ಕ್ಯೂಸೆಕ್ ನೀರು ಡ್ಯಾಮ್‌ಗೆ ಹರಿದು ಬರುತ್ತಿದೆ. ಈ ಪೈಕಿ 6948 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ.
ಶಿವಮೊಗ್ಗ : ಭದ್ರಾ ಜಲಾಶಯ
ಒಳ ಹರಿವು : 7248 ಕ್ಯೂಸೆಕ್
ಹೊರ ಹರಿವು : 6948 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 183.00ಅಡಿ
ಒಟ್ಟು : 71.5 TMC
ಇಂದು : 67.82 TMC
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?