ಅಪಾಯದ ಮಟ್ಟ ತಲುಪಿದ ತುಂಗಾ, ಭದ್ರಾ, ಶರಾವತಿ | ಡ್ಯಾಂ ಲೆವಲ್‌ ಎಷ್ಟಿದೆ ಗೊತ್ತಾ?

tunga-bhadra-sharavathi-reach-danger-mark-do-you-know-what-the-dam-level-is

ಅಪಾಯದ ಮಟ್ಟ ತಲುಪಿದ  ತುಂಗಾ, ಭದ್ರಾ, ಶರಾವತಿ | ಡ್ಯಾಂ ಲೆವಲ್‌ ಎಷ್ಟಿದೆ ಗೊತ್ತಾ?
Tunga, Bhadra, Sharavathi dam level

SHIVAMOGGA | MALENADUTODAY NEWS |  Jul 31, 2024 

ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆ ಜಲಾಶಯಗಳು ಭರ್ತಿಯಾಗಿದೆ. ಆಗಸ್ಟ್‌ ನಲ್ಲಿ ಸಾಮಾನ್ಯವಾಗಿ ಭರ್ತಿಯಾಗಬೇಕಿದ್ದ ಜಲಾಶಯಗಳು ಈ ಸಲ ಜುಲೈ ಅಂತ್ಯದಲ್ಲಿಯೇ ಭರ್ತಿಯಾಗಿದೆ. ಇನ್ನೂ ಇವತ್ತು ಬೆಳಗಿನ ಅಂಕಿ ಅಂಶಗಳ ಪ್ರಕಾರ ಶಿವಮೊಗ್ಗದ ಜಲಾಶಯಗಳ ನೀರಿನ ಹರಿವು, ಡ್ಯಾಂಲೆವಲ್‌ ಹೀಗಿದೆ.  

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

 ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯ

ಒಳ ಹರಿವು : 82587 ಕ್ಯೂಸೆಕ್

ಹೊರ ಹರಿವು : 5636 ಕ್ಯೂಸೆಕ್

ಗರಿಷ್ಟ ಮಟ್ಟ : 1819 ಅಡಿ

ಇಂದಿನ ಮಟ್ಟ : 1812.65 ಅಡಿ

ಒಟ್ಟು : 151.64 TMC

ಇಂದು : 131.18 TMC



ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು , ದಕ್ಷಿಣ ಕನ್ನಡದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ದರ | ಮಾರುಕಟ್ಟೆ ಧಾರಣೆಯಲ್ಲಿ ಆಗಿದೆ ವ್ಯತ್ಯಾಸ

ಶಿವಮೊಗ್ಗ : ತುಂಗಾ ಜಲಾಶಯ

ಒಳ ಹರಿವು : 83907 ಕ್ಯೂಸೆಕ್

ಹೊರ ಹರಿವು : 83907 ಕ್ಯೂಸೆಕ್

ಗರಿಷ್ಟ ಮಟ್ಟ : 588.24 ಮೀ

ಇಂದಿನ ಮಟ್ಟ 588.24 ಮೀ

ಒಟ್ಟು : 3.24 tmc

ಇಂದು : 3.24 TMC

  

 

ದಿನವಿಡಿ ಕೆಲಸ, ಒಳ್ಳೆಯ ಸುದ್ದಿ | ಈ ರಾಶಿಯವರಿಗೆ ಇವತ್ತು ಹಣಬಲ | ದಿನಭವಿಷ್ಯ 31-07-2024

 

ಶಿವಮೊಗ್ಗ : ಭದ್ರಾ ಜಲಾಶಯ

ಒಳ ಹರಿವು : 61042 ಕ್ಯೂಸೆಕ್

ಹೊರ ಹರಿವು : 41957 ಕ್ಯೂಸೆಕ್

ಗರಿಷ್ಟ ಮಟ್ಟ : 186 ಅಡಿ

ಇಂದಿನ ಮಟ್ಟ 184.6 ಅಡಿ

ಒಟ್ಟು : 71.5 TMC

ಇಂದು : 69.65 TMC



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ