ಈ ವಾರದ ಭವಿಷ್ಯ | ಹೇಗಿದೆ ರಾಶಿಗಳ ಫಲಾಫಲ

Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

ಈ ವಾರದ ಭವಿಷ್ಯ | ಹೇಗಿದೆ ರಾಶಿಗಳ ಫಲಾಫಲ
Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

SHIVAMOGGA | MALENADUTODAY NEWS | Jan 26, 2025

Hindu astrology | ಮಲೆನಾಡು ಟುಡೆ | Jataka in kannada | astrology in kannada 2024 | 

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ವಾರ ಭವಿಷ್ಯ | Jan 26, 2025 | WEEKLY BHAVISHYA | ಜಾತಕ ಫಲ 

ಮೇಷ | ಈ ವಾರ ಶುಭವಾಗಲಿದೆ. ಕೆಲವು ಕೆಲಸಗಳನ್ನು ಪೂರ್ಣಗೊಳಿಸಬಹುದು. ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ವಿವಾದ ಇತ್ಯರ್ಥವಾಗುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ವ್ಯಾಪಾರದಲ್ಲಿನ ಸಮಸ್ಯೆಗಳು ಪರಿಹಾರ ಕಾಣುತ್ತದೆ. ಲಾಭ ನಷ್ಟ ಎರಡು ಇರುತ್ತದೆ. ಉದ್ಯೋಗಗಳಲ್ಲಿ ಸಂತೋಷ ಸಿಗಲಿದೆ. ವಾರದ ಆರಂಭದಲ್ಲಿ ಹಣ. 

ವೃಷಭ |  ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆತ್ಮವಿಶ್ವಾಸ ಮತ್ತು ಪರಿಶ್ರಮ ನಿಮ್ಮ ಕೈ ಹಿಡಿಯುತ್ತದೆ. ಬಂಧು ಮಿತ್ರರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯ. ಆರೋಗ್ಯದ ಕಡೆ ಗಮನವಿರಲಿ. ನಿರ್ಧಾರಗಳಲ್ಲಿ ಜಾಗರೂಕರಾಗಿರಿ. ವ್ಯವಹಾರ ಸಾಮಾನ್ಯವಾಗಿರಲಿದೆ. ಉದ್ಯೋಗದಲ್ಲಿ ಒತ್ತಡವಿರಲಿದೆ ವಾರದ ಕೊನೆಯಲ್ಲಿ ಶುಭ ಸುದ್ದಿ.  

ಮಿಥುನ  | ಈ ವಾರದ ಆರಂಭದಲ್ಲಿ ಕೆಲವು ತೊಂದರೆ ಎದುರಿಸಬಹುದು. ಅಚ್ಚರಿಯ ಸಂಗತಿಗಳು ಕಾಣಬಹುದು. ಕೈಗೆತ್ತಿಕೊಂಡ ಕೆಲಸ ವಿಳಂಬವಾದರೂ ಪೂರ್ಣಗೊಳ್ಳುತ್ತವೆ.   ವಾಹನ ಖರೀದಿ. ವ್ಯಾಪಾರ ಲಾಭದಾಯಕ. ಉದ್ಯೋಗಗಳಲ್ಲಿ ಹೊಸ ಸ್ಥಾನಮಾನ, ವಾರದ ಮಧ್ಯದಲ್ಲಿ ಅನಾರೋಗ್ಯ.

ಕರ್ಕಾಟಕ |ಯೋಜಿತ ಕೆಲಸ ಪೂರ್ಣಗೊಳ್ಳುವವು. ಬಂಧುಗಳಿಂದ ಶುಭ ಸುದ್ದಿ.  ಹಣಕಾಸು ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ, ಸಾಲ ತೀರುತ್ತವೆ.  ವ್ಯಾಪಾರ ಜೋರಾಗಿ ನಡೆಯುತ್ತವೆ. ನಿರೀಕ್ಷಿತ ಲಾಭ. ಉದ್ಯೋಗದಲ್ಲಿ ಉಬ್ಬರವಿಳಿತ, ವಾರದ ಕೊನೆಯಲ್ಲಿ ಸ್ವಲ್ಪ ಅನಾರೋಗ್ಯ. 

ಸಿಂಹ  | ಪ್ರಮುಖ ವ್ಯವಹಾರ ಅಂತಿಮಗೊಳ್ಳುವುದು. ಆರ್ಥಿಕ ಪರಿಸ್ಥಿತಿಯು ಚೇತರಿಕೆ ಕಾಣುತ್ತದೆ. ನಿರುದ್ಯೋಗಿಗಳ ಕನಸುಗಳು ನನಸಾಗಲಿವೆ.  ವಾಹನ ಮತ್ತು ಮನೆ ಖರೀದಿ. ಮದುವೆಯ ಪ್ರಯತ್ನ ಕೈಗೂಡಲಿದೆ.  ವ್ಯಾಪಾರದಲ್ಲಿ ಲಾಭವಾಗಲಿದೆ. ಉದ್ಯೋಗದಲ್ಲಿನ ಒತ್ತಡ ದೂರವಾಗುತ್ತದೆ. ವಾರದ ಆರಂಭದಲ್ಲಿ ವಿವಾದ ಕಾಣಬಹುದು 

ಕನ್ಯಾ  | ಹಣಕಾಸಿನ ಪರಿಸ್ಥಿತಿ ಹೊಂದಾಣಿಕೆಯಾಗುವುದು.ಕೆಲಸ ನಿಧಾನವಾಗಿ ಪೂರ್ಣಗೊಳ್ಳಬಹುದು. ಭಿನ್ನಾಭಿಪ್ರಾಯ. ಧನಾತ್ಮಕ ವಾತಾವರಣ.  ವ್ಯಾಪಾರದಲ್ಲಿ ಲಾಭ ನಷ್ಟ ಎರಡು ಮಿಶ್ರಿತವಾಗಿರಲಿದೆ. ಉದ್ಯೋಗದಲ್ಲಿ ಕೆಲವು ಬದಲಾವಣೆ. ವಾರದ ಮಧ್ಯದಲ್ಲಿ ಅನಾರೋಗ್ಯ. 

ತುಲಾ | ಹಣಕಾಸಿನ ತೊಂದರೆ ಎದುರಿಸುವಿರಿ, ಸ್ವಲ್ಪ ಮನಸ್ಸಿಗೆ ಕಿರಿಕಿರಿ. ಕಠಿಣ ಪರಿಶ್ರಮ, ಆಸ್ತಿ ವಿವಾದ.  ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.  ವ್ಯಾಪಾರದಲ್ಲಿ ಲಾಭ ಬರುವುದು. ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿ. ವಾರದ ಆರಂಭದಲ್ಲಿ ಶುಭ ಸುದ್ದಿ.  

ವೃಶ್ಚಿಕ  | ಎಷ್ಟೇ ಪ್ರಯತ್ನ ಪಟ್ಟರೂ ನೀವು ಅಂದುಕೊಂಡಿದ್ದು ಆಗುತ್ತಿಲ್ಲ ಎಂಬ ವಿಚಾರ ಕಾಡಬಹುದು. ಆಲೋಚನೆಗಳು ಸ್ಥಿರವಾಗಿರಲ್ಲ. ಕುಟುಂಬ ಸದಸ್ಯರೊಂದಿಗೆ ಮನಸ್ತಾಪ ಹಣಕಾಸಿನ ತೊಂದರೆ.  ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ಪ್ರಯತ್ನ ನಿಧಾನವಾಗಬಹುದು. ವ್ಯವಹಾರದಲ್ಲಿ ನಿಧಾನಗತಿ.  ವಾರದ ಮಧ್ಯಭಾಗದಲ್ಲಿ ಒಳ್ಳೆಯ ಸುದ್ದಿ. ಸಣ್ಣ ಲಾಭ. 

ಧನಸ್ಸು |  ಕೆಲಸ ಪೂರ್ಣ ಮಾಡುವಿರಿ. ದೂರದ ಸಂಬಂಧಿಕರನ್ನು ಭೇಟಿ ಮಾಡುವಿರಿ.ಉತ್ತಮ ಸಮಯವನ್ನು ಕಳೆಯುವಿರಿ. ಹಣಕಾಸಿನ ವಿಷಯದಲ್ಲಿ ಈ ವಾರ ತೃಪ್ತಿಕರ. ವ್ಯವಹಾರದಲ್ಲಿನ ಏರಿಳಿತಗಳಿಂದ ಮುಕ್ತಿ. ಉದ್ಯೋಗಗಳಲ್ಲಿ ವಿಶೇಷತೆ ಕಾಣಲಿದೆ. ವಾರದ ಮಧ್ಯದಲ್ಲಿ ಖರ್ಚು ವೆಚ್ಚ. ಅನಾರೋಗ್ಯ 



ಮಕರ | ಕೆಲಸ ಸ್ವಲ್ಪ ನಿಧಾನವಾಗುತ್ತವೆ. ಹಣಕಾಸಿನ ವ್ಯವಹಾರ ನಿರಾಶಾದಾಯಕ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿ. ಆರೋಗ್ಯ ಸಮಸ್ಯೆ. ದೇವಾಲಯಗಳಿಗೆ ಭೇಟಿ. ಆಲೋಚನೆ ಸ್ಥಿರವಾಗಿರಲ್ಲ. ವ್ಯಾಪಾರದಲ್ಲಿ ಕೆಲವು ಸಮಸ್ಯೆ. ಕೆಲಸದಲ್ಲಿ ಹಠಾತ್ ಬದಲಾವಣೆ. ಒತ್ತಡ ಹೆಚ್ಚಾಗಲಿದೆ. ವಾರದ ಮಧ್ಯಭಾಗದಲ್ಲಿ ಒಳ್ಳೆಯ ಸುದ್ದಿ.

ಕುಂಭ | ಹಣಕಾಸಿನ ವಿಚಾರದಲ್ಲಿ ಇದ್ದ ಗೊಂದಲ ನಿವಾರಣೆಯಾಗುತ್ತದೆ. ವಿವಾದಗಳು ಬಗೆಹರಿಯಲಿವೆ. ವಿವಾಹ ಪ್ರಯತ್ನ ಪ್ರಗತಿ ಕಾಣಲಿದೆ. ವಾಹನ ಮತ್ತು ಜಮೀನು ಖರೀದಿ. ವ್ಯಾಪಾರ ವಿಸ್ತರಣೆ. ಉದ್ಯೋಗಗಳಲ್ಲಿ ಮೇಲುಗೈ. ವಾರದ ಮಧ್ಯದಲ್ಲಿ ಹಣ. ಅನಾರೋಗ್ಯ 

ಮೀನ |  ಆಸ್ತಿ ವಿವಾದಗಳಿಂದ ಮುಕ್ತಿ. ಹಣಕಾಸಿನ ಪರಿಸ್ಥಿತಿ ಉತ್ತಮ.  ನಿರುದ್ಯೋಗಿಗಳಿಗೆ ಉದ್ಯೋಗ. ಸಹೋದರರೊಂದಿಗೆ ಸಾಮರಸ್ಯ. ವ್ಯಾಪಾರ ಲಾಭದಾಯಕ. ಉದ್ಯೋಗದಲ್ಲಿ ಬದಲಾವಣೆ. ವಾರದ ಕೊನೆಯಲ್ಲಿ ಖರ್ಚು. 

KEYWORDS | Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ