BIG NEWS | ಶ್ರೀಗಂಧದ ಮರ ಕಡಿದ ಇಬ್ಬರು ಅರೆಸ್ಟ್ | ಸುಣ್ಣದಕೊಪ್ಪದಲ್ಲಿ ಏನಾಯ್ತು ?
Two persons arrested, on charges of felling sandalwood trees, Huliginakoppa in Shikaripura taluk , sandalwood trees in Sunnadakoppa forest, Shiralakoppa range forest of Sagar division,
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ಶಿವಮೊಗ್ಗ | ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಹುಲಿಗಿನಕೊಪ್ಪದಲ್ಲಿ ಶ್ರೀಗಂಧ ಮರ ಕಡಿದ ಆರೋಪದ ಅಡಿಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ. ಸಾಗರ ವಿಭಾಗದ ಶಿರಾಳಕೊಪ್ಪ ವಲಯ ಅರಣ್ಯದ ವ್ಯಾಪ್ತಿಯಲ್ಲಿ ಬರುವ ಸುಣ್ಣದಕೊಪ್ಪ ಅರಣ್ಯದಲ್ಲಿ ಶ್ರೀಗಂಧ ಮರವನ್ನ ಕಡಿದಿರುವ ಬಗ್ಗೆ ವರದಿಯಾಗಿತ್ತು.
ಹುಲಿಗಿನಕೊಪ್ಪದಲ್ಲಿರುವ ಶ್ರೀಗಂಧ ನೆಡುತೋಪಿನಲ್ಲಿ ಶ್ರೀಗಂಧ ಮರದ ಕಡಿತಲೆ ಮಾಡಲಾಗಿತ್ತು.ಈ ಸಂಬಂಧ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರನ್ನ ಬಂಧಿಸಿದ್ದಾರೆ.
ಬಂಧಿತರಿಂಧ 20.5 ಕೆ.ಜಿ. ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
SUMMARY Two persons arrested on charges of felling sandalwood trees at Huliginakoppa in Shikaripura taluk of the district. There were reports of felling of sandalwood trees in Sunnadakoppa forest, which comes under Shiralakoppa range forest of Sagar division.
KEYWORDS | Two persons arrested, on charges of felling sandalwood trees, Huliginakoppa in Shikaripura taluk , sandalwood trees in Sunnadakoppa forest, Shiralakoppa range forest of Sagar division,