ನಡುರಸ್ತೆಯಲ್ಲಿ ಬೆಳಗಿನ ಜಾವ ಹೊತ್ತಿ ಉರಿದ ಟಾಟಾ ಏಸ್‌ | ಏನಾಯ್ತು

ata Ace vehicle caught fire near Hadigallu in Hosanagara taluk

ನಡುರಸ್ತೆಯಲ್ಲಿ ಬೆಳಗಿನ ಜಾವ ಹೊತ್ತಿ ಉರಿದ ಟಾಟಾ ಏಸ್‌ | ಏನಾಯ್ತು
Tata Ace vehicle caught fire, Hadigallu in Hosanagara taluk

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024 

ಹೊಸನಗರ | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪ ಇವತ್ತು ಬೆಳಗಿನ ಜಾವ ವಾಹನವೊಂದು ಬೆಂಕಿಯಿಂದ ಹೊತ್ತಿ ಉರಿದಿದೆ. 

ಇಲ್ಲಿನ ಹಾದಿಗಲ್ಲು ಗ್ರಾಮದಲ್ಲಿ ಮುಖ್ಯರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ಟಾಟಾ ಏಸ್ ವಾಹನವೊಂದು ಬೆಂಕಿಯಿಂದ ಹೊತ್ತಿ ಉರಿದಿದೆ

ಹಾದಿಗಲ್ಲು – ಹುಂಚದ ಕಟ್ಟೆ ನಡುವಿನ ಮುನಿಯೂರು ಕ್ರಾಸ್ ಬಳಿ ಘಟನೆ ನಡೆದಿದೆ  

ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈ ವಿಡಿಯೋ ಇದೀಗ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ ಎಂದು ಸ್ಥಳೀಯ ವರದಿಗಾರರು ತಿಳಿಸಿದ್ದಾರೆ. 

 

SUMMARY |  Tata Ace vehicle caught fire near Hadigallu in Hosanagara taluk

KEYWORDS | Tata Ace vehicle caught fire, Hadigallu in Hosanagara taluk