Dam level | ತುಂಗಾ ಡ್ಯಾಮ್‌, ಭದ್ರಾ ಡ್ಯಾಮ್‌, ಲಿಂಗನಮಕ್ಕಿ ಡ್ಯಾಮ್‌ ನ ನೀರಿನ ಮಟ್ಟ ಎಷ್ಟಿದೆ ಗೊತ್ತಾ

13

SHIVAMOGGA | MALENADUTODAY NEWS | Aug 20, 2024 ಮಲೆನಾಡು ಟುಡೆ  

ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ.ಪರಿಣಾಮವಾಗಿ ಜಲಾಶಯಗಳ ಒಳಹರಿವು ಸಹ ಕಡಿಮೆಯಿದೆ. ಶಿವಮೊಗ್ಗ ಜಿಲ್ಲೆಯ ಡ್ಯಾಮ್‌ಗಳ ನೀರಿನ ಮಟ್ಟವನ್ನು ಗಮನಿಸುವುದಾದರೆ ಅದರ ವಿವರ ಹೀಗಿದೆ. 

- Advertisement -

ಶಿವಮೊಗ್ಗ : ತುಂಗಾ ಜಲಾಶಯ

ಒಳ ಹರಿವು : 7207 ಕ್ಯೂಸೆಕ್

ಹೊರ ಹರಿವು : 7207 ಕ್ಯೂಸೆಕ್

ಗರಿಷ್ಟ ಮಟ್ಟ : 588.24 ಮೀ

ಇಂದಿನ ಮಟ್ಟ 588.24 ಮೀ

ಒಟ್ಟು : 3.24 tmc

ಇಂದು : 3.24 TMC

ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯ

ಒಳ ಹರಿವು : 7811  ಕ್ಯೂಸೆಕ್

ಹೊರ ಹರಿವು : 7651 ಕ್ಯೂಸೆಕ್

ಗರಿಷ್ಟ ಮಟ್ಟ : 1819 ಅಡಿ

ಇಂದಿನ ಮಟ್ಟ : 1816.80 ಅಡಿ

ಒಟ್ಟು : 151.64 TMC

ಇಂದು : 144.28 TMC

ಶಿವಮೊಗ್ಗ : ಭದ್ರಾ ಜಲಾಶಯ

ಒಳ ಹರಿವು : 6855 ಕ್ಯೂಸೆಕ್

ಹೊರ ಹರಿವು : 6855 ಕ್ಯೂಸೆಕ್

ಗರಿಷ್ಟ ಮಟ್ಟ : 186 ಅಡಿ

ಇಂದಿನ ಮಟ್ಟ 180.1 ಅಡಿ

ಒಟ್ಟು : 71.5 TMC

ಇಂದು : 64.30 TMC

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

 ಇನ್ನಷ್ಟು ಸುದ್ದಿಗಳು

 

Share This Article