ಈ ದಿನಗಳಲ್ಲಿ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಸಂಚಾರದಲ್ಲಿ 20 ನಿಮಿಷ ವತ್ಯಾಸವಾಗಲಿದೆ | ಕಾರಣ ಇಲ್ಲಿದೆ

Temporary Regulation of Mysuru-Talguppa Express In view of the ongoing track maintenance work between Bageshapura and Koravangala section, Train No. 16222 Mysuru-Talguppa Kuvempu Daily Express,

ಈ ದಿನಗಳಲ್ಲಿ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಸಂಚಾರದಲ್ಲಿ 20 ನಿಮಿಷ ವತ್ಯಾಸವಾಗಲಿದೆ | ಕಾರಣ ಇಲ್ಲಿದೆ
Temporary Regulation of Mysuru-Talguppa Express, track maintenance work , Bageshapura and Koravangala section, Train No. 16222 Mysuru-Talguppa Kuvempu Daily Express,

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 21, 2024 

ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ತಾತ್ಕಾಲಿಕ ನಿಯಂತ್ರಣದ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯನ್ನ ನೀಡಿದೆ. ಅದರ ವಿವರ ಗಮನಿಸುವುದಾರೆ,  ಬಾಗೇಶಪುರ ಮತ್ತು ಕೋರವಂಗಲ ಸೆಕ್ಷನ್ ನಡುವೆ ನಡೆಯುತ್ತಿರುವ ಹಳಿ ನಿರ್ವಹಣಾ ಕಾಮಗಾರಿಯನ್ನ ರೈಲ್ವೆ ಇಲಾಖೆ ಹಮ್ಮಿಕೊಂಡಿದೆ. 

ಈ ಕಾರಣಕ್ಕಾಗಿ ರೈಲು ಸಂಖ್ಯೆ 16222 ಮೈಸೂರು-ತಾಳಗುವ ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 19, 21, 23, 26, 28, 30 ಹಾಗೂ ನವೆಂಬರ್‌  2, 4, 6, 9, 11, 13, 16, 18, 20, 23, 25, 27, 30 ಮತ್ತು ಡಿಸೆಂಬರ್‌  2, 4, 7, 9, 11, 14, 16 ಮತ್ತು 18, 2024 ರಂದು ಈ ರೈಲಿನ ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದೆ. 

ಅಜೀರ್ ಎಕ್ಸ್ ಪ್ರೆಸ್ ರೈಲು ತಾತ್ಕಾಲಿಕ ನಿಯಂತ್ರಣ ಪುಣೆ-ಮಿರಜ್ ಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿ ಹಿನ್ನಲೆಯಲ್ಲಿ, ಅಕ್ಟೋಬರ್ 22 2024 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16210 ಮೈಸೂರು-ಅಜೇರ್ ಬೈ-ವೀಕ್ಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

 

SUMMARY |  I. Temporary Regulation of Mysuru-Talguppa Express In view of the ongoing track maintenance work between Bageshapura and Koravangala section, Train No. 16222 Mysuru-Talguppa Kuvempu Daily Express, 

KEYWORDS |   Temporary Regulation of Mysuru-Talguppa Express, track maintenance work , Bageshapura and Koravangala section, Train No. 16222 Mysuru-Talguppa Kuvempu Daily Express,