BREAKING NEWS | ರಾಜೇಶ್‌ ಶೆಟ್ಟಿ ಕೊಲೆ ಕೇಸ್‌ | ನಾಲ್ವರು ಅರೆಸ್ಟ್‌ | ಕರಿಯಾ, ಡಿಂಗಾ ಎಸ್ಕೇಪ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ಹಳೆಯ ಬೊಮ್ಮನಕಟ್ಟೆಯಲ್ಲಿ ನಿನ್ನೆದಿನ ನಡೆದ ರಾಜೇಶ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಇವತ್ತು ಅವರನ್ನ ಸ್ಥಳಮಹಜರ್‌ಗಾಗಿ ಕರೆದೊಯ್ದಿದ್ದಾರೆ. 

- Advertisement -

ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ  ಚಿಟ್ಟೆ ನಾಗ, ಗಣೇಶ, ಕಿರಣ್‌ ಗೌಡ, ವೆಂಕಟೇಶ್‌ ಅರೆಸ್ಟ್‌ ಆಗಿದ್ದು,  ಡಿಂಗಾ ದೀಪು , ಕರಿಯಾ ವಿನಯ್‌ ಎಸ್ಕೇಪ್‌ ಆಗಿದ್ದಾರೆ. ಇವತ್ತು ಬೊಮ್ಮನಕಟ್ಟೆಯ ಬಳಿ ಚಾನಲ್‌ವೊಂದರಲ್ಲಿ ಆರೋಪಿಗಳು ಕೊಲೆಗೆ ಬಳಸಿದ್ದ ಮಚ್ಚು ಲಾಂಗುಗಳನ್ನ ಜಪ್ತು ಮಾಡಿದ್ದಾರೆ. 

SUMMARY |  Shivamogga police have arrested four accused in the Rajesh Shetty murder case

KEY WORDS  |Shivamogga police have arrested four accused, Rajesh Shetty murder case

Share This Article