ಲಿಂಗನಮಕ್ಕಿ ಡ್ಯಾಮ್ ಗೇಟ್‌ ಬಂದ್‌ | ಎಷ್ಟಿದೆ ನೀರಿನ ಮಟ್ಟ | ಎಷ್ಟು ನೀರು ಹರಿದು ಬರುತ್ತಿದೆ

dam level of linganamakki dam | ಶರಾವತಿ ಕೊಳ್ಳದಲಿರುವ ಲಿಂಗನಮಕ್ಕಿ ಜಲಾಶದಯ ಮೇನ್‌ ಗೇಟ್‌ಗಳನ್ನ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಂದ್‌ ಮಾಡಲಾಗಿದೆ

ಲಿಂಗನಮಕ್ಕಿ ಡ್ಯಾಮ್ ಗೇಟ್‌ ಬಂದ್‌ | ಎಷ್ಟಿದೆ ನೀರಿನ ಮಟ್ಟ | ಎಷ್ಟು ನೀರು ಹರಿದು ಬರುತ್ತಿದೆ
Linganamakki Dam water level today, ಲಿಂಗನಮಕ್ಕಿ ಡ್ಯಾಂ, ಜಲಾಶಯ, ಶರಾವತಿ ಜಲಾಯನ ಪ್ರದೇಶ

SHIVAMOGGA | MALENADUTODAY NEWS | Sep 1, 2024  ಮಲೆನಾಡು ಟುಡೆ 

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿರುವ ಕಾರಣ ಜಲಾಶಯದ ನೀರಿನ ಒಳಹರಿವು ಕಡಿಮೆಯಾಗಿದೆ. 



ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ರೇಡಿಯಲ್ ಗೇಟ್ ಮೂಲಕ ಹೊರ ಹಾಯಿಸುತ್ತಿದ್ದ ನೀರನ್ನು  ನಿಲುಗಡೆ ಮಾಡಲಾಗಿದೆ 

ಸದ್ಯ ಡ್ಯಾಂನಲ್ಲಿ 17710 ಕ್ಯೂಸೆಕ್ ಒಳಹರಿವು ಇದೆ. ಈ ಪೈಕಿ 12638 ಕ್ಯೂಸೆಕ್ ನೀರನ್ನ ವಿದ್ಯುತ್‌ ಉತ್ಪಾದನೆ ಬಳಸಿಕೊಳ್ಳಲಾಗುತ್ತಿದೆ. ಪೆನ್ ಸ್ಟಾಕ್ , ಸ್ಲ್ಯೂಸ್ ಗೇಟ್ ಹಾಗೂ ಸ್ಪಿಲ್ ವೇ ಗೇಟ್‌ಗಳ ಮೂಲಕ ನೀರನ್ನ ಹಾಯಿಸಿ ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.  

ಲಿಂಗನಮಕ್ಕಿ ಜಲಾಶಯ

ಒಳ ಹರಿವು : 17710 ಕ್ಯೂಸೆಕ್

ಹೊರ ಹರಿವು : 12638 ಕ್ಯೂಸೆಕ್

ಗರಿಷ್ಟ ಮಟ್ಟ : 1819 ಅಡಿ

ಇಂದಿನ ಮಟ್ಟ : 1817.50 ಅಡಿ

ಒಟ್ಟು : 151.64 TMC

ಇಂದು : 146.56 TMC

 

 ಜೂನ್‌, ಜುಲೈ, ಆಗಸ್ಟ್‌ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್‌ ನ್ಯೂಸ್‌ ಇಲ್ಲಿದೆ

 

ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?