Bhadravati | ಮೆಸ್ಕಾಂ ನೌಕರರನ ಹುಡುಕಾಟದ ನಡುವೆ ಭದ್ರಾ ನದಿಯಲ್ಲಿ ಕುಣಿಗಲ್‌ ಮೂಲದ ವ್ಯಕ್ತಿಯ ಮೃತದೇಹ ಪತ್ತೆ

Bhadravati | Body of Kunigal native man found in Bhadra river amid search for Mescom employees

Bhadravati  | ಮೆಸ್ಕಾಂ ನೌಕರರನ ಹುಡುಕಾಟದ ನಡುವೆ ಭದ್ರಾ ನದಿಯಲ್ಲಿ ಕುಣಿಗಲ್‌ ಮೂಲದ ವ್ಯಕ್ತಿಯ ಮೃತದೇಹ ಪತ್ತೆ
Body of Kunigal native man found in Bhadra river

SHIVAMOGGA | MALENADUTODAY NEWS |  Aug 5, 2024

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಮೆಸ್ಕಾಂ ಸಿಬ್ಬಂದಿ ಯೊಬ್ಬ ತುಂಬಿದ ಭದ್ರಾ ನದಿಗೆ ಹಾರಿದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಅದರ ವಿವರ ಇಲ್ಲಿದೆ : ಚಿಕ್ಕಪ್ಪನ ಕೈಗೆ ಮೊಬೈಲ್‌ ಕೊಟ್ಟು ಭದ್ರಾ ನದಿಗೆ ಹಾರಿದ ಮೆಸ್ಕಾಂ ನೌಕರ | ನಿಗೂಢ ಆತ್ಮಹತ್ಯೆಗೆ ಸಾಕ್ಷಿಯಾದ ಭದ್ರಾವತಿ

ಮತ್ತೊಬ್ಬನ ಶವ ಪತ್ತೆ 

ಈ ಘಟನೆ ಬೆನ್ನಲ್ಲೆ ಭದ್ರಾವತಿಯಲ್ಲಿ ರಕ್ಷಣಾ ತಂಡಗಳು ಭದ್ರಾ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದವು. ಈ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದೆ. 

ಮೂಲಗಳ ಪ್ರಕಾರ, ಕುಣಿಗಲ್‌ ಮೂಲದ ವ್ಯಕ್ತಿಯ ಶವ ಪತ್ತೆಯಾಗಿದೆ ಎನ್ನಲಾಗಿದೆ. ಇವರ ಮೃತದೇಹ ಭದ್ರಾವತಿ ನಗರಸಭೆಯ ಬಳಿಯಲ್ಲಿ ನದಿದಂಡೆ ಸಮೀಪ ಪತ್ತೆಯಾಗಿದೆ 

ಇನ್ನೊಂದೆ ಮೃತ ರಾಜುರವರಿಗಾಗಿ ಹುಡುಕಾಟ ಮುಂದುವರಿದಿದೆ. ಭದ್ರಾವತಿಯ ಪೊಲೀಸರು ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ