ಭದ್ರಾವತಿ | ಇಡೀ ದಿನ ಈ ಭಾಗಗಳಲ್ಲಿ ಪವರ್ ಕಟ್
Bhadravathi | Power cut in these parts for the whole day
SHIVAMOGGA | MALENADUTODAY NEWS | Aug 2, 2024
ಮಳೆಯ ನಡುವೆ ಶಿವಮೊಗ್ಗ ಜಿಲ್ಲೆ ಭಧ್ರಾವತಿಯಲ್ಲಿ ಹಲವೆಡೆ ಇಂದು ವಿದ್ಯುತ್ ಇರೋದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಸಿಲಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಭದ್ರಾವತಿಯ ಹಳೇನಗರ ವ್ಯಾಪ್ತಿಯ ವಾರ್ಡ್ ನಂ. 13ರ ಭೂತನಗುಡಿ ಕನ್ಸರ್‌ವೆನ್ಸಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಅಡ್ಡಲಾಗಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಲಾಗುತ್ತಿದೆ.
ಮಣಿಪಾಲ್‌ಗೆ ಹೋಗುತ್ತಿದ್ದ ಕಾರು ಮೇಗರವಳ್ಳಿ ಬಳಿ ಪಲ್ಟಿ | ತಲೆಕೆಳಗಾಗಿ ನಿಂತ ವಾಹನ
ಹೀಗಾಗಿ ಇವತ್ತು ಅಂದರೆ ಆ.2ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಭೂತನಗುಡಿ, ಮಾಧವಾಚಾರ್ ಸರ್ಕಲ್, ನಗರಸಭೆ ಸುತ್ತಮುತ್ತ, ಮಾಧವನಗರ, ಗಾಂಧಿನಗರ, ಗಾಂಧಿ ಸರ್ಕಲ್, ಒ.ಎಸ್.ಎಂ ರಸ್ತೆ, ಕೋಡಿಹಳ್ಳಿ, ಗೌರಾಪುರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪೌರಾಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.