ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ ಸರ್ಕಾರ

The state government has increased the dearness allowance given to government employees from 8.50 per cent to 10.75 per cent.

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ ಸರ್ಕಾರ
State govt announces increase in cost of living allowance for civil servants

 SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 29, 2024

ರಾಜ್ಯ ಸರ್ಕಾರ ಪುಸ್ತುತ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ತುಟ್ಟಿ ಭತ್ಯೆಯನ್ನುಶೇ 8.50 ರಿಂದ ಶೇ 10.75 ಕ್ಕೆ ಹೆಚ್ಚಿಸಿದೆ. ಈ ತುಟ್ಟಿ ಭತ್ಯೆಯನ್ನು ಜುಲೈ 1 ರಿಂದ ಪರಿಷ್ಕರಿಸಿ ಜಾರಿಗೆ ತರುವಂತೆ ಸರ್ಕಾರ ಆದೇಶ ನೀಡಿದೆ. ಆದರೆ ಈ ಪರಿಷ್ಕೃತ ತುಟ್ಟಿಭತ್ಯೆಯ ಆರ್ಥಿಕ ಲಾಭವು 2024 ಆಗಸ್ಟ್ 1 ರಿಂದ ಅನ್ವಯ ಆಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಈ ತುಟ್ಟಿ ಭತ್ಯೆಯನ್ನು ಸರ್ಕಾರಿ ನೌಕರರ ಸಂಬಳಕ್ಕನುಗುಣವಾಗಿ ನಿಗದಿಪಡಿಸಲಾಗುತ್ತದೆ. ಹಾಗೆಯೇ ಇದನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಇದೀಗ ತುಟ್ಟಿ ಭತ್ಯೆ ಹೆಚ್ಚಳವಾಗಿದ್ದು, ಸರ್ಕಾರಿ ನೌಕರರಿಗೆ ಸಂತಸ ತಂದಿದೆ.ಈ ತುಟ್ಟಿ ಭತ್ಯೆಯ ಹೆಚ್ಚಳದ ಲಾಭವು ಜಿಲ್ಲಾಪಂಚಾಯಿತಿ ಪೂರ್ಣವಧಿ ನೌಕರರು ಯುಜಿಸಿ ವೇತನ ಪಡೆಯುತ್ತಿರುವ ನೌಕರರು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣವಧಿ ನೌಕರರಿಗೂ ಸಿಗಲಿದೆ.

SUMMARY| The state government has increased the dearness allowance given to government employees from 8.50 per cent to 10.75 per cent.

 

KEYWORDS| dearness allowance,  state government, karnataka, kannadanews,