Viral Video | ದೇಗುಲಕ್ಕೆ ಬಂದು ದೇವಿ ದರ್ಶನ ಪಡೆದು ಕೈ ಮುಗಿದು ದೇವರ ಚಿನ್ನವನ್ನೆ ಕದ್ದ ಕಳ್ಳ
Thief enters temple, offers prayers to Goddess Gold, steals gold | ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.
SHIVAMOGGA | MALENADUTODAY NEWS | Aug 14, 2024 ಮಲೆನಾಡು ಟುಡೆ
ಕಳ್ಳನೊಬ್ಬ ದೇವಸ್ಥಾನಕ್ಕೆ ಬಂದು ದೇವರಿಗೆ ಅಮ್ಮಾ ತಾಯಿ ಕಾಪಾಡು ಎಂದು ದೇವರ ಮೈಮೇಲಿನ ಚಿನ್ನಾಭರಣ ಕಳವು ಮಾಡಿದ ದೃಶ್ಯವೊಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನೆರೆಯ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪಟ್ಟಣದ ಬಟ್ಟಗಂಗಮ್ಮ ದೇವಸ್ಥಾನಕ್ಕೆ ವ್ಯಕ್ತಿಯೊಬ್ಬ ಬಂದು ದೇವರ ಮುಂದೆ ನಿಂತಿದ್ದಾನೆ. ದೇವರನ್ನ ಪ್ರಾರ್ಥಿಸಿದ ಆತ, ಏನನ್ನೋ ಬೇಡಿಕೊಂಡು ಆತನಂತರ ಅಮ್ಮನವರ ಮೈಮೇಲಿದ್ದ ಚಿನ್ನದ ಸರವನ್ನ ಕದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಘಟನೆಯ ಸಿಸಿ ಕ್ಯಾಮರಾದ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
అమ్మవారికి మొక్కి.. ఆ తర్వాత అమ్మవారి మెడలో ఆభరణాలు చోరీ చేసిన దొంగ
అన్నమయ్య జిల్లాకు చెందిన మదనపల్లె పట్టణంలో బుగ్గకాల్వలోని బాటగంగమ్మ ఆలయానికి ఓ వ్యక్తి వచ్చాడు.
అయితే ఆ వ్యక్తి ఎవ్వరికి అనుమానం రాకుండా సాధారణ భక్తుడిలా అమ్మవారిని దర్శించుకొని.. ఆపై అదును చూసి అమ్మవారి… pic.twitter.com/YecHPFmMge — Telugu Scribe (@TeluguScribe) August 10, 2024