adike dhara karnataka |ಇವತ್ತಿನ ಅಡಿಕೆ ದರ | ಬೆಟ್ಟೆಗೆ ಬೆಲೆ, ರಾಶಿಗೆ ಮತ್ತೆ ಶಾಕ್

adike dhara karnataka ,ಶಿವಮೊಗ್ಗ, ಚನ್ನಗಿರಿ, ಸಾಗರ, ಹೊಳಕ್ಕೆರೆ, ಚಿತ್ರದುರ್ಗ, ಸಾಗರ, ಸಿದ್ದಾಪುರ, ಶಿರಸಿ, ಯುಲ್ಲಾಪೂರ, ಬಂಟ್ವಾಳ, ಅಡಿಕೆ ಮಾರುಕಟ್ಟೆಯಲ್ಲಿ ಅಡಕೆ ದರ

adike dhara karnataka |ಇವತ್ತಿನ ಅಡಿಕೆ ದರ | ಬೆಟ್ಟೆಗೆ ಬೆಲೆ, ರಾಶಿಗೆ ಮತ್ತೆ ಶಾಕ್
adike dhara karnataka ,ಶಿವಮೊಗ್ಗ, ಚನ್ನಗಿರಿ, ಸಾಗರ, ಹೊಳಕ್ಕೆರೆ, ಚಿತ್ರದುರ್ಗ, ಸಾಗರ, ಸಿದ್ದಾಪುರ, ಶಿರಸಿ, ಯುಲ್ಲಾಪೂರ, ಬಂಟ್ವಾಳ, ಅಡಿಕೆ ಮಾರುಕಟ್ಟೆಯಲ್ಲಿ ಅಡಕೆ ದರ

Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date  |Shivamogga 

ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು   ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

ಶಿವಮೊಗ್ಗ ಮಾರುಕಟ್ಟೆ  Aug 29, 2024



ಅಡಕೆ ಕಾಯಿ

ಅಡಿಕೆ ವಿಧ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಅಡಿಕೆ

ಬೆಟ್ಟೆ

ಶಿವಮೊಗ್ಗ

37599

54699

ಅಡಿಕೆ

ಸರಕು

ಶಿವಮೊಗ್ಗ

57109

81400

ಅಡಿಕೆ

ಗೊರಬಲು

ಶಿವಮೊಗ್ಗ

17089

32559

ಅಡಿಕೆ

ರಾಶಿ

ಶಿವಮೊಗ್ಗ

30000

48599

ಅಡಿಕೆ

ಸಿಪ್ಪೆಗೋಟು

ಕೆ.ಅರ್ .ನಗರ

11894

11894

ಅಡಿಕೆ

ಬೆಟ್ಟೆ

ಕೊಪ್ಪ

50899

54279

ಅಡಿಕೆ

ಸರಕು

ಕೊಪ್ಪ

53199

76621

ಅಡಿಕೆ

ಗೊರಬಲು

ಕೊಪ್ಪ

26199

32099

ಅಡಿಕೆ

ರಾಶಿ

ಕೊಪ್ಪ

32002

48009

ಅಡಿಕೆ

ಅರೆಕಾನಟ್ ಹಸ್ಕ್

ಮಡಿಕೇರಿ

27000

28182

ಅಡಿಕೆ

ನ್ಯೂ ವೆರೈಟಿ

ಸುಳ್ಯ

35000

39500

ಅಡಿಕೆ

ಕೋಕ

ಬಂಟ್ವಾಳ

18000

28500

ಅಡಿಕೆ

ನ್ಯೂ ವೆರೈಟಿ

ಬಂಟ್ವಾಳ

28500

40000

ಅಡಿಕೆ

ವೋಲ್ಡ್ ವೆರೈಟಿ

ಬಂಟ್ವಾಳ

40000

47500

ಅಡಿಕೆ

ನ್ಯೂ ವೆರೈಟಿ

ಕಾರ್ಕಳ

25000

40000

ಅಡಿಕೆ

ವೋಲ್ಡ್ ವೆರೈಟಿ

ಕಾರ್ಕಳ

30000

47500

ಅಡಿಕೆ

ಹೊಸ ಚಾಲಿ

ಕುಂದಾಪುರ

30000

39000

ಅಡಿಕೆ

ಹಳೆ ಚಾಲಿ

ಕುಂದಾಪುರ

40000

47000

ಅಡಿಕೆ

ಕೋಕ

ಕುಮುಟ

8100

24199

ಅಡಿಕೆ

ಬೆಟ್ಟೆ

ಕುಮುಟ

20199

29300

ಅಡಿಕೆ

ಚಿಪ್ಪು

ಕುಮುಟ

23699

28099

ಅಡಿಕೆ

ಫ್ಯಾಕ್ಟರಿ

ಕುಮುಟ

6869

17011

ಅಡಿಕೆ

ಹೊಸ ಚಾಲಿ

ಕುಮುಟ

32199

35165

ಅಡಿಕೆ

ಹಳೆ ಚಾಲಿ

ಕುಮುಟ

37309

39509

ಅಡಿಕೆ

ಬಿಳೆ ಗೋಟು

ಸಿದ್ಧಾಪುರ

24000

27599

ಅಡಿಕೆ

ಕೆಂಪುಗೋಟು

ಸಿದ್ಧಾಪುರ

22689

23689

ಅಡಿಕೆ

ಕೋಕ

ಸಿದ್ಧಾಪುರ

22599

26199

ಅಡಿಕೆ

ತಟ್ಟಿಬೆಟ್ಟೆ

ಸಿದ್ಧಾಪುರ

23689

26889

ಅಡಿಕೆ

ರಾಶಿ

ಸಿದ್ಧಾಪುರ

39469

45829

ಅಡಿಕೆ

ಚಾಲಿ

ಸಿದ್ಧಾಪುರ

32000

35009

      

      

This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ