ಮದ್ಯಪ್ರಿಯರಿಗೆ ಮತ್ತೊಂದು ಶಾಕ್ | ಜನವರಿ 20 ರಿಂದ ಏರಲಿದೆ ಇವುಗಳ ರೇಟು
beer price hike in karnataka,liquor prices in karnataka,kingfisher beer price in karnataka,karnataka latest news,goa vs karnataka,karnataka,liquor rates in karnataka,beer prices in karnataka,liquor price in karnataka,beer price in karnataka,popular beers in karnataka,beer price hike in india,bullet beer,karnataka alcohol price,karnataka beer price,beer,beer sales in telangana,beer price in goa,royal stag in karnataka,karnataka news,beer price
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 10, 2025
ಹೊಸ ವರ್ಷದ ಆರಂಭದಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆಯಾಗಿತ್ತು. ಇದೀಗ ಇನ್ನೊಂದು ಬೆಲೆ ಏರಿಕೆ ಸುದ್ದಿ ಬಂದಿದೆ. ರಾಜ್ಯ ಸರ್ಕಾರವು, ಬಿಯರ್ ಮೇಲಿನ ಸುಂಕವನ್ನು ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಬುಧವಾರವೇ ಅಧಿಸೂಚನೆ ಹೊರಬಿದ್ದಿದೆ. ಜನವರಿ 20 ರಿಂದ ಅಧಿಸೂಚನೆ ಜಾರಿಯಾಗಲಿದೆ.ಪ್ರೀಮಿಯಂ ಬಿಯರ್‌ಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ₹10ರಿಂದ ₹50ರವರೆಗೂ ಏರಿಕೆಯಾಗಲಿದೆ . ಕಳೆದ ವರ್ಷವೆ ಬಿಯರ್ ಮೇಲಿನ ಸುಂಕ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಿಯರ್ ಮೇಲಿನ ಸುಂಕ ಏರಿಕೆ ಅದರ ಮಾರಾಟದ ಮೇಲೆಯು ಪರಿಣಾಮ ಬೀರುವ ಸಾಧ್ಯತೆ ಇದ್ದು, ಕೆಲವು ಬಿಯರ್‌ಗಳ ರೇಟ್ ಇನ್ನೂರು ರೂಪಾಯಿ ದಾಟುವ ಸಾಧ್ಯತೆ ಇದೆ.
SUMMARY | State government increases duty on beers, beer rates in the state are expensive
KEY WORDS | beer price hike in karnataka,liquor prices in karnataka,kingfisher beer price in karnataka,karnataka latest news,goa vs karnataka,karnataka,liquor rates in karnataka,beer prices in karnataka,liquor price in karnataka,beer price in karnataka,popular beers in karnataka,beer price hike in india,bullet beer,karnataka alcohol price,karnataka beer price,beer,beer sales in telangana,beer price in goa,royal stag in karnataka,karnataka news,beer price