ಸೇತುವೆ ಮೇಲೆ ಪಾಸಾಗುವಾಗ ಲಾರಿ, ಬಸ್ ನಡುವೆ ಡಿಕ್ಕಿ
head-on collision took place between a KSRTC bus and a lorry at Kalasa taluk in Chikkamagaluru district. Balehonnur
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕುನಲ್ಲಿ KSRTC ಬಸ್ ಹಾಗೂ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಕಳಸ ತಾಲ್ಲೂಕಿನ ಕಗ್ಗನಾಳ ಬಳಿ ಈ ಘಟನೆ ಸಂಭವಿಸಿದೆ. ಚಿಕ್ಕಮಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬಾಳೆಹೊನ್ನೂರಿನಿಂದ ಕಳಸಕ್ಕೆ ಬರುತ್ತಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಇಲ್ಲಿರುವ ಕಿರುಸೇತುವೆ ಬಳಿ ಎರಡು ವಾಹನಗಳು ಡಿಕ್ಕಿಯಾಗಿದ್ದು ಎರಡು ವಾಹನಗಳ ಡ್ರೈವರ್ ಸೈಡ್ ಪೂರ್ಣ ಜಖಂಗೊಂಡಿದೆ. ಒಂದರ ಪಕ್ಕ ಇನ್ನೊಂದು ವಾಹನ ಪಾಸ್ ಆಗುವಾಗ ಸೇತುವೆ ಮೇಲೆ ಡಿಕ್ಕಿ ಸಂಭವಿಸಿದೆ.
SUMMARY | head-on collision took place between a KSRTC bus and a lorry at Kalasa taluk in Chikkamagaluru district. Balehonnur
KEY WORDS |head-on collision took place between a KSRTC bus and a lorry at Kalasa taluk in Chikkamagaluru district. Balehonnur