ಬಳಸದೇ ಬಿಟ್ಟ ಎಸಿಯಲ್ಲಿ 8 ಮರಿಗಳಿಗೆ ಜನ್ಮ ನೀಡಿದ ಹಾವು | ವಿಡಿಯೋ ವೈರಲ್
A snake gave birth to 7 to 8 cubs inside the ac which was left unused. The video has now gone viral on social media.

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 13, 2025
ಇತ್ತೀಚಿನ ದಿನಗಳಲ್ಲಿ ತಾಪಮಾನ ವಿಪರೀತ ಹೆಚ್ಚಾದ ಹಿನ್ನಲೆ ಸಾಮಾನ್ಯವಾಗಿ ಎಸಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ ಅದರ ಅಗತ್ಯತೆ ನಮಗೆ ಚಳಿಗಾಲದಲ್ಲಿ ಹೆಚ್ಚಾಗಿ ಇರುವುದಿಲ್ಲ. ಆದ್ದರಿಂದ ಸರಿಸುಮಾರು 3 ರಿಂದ 4 ತಿಂಗಳು ಅಂದರೆ ಚಳಿಗಾಲ ಮುಗಿಯುವವರೆಗೂ ನಾವ್ಯಾರು ಅದನ್ನು ನೋಡುವ ಗೌಜಿಗೆ ನಾವು ಹೋಗುವುದಿಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸುಮಾರು ತಿಂಗಳುಗಳ ಕಾಲ ಎಸಿಯನ್ನು ಆನ್ ಮಾಡದೆ ಒಮ್ಮೆ ಎಸಿಯನ್ನು ಆನ್ ಮಾಡಿದಾಗ ಆತನಿಗೆ ದೊಡ್ಡದೊಂದು ಶಾಕ್ ಎದುರಾಗಿದೆ. ಅದೇನೆಂದರೆ ಬಳಸದೇ ಹಾಗೆ ಬಿಟ್ಟ ಎಸಿಯ ಒಳಗೆ ಹಾವೊಂದು 7 ರಿಂದ 8 ಮರಿಗಳಿಗೆ ಜನ್ಮ ನೀಡಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಸಿಯೊಳಗೆ ಹಾವನ್ನು ನೋಡಿ ಬೆಚ್ಚಿಬಿದ್ದ ಮಾಲೀಕ ತಕ್ಷಣ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ. ನಂತರ ಹಾವು ಹಿಡಿಯುವವರು ಬಂದು ಎಚ್ಚರಿಕೆಯಿಂದ ಹಾವು ಹಾಗು ಅದರ ಮರಿಗಳನ್ನು ಹೊರ ತೆಗೆದಿದ್ದಾರೆ.
చాలా రోజుల తర్వాత ఏసీ వేస్తున్నారా.. అయితే మీ ఏసీలో కూడా ఇలానే పాములు ఉండొచ్చు
విశాఖ జిల్లా పెందుర్తిలో సత్యనారాయణ అనే వ్యక్తి ఇంట్లోని ఏసీలో పిల్లలు పెట్టిన పాము
సమాచారం అందుకొని ఏసీలో ఉన్న పాము, పిల్లలను బయటికి తీసిన స్నేక్ క్యాచర్
దీంతో అన్ని పాము పిల్లలను చూసి భయందోళనకు… pic.twitter.com/8fa7V9DKvC — Telugu Scribe (@TeluguScribe) March 12, 2025
SUMMARY | A snake gave birth to 7 to 8 cubs inside the ac which was left unused. The video has now gone viral on social media.
KEYWORDS | social media, snake, viral video,