ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಕಾರಿಪುರದ ಹುಡುಗ | ಎಂತಹ ಸಾಧನೆ ಇದು ಓದಿ

boy from Shikaripura in Shivamogga district has won a gold medal in the state-level wrestling competition of pre-university colleges for the year 2024-25 held at Khanapur town in Belagavi district.

ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಿಕಾರಿಪುರದ ಹುಡುಗ | ಎಂತಹ ಸಾಧನೆ ಇದು ಓದಿ
Shikaripura in Shivamogga district,  gold medal, state-level wrestling competition,  pre-university colleges, Khanapur town in Belagavi district, national level 

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024 

ಬೆಳಗಾವಿ ಜಿಲ್ಲೆ ಖಾನಾಪುರ ನಗರದಲ್ಲಿ ನಡೆದ 2024-25 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಹುಡುಗನೊಬ್ಬ ಚಿನ್ನದ ಪದಕ ಗೆದ್ದಿದ್ದಾನೆ. ಅಲ್ಲದೆ ಈ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿ ಸೋಮಶೇಖರ ಗೌಡ ಚಿನ್ನದ ಪದಕವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈ ವಿದ್ಯಾರ್ಥಿಯು ಶಿಕಾರಿಪುರ ತಾಲ್ಲೂಕು ಗಾಮ ಗ್ರಾಮದ ನಿವಾಸಿ  ಎ ದಯಾನಂದ ಮತ್ತು ವಿಶಾಲಾಕ್ಷಿ ದಂಪತಿಗಳ ಮಗ. ಇದೀಗ ಮಗನ ಈ ಸಾಧನೆಗೆ  ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. 

ಇನ್ನೂ ಹುಡುಗನ ಸಾಧನೆಗೆ ಶಿವಾನಂದ ಮತ್ತು ತುಕಾರಾಂ ಮತ್ತು  ಊರಿನ  ಗ್ರಾಮಸ್ಥರು ಅಭಿನಂದಿಸಿದ್ದಾರೆ. 

SUMMARY | A boy from Shikaripura in Shivamogga district has won a gold medal in the state-level wrestling competition of pre-university colleges for the year 2024-25 held at Khanapur town in Belagavi district. He has also been selected for the national level. 



KEYWORDS | Shikaripura in Shivamogga district,  gold medal, state-level wrestling competition,  pre-university colleges, Khanapur town in Belagavi district, national level