ಇವತ್ತು ಸಂಜೆ ನಡೆಯಲಿದೆ ತುಂಗಾರತಿ !
Tungarathi will be held in tunga river, Nirmal Tunga Bhadra Abhiyan , campaign , Tunga bhadra rivers , Ganga
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ನಿರ್ಮಲ ತುಂಗಾ ಭದ್ರಾ ಅಭಿಯಾನದ ಹಿನ್ನೆಲೆಯಲ್ಲಿ ಇವತ್ತು ಸಂಜೆ ತುಂಗಾ ನದಿಯಲ್ಲಿ ತುಂಗಾರತಿ ನಡೆಯಲಿದೆ. ಗಂಗಾನದಿ ಮಾದರಿಯಲ್ಲಿ ತುಂಗಾ ಭದ್ರಾ ನದಿಗಳ ಶುದ್ದೀಕರಣಕ್ಕೆ ಒತ್ತು ನೀಡಲಾಗಿದ್ದು, ಈ ಸಂಬಂಧ ಅಭಿಯಾನ ಆರಂಭವಾಗಿದೆ.
ಈ ಸಂಬಂಧ ಇವತ್ತು ಬೆಳಗ್ಗೆ 8.30ಕ್ಕೆ ಪ್ರಬುದ್ಧರೆ ಸಭೆ ನಡೆದಿದ್ದು, ಸಂಜೆ 6.30ಕ್ಕೆ ಕೋರ್ಪಲಯ್ಯ ಮಂಟಪದ ಬಳಿ ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಶೃಂಗೇರಿಯಿಂದ ಕಿಷ್ಕಿಂದೆಯವರೆಗೂ ಈ ಅಭಿಯಾನ ನಡೆಯುತ್ತಿದೆ. ಈ ಸಂಬಂಧ ಬೃಹತ್ ಜಲಜಾಗೃತಿ-ಜನಜಾಗೃತಿಪಾದ ಯಾತ್ರೆ ಕೈಗೊಳ್ಳಲಾಗಿದೆ. ಪಾದಯಾತ್ರೆ ನಿನ್ನೆದಿನ ಶಿವಮೊಗ್ಗಕ್ಕೆ ಆಗಮಿಸಿದೆ.
SUMMARY | Tungarathi will be held in tunga river this evening in the wake of Nirmal Tunga Bhadra Abhiyan. A campaign has been launched in this regard with emphasis on cleaning the Tungabhadra rivers
KEYWORDS | Tungarathi will be held in tunga river, Nirmal Tunga Bhadra Abhiyan , campaign , Tunga bhadra rivers , Ganga