ಶಿವಮೊಗ್ಗ ಸೇರಿದಂತೆ 6 ಜಿಲ್ಲೆಗಳಿಗೆ ಗುಡ್ ನ್ಯೂಸ್ ಕೊಟ್ಟ ನಿರ್ಮಲಾ ಸೀತಾರಾಮನ್
Union Finance Minister virtually inaugurates six new @sidbiofficial Branches in Karnataka, located at Tumakuru, Raichur, Shivamogga, Kalaburagi, Mangaluru and Vijayapura besides four Nari Shakti Branches of Union Bank of India at Bengaluru, Chennai, Jaipur and Vishakhapatnam
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ದೆಹಲಿ | ಶಿವಮೊಗ್ಗವೂ ಸೇರಿದಂತೆ ತುಮಕೂರು, ರಾಯಚೂರು, ಕಲಬುರಗಿ, ಮಂಗಳೂರು ಮತ್ತು ವಿಜಯಪುರದಲ್ಲಿ ಆರು ಹೊಸ ಎಸ್ಐಡಿಬಿಐ ಶಾಖೆಗಳನ್ನು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಉದ್ಘಾಟನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ರಾಷ್ಟ್ರೀಯ ಎಂಎಸ್ಎಂಇ ಕ್ಲಸ್ಟರ್ ಔಟ್ರೀಚ್ ಕಾರ್ಯಕ್ರಮಕ್ಕೆ ಚಾಲನೆ ಬಳಿಕ ಅವರು ಹೊಸ ಎಸ್ಐಡಿಬಿಐ ಶಾಖೆಗಳ ಉದ್ಘಾಟನೆ ಮಾಡಿದರು. ಇದೇ ವೇಳೆ ಬೆಂಗಳೂರು, ಚೆನ್ನೈ, ಜೈಪುರ ಹಾಗು ವಿಶಾಖಪಟ್ಟಣಂನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಲ್ಕು ನಾರಿ ಶಕ್ತಿ ಶಾಖೆಗಳನ್ನು ಕೇಂದ್ರ ಹಣಕಾಸು ಸಚಿವರು ವರ್ಚುವಲ್ ಮೂಲಕ ಉದ್ಘಾಟಿಸಿದರು
ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಎಂಎಸ್ಎಂಇಗಳು ಪ್ರಮುಖವಾಗಿವೆ, ವಿಶೇಷವಾಗಿ ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ದೇಶದ ಸ್ವಾವಲಂಬನೆಗೆ ಕೊಡುಗೆ ನೀಡುವಲ್ಲಿ ಅವುಗಳ ಪಾತ್ರ ಹಿರಿದು ಎಂದು ಅವರು ಈ ವೇಳೆ ಅಭಿಪ್ರಾಯ ಪಟ್ಟರು
???? Union Minister for Finance and Corporate Affairs Smt. @nsitharaman launches National MSME Cluster Outreach Programme and inaugurates New @sidbiofficial Branches in Bengaluru today
???? Union Finance Minister virtually inaugurates six new @sidbiofficial Branches in Karnataka,… pic.twitter.com/rcc7WO8qeO — Ministry of Finance (@FinMinIndia) November 9, 2024
SUMMARY | Union Finance Minister virtually inaugurates six new @sidbiofficial Branches in Karnataka, located at Tumakuru, Raichur, Shivamogga, Kalaburagi, Mangaluru and Vijayapura besides four Nari Shakti Branches of Union Bank of India at Bengaluru, Chennai, Jaipur and Vishakhapatnam
KEYWORDS | Union Finance Minister virtually inaugurates six new @sidbiofficial Branches in Karnataka, located at Tumakuru, Raichur, Shivamogga, Kalaburagi, Mangaluru and Vijayapura , four Nari Shakti Branches of Union Bank of India at Bengaluru, Chennai, Jaipur and Vishakhapatnam