ದೀಪಾವಳಿಗೆ ರೈಲ್ವೆ ಇಲಾಖೆಯಿಂದ ವಿಶೇಷ ಟ್ರೈನ್‌ | ಎಲ್ಲಿಂದ ಎಲ್ಲಿವರೆಗೂ | ರೈಲ್ವೆ ಪ್ರಯಾಣಿಕರಿಗೆ ಮಾಹಿತಿ

Yeshwanthpur - Mangalore Junction Yeshwantpur Express Special Bangalore - Karwar SMVT Bengaluru Express Special Train Diwali

ದೀಪಾವಳಿಗೆ ರೈಲ್ವೆ ಇಲಾಖೆಯಿಂದ ವಿಶೇಷ ಟ್ರೈನ್‌ | ಎಲ್ಲಿಂದ ಎಲ್ಲಿವರೆಗೂ | ರೈಲ್ವೆ ಪ್ರಯಾಣಿಕರಿಗೆ ಮಾಹಿತಿ
Yeshwanthpur - Mangalore Junction Yeshwantpur Express Special, Bangalore - Karwar SMVT Bengaluru Express, Special Train Diwali

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 21, 2024 

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯ ವಿಶೇಷ ಟ್ರೈನ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಟ್ರೈನ್‌  ನಂಬರ್ 06597/06598 ಎಸ್‌ಎಂವಿಟಿ ಬೆಂಗಳೂರು - ಕಾರವಾರ ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್  ಒಂದು ಟ್ರಿಪ್‌ ಸಂಚಾರ ನಡೆಸಲಿದೆ. 

ರೈಲು ಸಂ. 06597 ಅಕ್ಟೋಬರ್ 30, 2024 ರಂದು ಮಧ್ಯಾಹ್ನ 01:00 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 4:00 ಗಂಟೆಗೆ ಕಾರವಾರ ನಿಲ್ದಾಣವನ್ನು ತಲುಪುವುದು. 

ರೈಲು ಸಂ. 66598 ಅಕ್ಟೋಬರ್ 31, 2024 ರಂದು ಮಧ್ಯಾಹ್ನ 12:00 ಗಂಟೆಗೆ ಕಾರವಾರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 4:00 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣವನ್ನು ತಲುಪುವುದು. 

ನಿಲುಗಡೆ  :  ಚಿಕ್ಕಬಣಾವರ, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ. ಸಕಲೇಶಪುರ, ಸುಬ್ರಮಣ್ಯ ರೋಡ್, ಬಂಟ್ವಾಳ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮುಟಾ, ಗೋಕರ್ಣ ರೋಡ್‌, ಅಂಕೋಲ 

ಈ ರೈಲು 4 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 10 ಸ್ವೀಪರ್ ಕ್ಲಾಸ್ ಬೋಗಿಗಳು, 2 ಎಸಿ ಥ್ರೀಟಯರ್ ಬೋಗಿಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್/ಬ್ರೇಕ್  ವ್ಯಾನ್ಸ್ ಮತ್ತು ಅಂಗವೈಫಲ್ಯರ ಬೋಗಿಗಳು ಸೇರಿದಂತೆ ಒಟ್ಟು 12 ಬೋಗಿಗಳನ್ನ ಹೊಂದಿರಲಿದೆ. 

 ಯಶವಂತಪುರ - ಮಂಗಳೂರು ಜಂ. ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್

ಇನ್ನೂ ಟ್ರೈನ್‌ ಸಂಖ್ಯೆ 06565/06566 ಯಶವಂತಪುರ - ಮಂಗಳೂರು ಜಂ. ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಸಹ ದೀಪಾವಳಿ ಪ್ರಯುಕ್ತ ಒಂದು ಟ್ರಿಪ್‌ ಸಂಚರಿಸಲಿದೆ. 

ಟ್ರೈನ್‌ ಸಂಖ್ಯೆ ಸಂ. 06665 ಅಕ್ಟೋಬರ್ 30, 2024 ರಂದು ರಾತ್ರಿ 11:50 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 11: 45 ಗಂಟೆಗೆ ಮಂಗಳೂರು ಜಂಕ್ಷನ್ ನಿಲ್ದಾಣವನ್ನು ತಲುಪುವುದು. 

 ಟ್ರೈನ್‌ ಸಂಖ್ಯೆ  06566 ಅಕ್ಟೋಬರ್ 31, 2024 ರಂದು ಮಧ್ಯಾಹ್ನ 1: 00ಗಂಟೆಗೆ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಹೊರಟು ಮರುದಿನ ರಾತ್ರಿ 9:15 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪುವುದು. 

ನಿಲುಗಡೆಗಳು ಕುಣಿಗಲ್‌, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಬಂಟ್ವಾಳ, 

 

 

SUMMARY |   Yeshwanthpur - Mangalore Junction Yeshwantpur Express Special Bangalore - Karwar SMVT Bengaluru Express Special Train Diwali

KEYWORDS |    Yeshwanthpur - Mangalore Junction Yeshwantpur Express Special,  Bangalore - Karwar SMVT Bengaluru Express,  Special Train Diwali