Shimoga news | ಶಿವಮೊಗ್ಗಕ್ಕೆ ಬರುತ್ತಿದ್ದ ಕ್ಯಾಂಟರ್ ಸಾಗರದ ಹಕ್ರೆಕೊಪ್ಪ ಬಳಿ ಪಲ್ಟಿ | ನಡೆದಿದ್ದೇನು
The canter overturned near Hakrekoppa in Sagar , ಸಾಗರ ತಾಲ್ಲೂಕು ನ್ಯೂಸ್ , ಹಕ್ರೆಕೊಪ್ಪ ಕ್ರಾಸ್, ತಾಳಗುಪ್ಪ, ಕ್ಯಾಂಟರ್ ಪಲ್ಟಿ, Sagar Taluk News, Hakrekoppa Cross, Talaguppa, Cantor Overturned
SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 Sagara news shimoga
ಶಿವಮೊಗ್ಗ ಜಿಲ್ಲೆ ತಾಳಗುಪ್ಪದಿಂದ ಶಿವಮೊಗ್ಗ ನಗರಕ್ಕೆ ಬರುತ್ತಿದ್ದ ಹೊಟ್ಟು ತುಂಬಿದ ಲಾರಿ (ಕ್ಯಾಂಟರ್) ಸಾಗರ ತಾಲ್ಲೂಕು ಹಕ್ರೆಕೊಪ್ಪ ಬಳಿ ಪಲ್ಟಿಯಾಗಿದೆ.
ಇವತ್ತು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಭತ್ತದ ಹೊಟ್ಟು ತುಂಬಿದ ಕ್ಯಾಂಟರ್ ಪಲ್ಟಿಯಾಗಿದ್ದು, ಭತ್ತದ ಹೊಟ್ಟು ಪೂರ್ತಿ ರಸ್ತೆಯ ಒಂದು ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.
ಸಾಗರ ತಾಲ್ಲೂಕು ಸುದ್ದಿ -Sagara taluk
ಕ್ಯಾಂಟರ್ನ ಚಸ್ಸಿ ತುಂಡಾದ ಹಿನ್ನೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ವೇಳೆ ಕ್ಯಾಂಟರ್ನಲ್ಲಿ ನಾಲ್ವರು ಮಂದಿ ಇದ್ದರು. ಅದೃಷ್ಟಕ್ಕೆ ಯಾರಿಗೂ ಅಪಾಯ ಸಂಭವಿಸಲಿಲ್ಲ. ಚಸ್ಸಿ ಕಟ್ ಆಗಿದ್ದು ಅರಿವಿಗೆ ಬರುತ್ತಲೇ ಚಾಲಕ ವಾಹನವನ್ನ ನಿಧಾನವಾಗಿ ಚಲಾಯಿಸಿದ್ದರಿಂದ ಹೆಚ್ಚಿನ ಅಪಾಯವೂ ಉಂಟಾಗಿಲ್ಲ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ