BIG NEWS | ಮತ್ತೊಬ್ಬ ಹಾರ್ಡ್‌ಕೋರ್‌ ನಕ್ಸಲ್‌ನ ಶರಣಾಗತಿ | ಶೀಘ್ರದಲ್ಲಿ! ಯಾರದು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 28, 2025 ‌‌ 

ಇತ್ತೀಚೆಗೆ ಮಂಡಗಾರು ಲತಾ ಸೇರಿದಂತೆ ಕೇರಳ ಮತ್ತು ತಮಿಳುನಾಡಿನ ಇಬ್ಬರು ನಕ್ಸಲರು ಒಳಗೊಂಡು, ಆರು ಮಂದಿ ನಕ್ಸಲರು ಶರಣಾಗಿದ್ದರು. ಇದರ ಬೆನ್ನಲ್ಲೆ ಕೋಟೆಹೊಂಡ ರವೀಂದ್ರ ಎಲ್ಲಿದ್ದಾನೆ ಎಂಬ ಪ್ರಶ್ನೆ ಕಾಡಿತ್ತು. 

ಎಂಟು ನಕ್ಸಲರ ಪೈಕಿ ಓರ್ವನ ಎನ್‌ಕೌಂಟರ್‌, ಆರು ಮಂದಿ ಶರಣು | ಇನ್ನೊಬ್ಬ ನಕ್ಸಲ್‌ ಬಾಕಿ | ಯಾರು ಗೊತ್ತಾ

Kote Honda Ravindra

ಇದೀಗ ಮಲೆನಾಡು ಟುಡೆಗೆ ಬಂದ ಸುದ್ದಿಯ ಪ್ರಕಾರ, ಕೋಟೆ ಹೊಂಡ ರವೀಂದ್ರ ಕೂಡ ಸದ್ಯದಲ್ಲಿಯೇ ಶರಣಾಗಲಿದ್ದಾನೆ ಎನ್ನಲಾಗಿದೆ. ಆತನ ಇರುವಿಕೆ ಬಗ್ಗೆ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರಿಗೆ ಮಾಹಿತಿ ಸಿಕ್ಕಿದ್ದು, ಆತನ ಜೊತೆ ಸಂಪರ್ಕವೂ ಸಾದ್ಯವಾಗಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ದಿನಗಳಲ್ಲಿ ಕೋಟೆ ರವೀಂದ್ರ ಶರಣಾಗುವುದಕ್ಕೆ ಸಮ್ಮತಿಸಿದ್ದಾನೆ ಎಂದು ಸಹ ಹೇಳಲಾಗುತ್ತಿದೆ. ಸುದ್ದಿಮೂಲವನ್ನು ನಂಬುವುದಾದರೆ, ಸದ್ಯದಲ್ಲಿ ಆತನ ಶರಣಾಗತಿ ಪ್ರಕ್ರಿಯೆ ಆರಂಭವಾಗಲಿದ್ದು, ಅದರ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಇದೆ.

SUMMARY |    Naxal surrender Karnataka, six Naxals surrender,Lata Mundagaru, another Naxal has not surrendered, one Naxal is yet to surrender in Karnataka, Naxal Ravindra, Kote Honda Ravindra,

KEY WORDS |  |    Naxal surrender Karnataka, six Naxals surrender,Lata Mundagaru, another Naxal has not surrendered, one Naxal is yet to surrender in Karnataka, Naxal Ravindra, Kote Honda Ravindra,

Share This Article