ರಾಶಿ, ಬೆಟ್ಟೆ, ಸರಕು, ಗೊರಬಲು! ಎಷ್ಟಿದೆ ಅಡಿಕೆ ವೆರೈಟಿಗಳ ರೇಟು! ಅಡಕ ದರಗಳ ಪೂರ್ತಿ ಪಟ್ಟಿ!

ajjimane ganesh

Check Karnataka Market Rates ನವೆಂಬರ್ 13,  2025 : ಮಲೆನಾಡು ಟುಡೆ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ ಎಷ್ಟಿದೆ ಎಂಬುದರ ಮಾಹಿತಿಯನ್ನು ಮಲೆನಾಡು ಟುಡೆ ಪ್ರತಿದಿನ ನೀಡುತ್ತಾ ಬಂದಿದೆ. ಕೃಷಿ ಮಾರುಕಟ್ಟೆ ವಾಹಿನಿಯ ಅಧಿಕೃತ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ.  ಈ ನಿಟ್ಟಿನಲ್ಲಿ  ಶಿವಮೊಗ್ಗದಲ್ಲಿ ಅಡಿಕೆ ರೇಟು ಎಷ್ಟಿದೆ? ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಿವಿಧ ಅಡಿಕೆ ತಳಿ ಕ್ವಿಂಟಾಲ್‌ಗೆ ಎಷ್ಟಿದೆ ಬೆಲೆ? ಎಂಬುದರ ವಿವರವನ್ನು ಗಮನಿಸಿ 

ಶಿವಮೊಗ್ಗದಲ್ಲಿ ರಾಶಿ ಅಡಿಕೆ 59,889 ರೂ.ಗೆ ಮತ್ತು ಬೆಟ್ಟೆ ಅಡಿಕೆ 72,619 ರೂ. ಗರಿಷ್ಠ ದರದಲ್ಲಿ ವಹಿವಾಟು ನಡೆಸಿದರೆ, ಚಿತ್ರದುರ್ಗದಲ್ಲಿ ರಾಶಿ ಅಡಿಕೆ 56,599 ರೂ. ಹಾಗೂ ಅಪಿ ಅಡಿಕೆ 57,069 ರೂ. ಗರಿಷ್ಠ ದರದಲ್ಲಿ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಯ ಗರಿಷ್ಠ ದರ 61,999 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ಯಲ್ಲಾಪುರದಲ್ಲಿ ರಾಶಿ ಅಡಿಕೆ 64,229 ರೂ. ಗರಿಷ್ಠ ದರಕ್ಕೆ ಮಾರಾಟ ಕಂಡಿದೆ.   

Arecanut Price Today: Raashi Touches ₹64,229/Quintal in Yellapur, Check Karnataka Market Rates
Arecanut Price Today: Raashi Touches ₹64,229/Quintal in Yellapur, Check Karnataka Market Rates

 ಅಡಿಕೆ ಮಾರುಕಟ್ಟೆ ದರ/Check Karnataka Market Rates

ಚಿತ್ರದುರ್ಗ

ಅಪಿ: ಕನಿಷ್ಠ ದರ: 56,629 | ಗರಿಷ್ಠ ದರ: 57,069

ಕೆಂಪು ಗೋಟು: ಕನಿಷ್ಠ ದರ: 30,800 | ಗರಿಷ್ಠ ದರ: 31,200

ಬೆಟ್ಟೆ: ಕನಿಷ್ಠ ದರ: 35,519 | ಗರಿಷ್ಠ ದರ: 35,959

ರಾಶಿ: ಕನಿಷ್ಠ ದರ: 56,139 | ಗರಿಷ್ಠ ದರ: 56,599

ಚನ್ನಗಿರಿ

ರಾಶಿ: ಕನಿಷ್ಠ ದರ: 57,039 | ಗರಿಷ್ಠ ದರ: 59,331

ಹೊನ್ನಾಳಿ

ಸಿಪ್ಪೆ ಗೋಟು: ಕನಿಷ್ಠ ದರ: 10,100 | ಗರಿಷ್ಠ ದರ: 10,100

ಶಿವಮೊಗ್ಗ

ಬೆಟ್ಟೆ: ಕನಿಷ್ಠ ದರ: 52,410 | ಗರಿಷ್ಠ ದರ: 72,619

ಸರಕು: ಕನಿಷ್ಠ ದರ: 51,100 | ಗರಿಷ್ಠ ದರ: 84,169

ಗೊರಬಲು: ಕನಿಷ್ಠ ದರ: 19,000 | ಗರಿಷ್ಠ ದರ: 40,280

ರಾಶಿ: ಕನಿಷ್ಠ ದರ: 42,366 | ಗರಿಷ್ಠ ದರ: 59,889

ನ್ಯೂ ವೆರೈಟಿ: ಕನಿಷ್ಠ ದರ: 53,869 | ಗರಿಷ್ಠ ದರ: 59,889

ಸಾಗರ

ಸಿಪ್ಪೆ ಗೋಟು: ಕನಿಷ್ಠ ದರ: 11,000 | ಗರಿಷ್ಠ ದರ: 22,811

ಬಿಳೆ ಗೋಟು: ಕನಿಷ್ಠ ದರ: 15,000 | ಗರಿಷ್ಠ ದರ: 33,865

ಕೆಂಪು ಗೋಟು: ಕನಿಷ್ಠ ದರ: 23,299 | ಗರಿಷ್ಠ ದರ: 38,299

ಕೋಕ: ಕನಿಷ್ಠ ದರ: 15,111 | ಗರಿಷ್ಠ ದರ: 35,299

ರಾಶಿ: ಕನಿಷ್ಠ ದರ: 33,299 | ಗರಿಷ್ಠ ದರ: 61,999

ಚಾಲಿ: ಕನಿಷ್ಠ ದರ: 18,254 | ಗರಿಷ್ಠ ದರ: 43,219

ಶಿಕಾರಿಪುರ

ರಾಶಿ: ಕನಿಷ್ಠ ದರ: 56,443 | ಗರಿಷ್ಠ ದರ: 56,443

Arecanut Price Today: Raashi Touches ₹64,229/Quintal in Yellapur, Check Karnataka Market Rates
Arecanut Price Today: Raashi Touches ₹64,229/Quintal in Yellapur, Check Karnataka Market Rates

ಪಿರಿಯಾಪಟ್ಟಣ

ಸಿಪ್ಪೆ ಗೋಟು: ಕನಿಷ್ಠ ದರ: 12,000 | ಗರಿಷ್ಠ ದರ: 12,000

ತರಿಕೆರೆ

ಇತರೆ: ಕನಿಷ್ಠ ದರ: 22,000 | ಗರಿಷ್ಠ ದರ: 29,000

ಕೊಪ್ಪ

ಗೊರಬಲು: ಕನಿಷ್ಠ ದರ: 27,500 | ಗರಿಷ್ಠ ದರ: 27,500

ರಾಶಿ: ಕನಿಷ್ಠ ದರ: 52,005 | ಗರಿಷ್ಠ ದರ: 57,805

ಚಾಮರಾಜನಗರ

ಇತರೆ: ಕನಿಷ್ಠ ದರ: 5,000 | ಗರಿಷ್ಠ ದರ: 5,000

ಶಿವಮೊಗ್ಗದಲ್ಲಿ RJ ಮತ್ತು ಎಸ್​ ಕೆ ಮರಿಯಪ್ಪರ ಸುದ್ದಿ ಇ-ಪೇಪರ್​ ಓದಿ

ಮಂಗಳೂರು

ನ್ಯೂ ವೆರೈಟಿ: ಕನಿಷ್ಠ ದರ: 30,500 | ಗರಿಷ್ಠ ದರ: 37,000

ಪುತ್ತೂರು

ಕೋಕ: ಕನಿಷ್ಠ ದರ: 20,000 | ಗರಿಷ್ಠ ದರ: 31,500

ನ್ಯೂ ವೆರೈಟಿ: ಕನಿಷ್ಠ ದರ: 26,000 | ಗರಿಷ್ಠ ದರ: 37,000

ವೋಲ್ಡ್ ವೆರೈಟಿ: ಕನಿಷ್ಠ ದರ: 43,000 | ಗರಿಷ್ಠ ದರ: 53,500

ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ! 

ಸುಳ್ಯ

ಕೋಕ: ಕನಿಷ್ಠ ದರ: 20,000 | ಗರಿಷ್ಠ ದರ: 30,000

ವೋಲ್ಡ್ ವೆರೈಟಿ: ಕನಿಷ್ಠ ದರ: 41,000 | ಗರಿಷ್ಠ ದರ: 51,500

ಬೆಳ್ತಂಗಡಿ

ನ್ಯೂ ವೆರೈಟಿ: ಕನಿಷ್ಠ ದರ: 25,000 | ಗರಿಷ್ಠ ದರ: 37,000

ಬಂಟ್ವಾಳ

ಕೋಕ: ಕನಿಷ್ಠ ದರ: 18,000 | ಗರಿಷ್ಠ ದರ: 25,000

ನ್ಯೂ ವೆರೈಟಿ: ಕನಿಷ್ಠ ದರ: 30,000 | ಗರಿಷ್ಠ ದರ: 37,000

ಕುಂದಾಪುರ

ಹೊಸ ಚಾಲಿ: ಕನಿಷ್ಠ ದರ: 30,000 | ಗರಿಷ್ಠ ದರ: 36,000

ಹಳೆ ಚಾಲಿ: ಕನಿಷ್ಠ ದರ: 40,000 | ಗರಿಷ್ಠ ದರ: 51,000

ಕುಮುಟ

ಕೋಕ: ಕನಿಷ್ಠ ದರ: 11,200 | ಗರಿಷ್ಠ ದರ: 34,120

ಚಿಪ್ಪು: ಕನಿಷ್ಠ ದರ: 20,799 | ಗರಿಷ್ಠ ದರ: 37,749

ಚಾಲಿ: ಕನಿಷ್ಠ ದರ: 40,589 | ಗರಿಷ್ಠ ದರ: 48,019

ಹಳೆ ಚಾಲಿ: ಕನಿಷ್ಠ ದರ: 45,298 | ಗರಿಷ್ಠ ದರ: 47,099

ಶಿವಮೊಗ್ಗ ನಗರದಲ್ಲಿ ಇಂದಿನಿಂದಲೇ ಭಾರೀ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಆದೇಶ : ಕಾರಣವೇನು

ಸಿದ್ಧಾಪುರ/Check Karnataka Market Rates

ಬಿಳೆ ಗೋಟು: ಕನಿಷ್ಠ ದರ: 25,619 | ಗರಿಷ್ಠ ದರ: 36,579

ಕೆಂಪು ಗೋಟು: ಕನಿಷ್ಠ ದರ: 31,700 | ಗರಿಷ್ಠ ದರ: 32,699

ಕೋಕ: ಕನಿಷ್ಠ ದರ: 22,119 | ಗರಿಷ್ಠ ದರ: 32,499

ತಟ್ಟಿಬೆಟ್ಟೆ: ಕನಿಷ್ಠ ದರ: 33,989 | ಗರಿಷ್ಠ ದರ: 47,299

ರಾಶಿ: ಕನಿಷ್ಠ ದರ: 46,219 | ಗರಿಷ್ಠ ದರ: 57,099

ಚಾಲಿ: ಕನಿಷ್ಠ ದರ: 41,209 | ಗರಿಷ್ಠ ದರ: 48,139

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 29,009 | ಗರಿಷ್ಠ ದರ: 40,109

ಕೆಂಪು ಗೋಟು: ಕನಿಷ್ಠ ದರ: 16,899 | ಗರಿಷ್ಠ ದರ: 36,199

ಬೆಟ್ಟೆ: ಕನಿಷ್ಠ ದರ: 40,099 | ಗರಿಷ್ಠ ದರ: 49,989

ರಾಶಿ: ಕನಿಷ್ಠ ದರ: 53,699 | ಗರಿಷ್ಠ ದರ: 59,699

ಚಾಲಿ: ಕನಿಷ್ಠ ದರ: 44,099 | ಗರಿಷ್ಠ ದರ: 49,258

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಪೋಸ್ಟ್​ ಮೂಲಕ ಬಳೆ ರವಾನೆ, ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ : ಕಾರಣವೇನು

ಯಲ್ಲಾಪೂರ

ಬಿಳೆ ಗೋಟು: ಕನಿಷ್ಠ ದರ: 14,899 | ಗರಿಷ್ಠ ದರ: 36,096

ಕೆಂಪು ಗೋಟು: ಕನಿಷ್ಠ ದರ: 16,899 | ಗರಿಷ್ಠ ದರ: 36,666

ಕೋಕ: ಕನಿಷ್ಠ ದರ: 10,110 | ಗರಿಷ್ಠ ದರ: 26,899

ತಟ್ಟಿಬೆಟ್ಟೆ: ಕನಿಷ್ಠ ದರ: 39,599 | ಗರಿಷ್ಠ ದರ: 49,100

ರಾಶಿ: ಕನಿಷ್ಠ ದರ: 50,090 | ಗರಿಷ್ಠ ದರ: 64,229

ಚಾಲಿ: ಕನಿಷ್ಠ ದರ: 38,969 | ಗರಿಷ್ಠ ದರ: 49,000

ತೀರ್ಥಹಳ್ಳಿ

ಸಿಪ್ಪೆ ಗೋಟು: ಕನಿಷ್ಠ ದರ: 12,000 | ಗರಿಷ್ಠ ದರ: 12,000

ಹೊಳಕ್ಕೆರೆ/Check Karnataka Market Rates

ರಾಶಿ: ಕನಿಷ್ಠ ದರ: 50,000 | ಗರಿಷ್ಠ ದರ: 50,000

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Arecanut Price Today  Raashi Touches  64,229 Quintal , Check Karnataka Market Rates

Share This Article