Daily astrology Kannada | Sep 14, 2024 | ಇವತ್ತಿನ ರಾಶಿ ಫಲ | ಈ ದಿನ ವಿಶೇಷವೂ ಇದೆ, ಆ ಸುದ್ದಿಯು ಇದೆ

13

SHIVAMOGGA | MALENADUTODAY NEWS | Sep 14, 2024

Hindu astrology | ಮಲೆನಾಡು ಟುಡೆ | jataka in kannada | astrology in kannada 2024

Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ದಿನ ಭವಿಷ್ಯ

Sep 14, 2024 ದಿನಾಂಕದ ಜಾತಕ ಫಲ

ಮೇಷ:  ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ತಾಪ. ಖರ್ಚು ವೆಚ್ಚ ತೃಪ್ತಿಕರ. ಪ್ರಮುಖ ನಿರ್ಧಾರ ಮನಸ್ಸಿಗೆ ಬರುತ್ತದೆ.. ವ್ಯಾಪಾರ ಯಶಸ್ಸು. 

ವೃಷಭ: ಫಲಿತಾಂಶ ನಿಧಾನವಾಗುತ್ತದೆ. ಆಸ್ತಿ ವಿವಾದ. ಹಣಕಾಸಿನ ತೊಂದರೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಾಶೆ.

ಮಿಥುನ: ವ್ಯವಹಾರ ಪ್ರಗತಿಯಾಗುವುದಿಲ್ಲ. ಸ್ನೇಹಿತರೊಂದಿಗೆ ಜಗಳ. ಖರೀದಿಯಲ್ಲಿ ಅಡೆತಡೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಬದಲಾವಣೆ

ಕರ್ಕ: ಪರಿಸ್ಥಿತಿಗಳು ಅನುಕೂಲಕರ.  ಸಮಾಜದಲ್ಲಿ ಗೌರವ. ಹೊಸೆದೇನೋ ತಿಳಿದು ಬರುತ್ತದೆ.  ವಾಹನಯೋಗ 

ಸಿಂಹ: ಹೊಸ ಜನರ ಪರಿಚಯ. ಶುಭ ವಾರ್ತೆ. ಆರ್ಥಿಕ ಅಭಿವೃದ್ಧಿ. ಬಂಧುಗಳ ಮಿಲನ. 

ಕನ್ಯಾ: ಕೆಲಸದಲ್ಲಿ ಅಡಚಣೆ. ಸಂಬಂಧಿಕರೊಂದಿಗೆ ಜಗಳ. ವ್ಯರ್ಥ ಖರ್ಚು. ದೇವಾಲಯದ ಭೇಟಿ. 

ತುಲಾ: ಕೆಲಸ ನಿಧಾನವಾಗುತ್ತವೆ. ಸಂಬಂಧಿಕರೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿರಲ್ಲ. ಅನಾರೋಗ್ಯ

ವೃಶ್ಚಿಕ: ವಿವಾಹ ಪ್ರಯತ್ನಗಳು ಕೈಗೂಡುತ್ತದೆ. ರಿಯಲ್ ಎಸ್ಟೇಟ್ ನಲ್ಲಿ ಬೆಳವಣಿಗೆ. ವ್ಯಾಪಾರ ಮತ್ತು ಉದ್ಯೋಗ ಹೆಚ್ಚು ಅನುಕೂಲಕರವಾಗಿವೆ.

ಧನು: ವ್ಯವಹಾರಗಳಲ್ಲಿ ಅಡಚಣೆ. ಹೊಸ ಸಾಲ ಆಗಬಹುದು. ಎಲ್ಲೂ ಹೋಗಲಾಗ್ತಿಲ್ಲ ಎಂದೆನಿಸಬಹುದು,  ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರುಪೇರು.

 

ಮಕರ: ಸ್ನೇಹಿತರೊಂದಿಗೆ ವಾದ ವಿವಾದ. ಹಣಕಾಸಿನ ವಿಷಯಲ್ಲಿ ನಿರಾಸೆ. ತಪ್ಪು ನಿರ್ಧಾರ ಕೈಗೊಳ್ಳಬಹುದು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ.

ಕುಂಭ: ಒಳ್ಳೆಯ ಸುದ್ದಿ. ವಾಹನಯೋಗ, ಮನೆಯಲ್ಲಿ ಸಂತೋಷ, ಮಡದಿಯಿಂದ ಖುಷಿ,  ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರಿಳಿತ 

ಮೀನ: ಕೆಲಸದಲ್ಲಿ ಅಡಚಣೆಗಳು. ಸಹೋದರರೊಂದಿಗೆ ಜಗಳ. ಆಂತರಿಕ ಒತ್ತಡ. ವ್ಯವಹಾರಗಳು ಮತ್ತು ಉದ್ಯೋಗಗಳಲ್ಲಿ ಬೇರೆಯ ಪರಿಣಾಮ 

Share This Article