ಅಪರಿಚಿತ ವಾಹನ ಡಿಕ್ಕಿ, ಬೈಕ್‌ ಸವಾರ ಸಾವು | ವಿಫಲವಾಯ್ತು PSIರವರ ಪ್ರಯತ್ನ

Unknown vehicle collides with a bike rider, death, incident near Rippanpet Police Station, Gavatur Government School, Hosanagar Taluk

ಅಪರಿಚಿತ ವಾಹನ ಡಿಕ್ಕಿ, ಬೈಕ್‌ ಸವಾರ ಸಾವು |  ವಿಫಲವಾಯ್ತು PSIರವರ ಪ್ರಯತ್ನ
Unknown vehicle collides with a bike rider, death, incident near Rippanpet Police Station, Gavatur Government School, Hosanagar Taluk

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024 ‌‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಗವಟೂರು ಬಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ 65 ವರ್ಷದ ಬೈಕ್‌ ಸವಾರರೊಬ್ಬರು ಸಾವನ್ನಪ್ಪಿದ್ದಾರೆ. ಅವರ ಹೆಸರು ಸಂಜೀವ್‌ ಪೂಜಾರಿ, ಗವಟೂರು ಹತ್ರ, ಬಿಳಿಕ ವಾಸಿಯಾದ ಇವರು ಮನೆಯಿಂದ ರಿಪ್ಪನ್‌ಪೇಟೆಗೆ ಹೊರಟಿದ್ದರು. ಈ ವೇಳೆ ಇಲ್ಲಿನ ಸರ್ಕಾರಿ ಶಾಲೆ ಹತ್ರ, ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಂಜೀವ್‌ ಪೂಜಾರಿಯವರನ್ನ ಅದೇ ಮಾರ್ಗದಲ್ಲಿ ಬರುತ್ತಿದ್ದ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯ PSI ರವರು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಸಂಜೀವ್‌ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

SUMMARY | Unknown vehicle collides with a bike rider, death, incident near Rippanpet Police Station, Gavatur Government School, Hosanagar Taluk

KEY WORDS | Unknown vehicle collides with a bike rider, death, incident near Rippanpet Police Station, Gavatur Government School, Hosanagar Taluk