ರಸ್ತೆಯಿಂದ ಪಲ್ಟಿಯಾಗಿ 50 ಅಡಿ ಆಳಕ್ಕೆ ಬಿದ್ದ ಕಾರು

car accident occurred near Suruli Koppa in Hosanagara taluk, Shivamogga district,

ರಸ್ತೆಯಿಂದ ಪಲ್ಟಿಯಾಗಿ 50 ಅಡಿ ಆಳಕ್ಕೆ ಬಿದ್ದ ಕಾರು
Suruli Koppa , Hosanagara taluk, Shivamogga district

SHIVAMOGGA | MALENADUTODAY NEWS | Jul 20, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಸುರಳಿಕೊಪ್ಪದ ಬಳಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಕಂದಕಕ್ಕೆ ಉರುಳಿದ ಬಗ್ಗೆ ವರದಿಯಾಗಿದೆ.

ಕಾರ್ಮಿಕರನ್ನ ಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಚತೆ | ಅಧಿಕಾರಿಗಳ ವಿರುದ್ಧ ಭದ್ರಾವತಿ ನಗರಾಡಳಿತ ದೂರು

ರಿಪ್ಪನ್‌ಪೇಟೆ ಪೇಟೆ ಸಮೀಪ ಕೋಡೂರು ಬಳಿ ಸಿಗುವ ಸುರುಳಿಕೊಪ್ಪದಲ್ಲಿ ಈ ಘಟನೆ ನಡೆದಿದೆ.ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರಕ್ಕೆ ತೆರಳುತಿದ್ದ  ಕಾರು ಸುರುಳಿಕೊಪ್ಪ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಆ ಬಳಿಕ ಪಲ್ಟಿಯಾಗಿ 50 ಅಡಿ ಆಳದ ಕಂದಕಕ್ಕೆ ಉರುಳಿಬದೆ. ಘಟನೆಯಲ್ಲಿ  ಚಾಲಕ ಗಿರೀಶ್ ಮತ್ತು ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜೀವಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಕಾರು ಪೂರ್ತಿಯಾಗಿ ಜಖಂಗೊಂಡಿದ್ದು ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ಪರಿಶೀಲನೆ ನಡೆಸಿದ್ದಾರೆ. 

A car accident occurred near Suruli Koppa in Hosanagara taluk, Shivamogga district,